ಆತ್ಮೀಯ ನಾಗರಿಕರೇ, ಒಂದು ವೇಳೆ ನಿಮ್ಮ ಮೊಬೈಲ ಕಳೆದು ಹೋದರೆ ಮೊದಲು ನೀವು ಏನು ಮಾಡಬೇಕು ಎಂದು ನಿಮಗೆ ತಿಳಿಯುವುದಿಲ್ಲ. ಆದಕಾರಣ ಅದನ್ನು ನೀವು ಮರಳಿ ಪಡೆಯಲು ಅಥವಾ ಅದರಲ್ಲಿರುವ ಡಾಟಾವನ್ನು ಯಾರೂ ನೋಡಬಾರದು ಮತ್ತು ಕದಿಯಬಾರದು ಎಂದರೆ ನೀವು ಅದನ್ನು ತಕ್ಷಣವೇ ಲಾಕ್ ಮಾಡುವುದು ತುಂಬಾ ಅವಶ್ಯಕವಾಗಿದೆ. ಹೇಗೆ ಅದನ್ನು ಲಾಕ್ ಮಾಡಬೇಕು ಮತ್ತು ಅದನ್ನು ಹೇಗೆ ಹುಡುಕಿಸಬೇಕು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಆಪ್ ಡೌನ್ಲೋಡ್ ಮಾಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.capulustech.ksppqrs ಆಗ ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡುತ್ತೀರಿ. ಅಲ್ಲಿ ಕಾಣುವ ಒಂದು ಆಪನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಅಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ಜಿಲ್ಲೆ ಮತ್ತು ನಿಮ್ಮ ಭಾಷೆಯನ್ನು ಆರಿಸಿ ಕೊಳ್ಳಬೇಕಾಗುತ್ತದೆ. Submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಕಂಪ್ಲೇಂಟ್ ರಿಜಿಸ್ಟರ್ ಮಾಡುವುದು ಹೇಗೆ?
ಇಷ್ಟಾದ ಮೇಲೆ ಮೊಬೈಲ್ ಬಿಲ್ ಅಪ್ಲೋಡ್ ಮಾಡಬೇಕಾಗುತ್ತದೆ. ಆಮೇಲೆ ಸೆಲೆಕ್ಟ್ ಆರ್ಟಿಕಲ್ ಅಪ್ಟನ್ ಆಯ್ಕೆ ಮಾಡಿಕೊಳ್ಳಿ. ಆಮೇಲೆ ನೀವು ಲಾಸ್ಟ್‌ನಲ್ಲಿ ವರದಿ ಆಫ್ಘನ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀವು ಮೊಬೈಲ್ ಆಪ್ಪನ್‌ನ್ನು ಆಯ್ದುಕೊಳ್ಳಿ ಆಮೇಲೆ ಇ ಲಾಸ್ಟ್‌ನಲ್ಲಿ ವರದಿಯನ್ನು ಒಂದನೇ ಮಾಡಿಕೊಳ್ಳಿ. ಆ್ಯಡ್ ಆಪ್ಸನ್ ಆಯ್ಕೆ ಮಾಡಿಕೊಳ್ಳಿ.
ಅಲ್ಲಿ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ರಾಜ್ಯ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಇಮೇಲ್ ಐಡಿ ಮೊಬೈಲ್ ಕಳೆದು ಹೋದ ದಿನಾಂಕ ಮೊಬೈಲ್ ಕಳೆದು ಹೋದ ಸಮಯ ಮೊಬೈಲ್ ಕಳೆದು ಹೋದ ಸ್ಥಳ ಎಲ್ಲ ಮಾಹಿತಿಗಳನ್ನು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಕೊನೆಗೆ SUBMIT ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಒಂದು ರಸೀದಿಯು ಬರುತ್ತದೆ. ಈಗ ನಿಮ್ಮ ಕಂಪ್ಲೇಂಟ್ ರಿಜಿಸ್ಟರ್ ಆಗಿದೆ. ನಿಮ್ಮ ಮೊಬೈಲನ್ನು ಹುಡುಕಾಟಕ್ಕೆ ಪ್ರಾರಂಭ ಮಾಡುತ್ತಾರೆ.
ಕಾವೇರಿ UPDATE🌊🌊, ಸುಪ್ರೀಂ, ಪ್ರಾಧಿಕಾರಗಳ ಆದೇಶ ಪಾಲಿಸುತ್ತಲೇ ಕಾವೇರಿ ನೀರು ಉಳಿಸಿಕೊಳ್ಳಲು ಸರಕಾರದ ಪ್ರಯತ್ನ*
ಎಲ್ಲಾ ಪ್ರಮಾಣ ಪತ್ರಗಳು ನಿಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು, ಒಟ್ಟು 66 ಸೇವೆಗಳು*