Breaking
Thu. Dec 19th, 2024

ನಿಮ್ಮ ಹೊಲವನ್ನು ಬೇರೆಯವರು ಅಕ್ರಮಿಸಿಕೊಂಡಾಗ ಕೋರ್ಟ್ ಮೂಲಕ ನಿಮ್ಮ ಹೊಲವನ್ನು ಮರಳಿ ಪಡೆಯುವುದು ಹೇಗೆ?

Spread the love

ಪ್ರಿಯ ರೈತ ಮಿತ್ರರೇ,

ಇಲ್ಲಿ ನಾವು ತಿಳಿಸುವ ವಿಷವೇನೆಂದರೆ ನಿಮ್ಮ ಆಸ್ತಿಯನ್ನು ಬೇರೊಬ್ಬರು ಹೆಚ್ಚುವರಿ ಒತ್ತುವರಿ ಮಾಡಿಕೊಂಡು ಆ ಜಾಗ ತಮ್ಮದೇ ಎಂದು ಆಳುತ್ತಿದ್ದಾರೆ ಅವರಿಗೆ ತಿರುಗುಬಾಣವಾಗಿ ನೀವು ನಿಲ್ಲಬಹುದು. ಹಾಗೆ ಮಾಡಬೇಕಾದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ನಿಮ್ಮ ಭೂಒಡೆತನವನ್ನು ಅವರು ಕಿತ್ತು ಹಾಕಿಕೊಂಡು ತಾವೇ ಆ ಭೂ ಮಾಲೀಕರು ಎಂದು ಹೇಳಿ ನಿಮಗೆ ಭಯವನ್ನುಂಟು ಮಾಡಿದ್ದರೆ ಅವರಿಗೆ ತಕ್ಕ ಪಾಠ ನೀಡಲೇಬೇಕು. ಇದನ್ನು ಮಾಡಲು ಕೋರ್ಟಿನ ಸಹಾಯ ಅತಿ ಮುಖ್ಯ, ನಿಮ್ಮ ಭೂಮಿಯನ್ನು ಆಕ್ರಮಿಸಿಕೊಂಡವರಿಗೆ ನೀವು ಕೋರ್ಟ್ ನಿಂದ ಒಂದು ಇಂಜೆಕ್ಷನ್ ಆರ್ಡರ್ ಅನ್ನು ತಂದು ಅವರನ್ನು ನಿಮ್ಮ ಭೂಮಿಯಿಂದ ಹೊಡೆದು ಹೊರಗೆ ಹಾಕಬಹುದು. ನಿಮಗೆ ಅನಿಸಬಹುದು ಏನಿದು ಇಂಜೆಕ್ಷನ್ ಆರ್ಡರ್ ಅಂತ ಈ ಕೆಳಗಿನ ಮಾಹಿತಿಯನ್ನು ಓದಿ ಎಲ್ಲ ವಿಷಯಗಳನ್ನು ಪಡೆಯಿರಿ.

ಏನಿದು ಇಂಜೆಕ್ಷನ್ ಆರ್ಡರ್?

ನಿಮಗೆ ತಿಳಿದಿರಬಹುದು ಈ ಇಂಜೆಕ್ಷನ್ ಆರ್ಡರ್ನಲ್ಲಿ ಎರಡು ವಿಧಗಳಿವೆ ಮೊದಲನೇ ವಿಧ ಟೆಂಪರರಿ ಎರಡನೇ ವಿಧ ಪರ್ಮನೆಂಟ್ ಆರ್ಡರ್. ಇಂಜೆಕ್ಷನ್ ಆರ್ಡರ್‌ನಲ್ಲಿ ಕೋರ್ಟ್ ನಲ್ಲಿ ನಿಮ್ಮ ಪರವಾಗಿ ಆಗಬಹುದು ಅಥವಾ ಅವರ ಪರವಾಗಿ ಆಗಬಹುದು. ಕೋರ್ಟ್ನಲ್ಲಿ ಆಕ್ರಮಿಸಿದ ಆ ಆಸ್ತಿ ನಿಮ್ಮದು ಅಥವಾ ಅವರದು ಎಂದು ತೀಕ್ಷ್ಣವಾಗಿ ಪರಿಶೀಲನೆ ಮಾಡುತ್ತಾರೆ. ಈ ಪರ್ಮನೆಂಟ್ ಆರ್ಡರ್ನಲ್ಲಿ ಕೋರ್ಟಿನ ತೀರ್ಪು ಒಂದು ಕಡೆ ಮಾತ್ರ ವಾಗುತ್ತದೆ. ಅಂದರೆ ಕೋಟು ಯಾರ ಕಡೆ ತೀರ್ಪನ್ನು ನೀಡುತ್ತದೆಯೋ ಅವರು ಆ ಭೂಮಿಕ ನಾಗುತ್ತಾನೆ. ಅಂದರೆ ಇನ್ನೊಬ್ಬ ು ಆ ಭೂಮಿಯ ಹಕ್ಕನ್ನು ಕಳೆದುಕೊಂಡು ಕೋರ್ಟ್ ನೀಡುವ ದಂಡವನ್ನು ಸ್ವೀಕಾರ ಮಾಡಿ ಅವನು ಏನಾದರೂ ತಪ್ಪು ಮಾಡಿದ್ದರೆ ಅವನ ವಿರುದ್ಧ ಕಠಿಣ ಕ್ರಮವನ್ನು ಕೋರ್ಟ್ ತೆಗೆದುಕೊಳ್ಳುತ್ತದೆ.
ಇದಾದ ಮೇಲೆ ಕೂಡ ಕೋರ್ಟ್ ಇಬ್ಬರಿಂದಲೂ ಒಂದು ಹೇಳಿಕೆಯನ್ನು ತೆಗೆದುಕೊಂಡು ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಒಂದು ನೋಟಿಸ್ ಅನ್ನು ಕಳಿಸುತ್ತಾರೆ ಮತ್ತು ಆ ವಿಷಯದ ಬಗ್ಗೆ ಕೋರ್ಟಿನಲ್ಲಿ ಮಾಡುವ ಕ್ರಮವಿದೆ. ಕೊನೆಯದಾಗಿ ಹೇಳುವುದಾದರೆ ಯಾರ ಬಳಿ ನಿಜವಾದ ದಾಖಲೆಗಳು ಇರುತ್ತಾವೋ ಅವರಿಗೆ ಈ ಬಹುಮಾಲಿಕತ್ವ ದೊರೆಯುತ್ತದೆ

ಕೊನೆಯದಾಗಿ ನೀವು ಈ ಇಂಜೆಕ್ಷನ್ ಆರ್ಡರ್ ಅನ್ನು ತನ್ನ ಮೇಲೆಯೂ ಕೂಡ ಆ ಜನರು ನಿಮಗೆ ತೊಂದರೆಯನ್ನು ಮತ್ತು ಕಿರುಕುಳವನ್ನು ಕೊಡುತ್ತಿದ್ದರೆ ಏನು ಮಾಡಬೇಕು ಎಂದು ತಿಳಿಯಿರಿ, ಅವರನ್ನು ನೀವು ಸಿವಿಲ್ ಜೈಲಿನಲ್ಲಿ ಹಾಕುವ ಆದೇಶವನ್ನು ಹೊರಡಿಸಬಹುದು ಮತ್ತು ಅವರ ಮೇಲೆ ಕೋಟು ಕಠಿಣವಾದ ಶಿಕ್ಷೆಯನ್ನು ನೀಡಿ ಪಾಸ್ ಇಷ್ಟೆಲ್ಲಾ ಆದಮೇಲೆ ಯಾರು ಭೂಮಿಯನ್ನು ಆಕ್ರಮಿಸಿಕೊಂಡಿರುತ್ತೀರಿ ಅವರಿಗೆ ಅದನ್ನು ಮರಳಿ ನೀಡುವುದೇ ಉತ್ತಮವಾದ ಸಲಹೆ
ಇಲ್ಲವಾದರೆ ನಿಮಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಕೂಡ ಕೋರ್ಟ್ ನೀಡಬಹುದು. ಬೇರೆಯವರ ಜಮೀನು ಮತ್ತು ಆಸ್ತಿಯನ್ನು ಆಕ್ರಮಣ ಮಾಡಿ ತಮ್ಮದು ಎಂದು ಹೇಳಿಕೊಳ್ಳುವುದು ಒಂದು ಅತಿ ದೊಡ್ಡ ಅಪರಾಧವಾಗಿಬಿಟ್ಟಿದೆ.

ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಅಡಿ ರೈತರಿಗೆ 50000ರೂಪಾಯಿ ಸಹಾಯಧನ

ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದು ಹೇಗೆ ? ಮಾರ್ಚ್ 31 ಕೊನೆಯ ದಿನಾಂಕ

1500 ಕೋಟಿ ಬೆಳೆವಿಮಾ ಹಣ ಜಮಾ ಆಗಿದೆ  ಕೂಡಲೇ ಖಾತೆ ಚೆಕ್ ಮಾಡಿ

Related Post

Leave a Reply

Your email address will not be published. Required fields are marked *