ಆತ್ಮೀಯ ರೈತ ಬಾಂಧವರೇ, ಈ ಮುಂಗಾರಿನಲ್ಲಿ ಕಡಿಮೆ ಮಳೆಯಾಗಿ ನೀವು ಬೆಳೆದ ಬೀಜಗಳು ಇನ್ನೂ ಹುಟ್ಟಿಲ್ಲ. ಇದರಿಂದ ನಿಮಗೆ ನಿಮ್ಮ ಫಸಲಿನ ತಂಕವಾಗಿದೆ ಎಂದು ನಮಗೆ ತಿಳಿದಿದೆ. ಆದಕಾರಣ ರೈತರು ಮಳೆಯ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಯಾವಾಗ ಮಳೆ ಆಗುತ್ತದೆ ಮತ್ತು ಎಷ್ಟು ಪ್ರಮಾಣದ ಮಳೆಯಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದೆಯೇ. ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮಳೆ ಯಾವಾಗ ಆಗುತ್ತದೆ ಎಂದು ತಿಳಿಯಲು ಇಲ್ಲಿದೆ ನಿಮಗೆ ಸುಲಭ ಮಾರ್ಗ.
ಈಗ ನೀವು ಅತಿ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ನಿಮ್ಮ ಊರು, ಪ್ರದೇಶ, ನಗರದಲ್ಲಿ ಎಷ್ಟು ಪ್ರಮಾಣದ ಮದುವೆಯಾಗುತ್ತದೆ ಮತ್ತು ಅಲ್ಲಿನ ತಾಪಮಾನ, ಚಂಡಮಾರುತ, ಸೂರ್ಯನ ಉದಯಿಸುವ ಸಮಯ ಎಲ್ಲವನ್ನು ತಿಳಿದುಕೊಳ್ಳಲು ಒಂದು ಮೊಬೈಲ್ ನಲ್ಲಿ ಅಪ್ಲಿಕೇಶನ್ ಇದೆ ಇದರ ಮೂಲಕ ನೀವು ಈ ಎಲ್ಲದರ ಮಾಹಿತಿಯನ್ನು ಪಡೆದುಕೊಂಡು ಈ ಅಪ್ಲಿಕೇಶನ್ ನ ಸದುಪಯೋಗ ಪಡಿಸಿಕೊಳ್ಳಬೇಕೆಂಬುದೇ ನಮ್ಮ ಆಶಯ. ರೈತರಿಗೆ ಈ ರೀತಿಯಾಗಿ ಒಂದು ಉಪಯೋಗಕರ ಆಪ್ಲಿಕೇಶನ್ ಬಿಡುಗಡೆ ಮಾಡಿದ ನಮ್ಮ ಸರ್ಕಾರಕ್ಕೆ ಒಂದು ಕೃತಜ್ಞತೆ.
ಈ ಅಪ್ಲಿಕೇಶನ್ ಹೆಸರು ಏನು ಮತ್ತು ಇದರ ಬಯಸುವುದು ಹೇಗೆ?
ಈ ಆಪ್ ನ ಹೆಸರು MAUSAM ಮೊಬೈಲ್ ಅಪ್ಲಿಕೇಶನ್ ಎಂದು. ಈ ಆಪ್ ಅನ್ನು ಅತಿ ಸುಲಭವಾಗಿ ನೀವು ನಿಮ್ಮ ಪ್ಲೇ ಸ್ಟೋರ್ ಆಪ್ ನಿಂದ ಡೌನ್ಲೋಡ್ ಮಾಡಿಕೊಳ್ಳ ಬಹುದು. ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಇದು ನಿಮ್ಮನ್ನು ಪ್ಲೇ ಸ್ಟೋರ್ ಗೆ ಕರೆದುಕೊಂಡು ಹೋಗುತ್ತದೆ ಅಲ್ಲಿ ಈ ಆಪನ್ನು ಡೌನ್ಲೋಡ್ ಮಾಡಿಕೊಂಡು ನಾವು ಕೆಳಗೆ ತಿಳಿಸಿದ ವಿಧಾನವನ್ನು ಪಾಲಿಸಿ ನಿಮ್ಮ ಪ್ರದೇಶದ ಅವಮಾನ ಮಾಹಿತಿಯನ್ನು ನೀವು ಅತಿ ಸುಲಭವಾಗಿ ತಿಳಿದುಕೊಳ್ಳಬಹುದು.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಡೌನ್ಲೋಡ್ ಮಾಡಿ. https://play.google.com/store/apps/details?id=com.imd.masuam
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ಯಾಪನ್ನು ತೆರೆದ ಮೇಲೆ ಅಲ್ಲಿ ನಿಮಗೆ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತದೆ. ನಿಮಗೆ ಅರ್ಥವಾಗುವ ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಫೋನ್ ಪೇ ಜನ ಎಡಭಾಗದಲ್ಲಿ ನೋಡುವುದಾದರೆ ಅಲ್ಲಿ ನಿಮಗೆ ಈ ನಾಲ್ಕು ಆಯ್ಕೆಗಳು ಕಾಣುತ್ತವೆ. Favourite, Warning, Cyclone ಮತ್ತು lightings.ಅಲ್ಲಿ ನೀವು ಎಡಭಾಗದಲ್ಲಿ ಕಾಣುವ ಹಾಗೆ ಮೆಚ್ಚಿನವುಗಳು(Favourite) ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಮ್ಮ ದೇಶದ ಪ್ರಮುಖ ನಗರಗಳು ಮತ್ತು ಜಿಲ್ಲೆಗಳು ಕಾಣುತ್ತವೆ. ನಂತರ ನಿಮಗೆ ಅಲ್ಲಿ ಕಾಣುವ ಪ್ರಮುಖ ಜಿಲ್ಲೆಗಳಲ್ಲಿ ನಿಮಗೆ ಯಾವ ಜಿಲ್ಲೆಗಳು ಬೇಕು ಆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಯ ತಾಪಮಾನ, ಸೂರ್ಯೋದಯ ಸಮಯ, ಗಾಳಿಯ ವೇಗ, ಮಳೆ ಯಾವ ಪ್ರಮಾಣದಲ್ಲಿ ಬರುತ್ತದೆ ಎಂದು ಅತಿ ಸುಲಭವಾಗಿ ನೀವು ತಿಳಿದುಕೊಳ್ಳಬಹುದು.
ಇಲ್ಲಿ ನೀವು ಮುಂದೆ ನಡೆಯುವ ಏಳು ದಿನಗಳ ಮುನ್ಸೂಚನೆಯನ್ನು ಮೊದಲೇ ಈ ಅಪ್ಲಿಕೇಶನ್ ಮೂಲಕ ನಿಮಗೆ ತಿಳಿದು ಬರುತ್ತದೆ. ಆದಕಾರಣ ಮರಿ ಚಂಡಮಾರುತ ಮಿಂಚು ಬಿಸಿಲು ಮೋಡ ಕವಿದ ವಾತಾವರಣ ಇವನ್ನೆಲ್ಲ ನೀವು ಸುಲಭವಾಗಿ ವೀಕ್ಷಣೆ ಮಾಡಿ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ನಿಮಗೆ ವಿನಂತಿ.
ಮೊಬೈಲ್ ಸಂಖ್ಯೆ ಇದ್ದರೆ ಸಾಕು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಬಹುದು
ಬೆಳೆ ವಿಮೆ ನಿಮಗೆ ಬಂದಿಲ್ಲ ಎಂದರೆ ಕಾರಣ ಏನು ಎಂದು ತಿಳಿಯಿರಿ, ಈ ತಪ್ಪನ್ನೂ ನೀವು ಮಾಡಿರುತ್ತಿರಾ ನೋಡಿ
ಹವಾಮಾನ ಇಲಾಖೆ ಇಂದ ರೈತರಿಗೆ ಸಹಿ ಸುದ್ದಿ, 5 ಜಿಲ್ಲೆಗಳಲ್ಲಿ ಮುಂಗಾರು ಮಳೆ ಸಾಧ್ಯತೆ
ಸರ್ಕಾರದಿಂದ ನಿಮಗೆ ಗ್ಯಾಸ್ ಸಬ್ಸಿಡಿ ಎಷ್ಟು ಬರುತ್ತದೆ ಎಂದು ತಿಳಿಯಿರಿ