ಎಲ್ಲರಿಗೂ ನಮಸ್ಕಾರ,
ಸೆಪ್ಟೆಂಬರ್ ತಿಂಗಳ ಅನ್ನ ಭಾಗ್ಯ ರಾಜ್ಯದ ಜನತೆಗೆ ಜಮಾ ಆಗಿದೆ ನಿಮ್ಮ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಈ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಚೆಕ್ ಮಾಡುವುದು ಹೇಗೆ?
ಅದನ್ನು ಚೆಕ್ ಮಾಡಿಕೊಳ್ಳಿ ನಾವು ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
https://ahara.kar.nic.in/status3/status_of_dbt_new.aspx
ಕೆಲವೊಮ್ಮೆ ನೀವು ಸೆಪ್ಟೆಂಬರ್ ತಿಂಗಳನ್ನು ಆಯ್ಕೆ ಮಾಡಿದಾಗ ರೆಕಾರ್ಡ್ ನಾಟ್ ಫೈಂಡ್ ಎಂದು ಬರುತ್ತದೆ. ಆ ತರಹ ಬಂದರೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಹಳೆ ಬಿಪಿಎಲ್ ಕಾರ್ಡ್ ಅನ್ನು ಹೊಸದಾಗಿ ಪ್ರಿಂಟ್ ಕೊಟ್ಟಿದ್ದರೆ ಅಲ್ಲಿ ನಿಮಗೆ ಬೇರೆ ನಂಬರ್ ಜನರೇಟ್ ಆಗಿ ಬರುತ್ತದೆ. ಬರುವಂತಹ ಹೊಸ ನಂಬರನ್ನು ಬಳಸಿ ನೀವು ಚೆಕ್ ಮಾಡಬೇಕು. ಒಂದು ವೇಳೆ ನೀವು ಹಳೆಯ ನಂಬರ್ ಅನ್ನು ಬಳಸಿ ಚೆಕ್ ಮಾಡಿದಾಗ ರೆಕಾರ್ಡೆಡ್ ಫೋನ್ ಎಂದು ಬರುತ್ತದೆ.
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮದೇ ನಂಬರ್ ಜೋಡಣೆಯಾಗಿದ್ದರೆ ಹಣ ಜಮಯಾದ ತಕ್ಷಣ ನಿಮ್ಮ ಮೊಬೈಲ್ ನಂಬರಿಗೆ ಎಸ್ಎಂಎಸ್ ರೂಪದಲ್ಲಿ ಬರುತ್ತದೆ. ರೇಷನ್ ಕಾರ್ಡ್ಗೂ ಕೆವೈಸಿ ಮಾಡುವುದನ್ನು ಕಡ್ಡಾಯವಾಗಿ ಮಾಡುತ್ತಿದೆ ಸರ್ಕಾರ ಆದ್ದರಿಂದ ರೇಷನ್ ಕಾರ್ಡ್ ಹೊಂದಿರುವವರು ಕೆವೈಸಿಯನ್ನು ಮಾಡಿಸಿಕೊಳ್ಳಿ.
ಇತ್ತೀಚಿನ ಲೇಖನಗಳಲ್ಲಿ ಅಣ್ಣ ಭಾಗ್ಯದ ಜೊತೆಗೆ ಹಣವನ್ನು ಕೂಡ ನೀಡುತ್ತಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲು ನಮ್ಮ ಚಾನೆಲ್ ನಿಂದ ಬಯಸಿದ್ದೇವೆ. ಈ ಸುದ್ದಿ ನಿಜವೋ ಸುಳ್ಳೋ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಮುಂದಿನ ಪುಟದಲ್ಲಿ ವಿವರವಾಗಿ ಕೊಟ್ಟಿದ್ದೇವೆ. ದಯವಿಟ್ಟು ನೀವು ಆ ಪುಟವನ್ನು ತೆರೆದು ನೀಡಬೇಕಾಗಿ ವಿನಂತಿ ಮತ್ತು ನಿಮಗೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಿ.
ಇದನ್ನೂ ಓದಿ :- ಈ ಎಲ್ಲಾ ಬರ ಪೀಡಿತ ತಾಲೂಕುಗಳಿಗೆ ಬೆಳೆ ಪರಿಹಾರ ನೀಡಲು ಸರ್ಕಾರದ ಯೋಚನೆ