ಆತ್ಮೀಯ ರಾಜ್ಯ ಬಾಂಧವರೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬೆಹಣ್ಣಿಗೆ ಕೇಂದ್ರ ಸರ್ಕಾರದಿಂದ ಜಿಯೋಗ್ರಾಫಿಕಲ್ಟ್ ಟಾಗ್ ಲಭಿಸಿದೆ. ಅಂದರೆ ಅಸ್ಲಾಂ ನಿಂಬಿಯ ಬಳಿಕ GI ಟ್ಯಾಗ್ ಪಡೆದ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ `ಇಂಡಿ ಲಿಂಬೆ’ ಸೇರಿದೆ.
Kaagzi ನಿಂಬೆ ಎಂದು ಪ್ರಸಿದ್ಧವಾದ ಇಂಡಿ ತಾಲೂಕಿನಲ್ಲಿ ಬೆಳೆಯುವ ಲಿಂಬೆ ಕಣಜಕ್ಕೆ ಖ್ಯಾತವಾಗಿರುವಂತಹ ನಮ್ಮ ವಿಜಯಪೂರ ಜಿಲ್ಲೆಗೆ ಇದು ಒಂದು ಅತಿ ಪ್ರಮುಖವಾದ ಸಂತೋಷ ನೀಡುವ ಸುದ್ದಿಯಾಗಿದೆ.ನಮ್ಮ ಬಾಗಲಕೋಟ್ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಸಂಪರ್ಕದಲ್ಲಿರುವ ಇಂಡಿ ಲಿಂಬೆಗೆ ಬರಲು ಅಲ್ಲಿ ನಡೆದಿರುವ ಸಂಶೋಧನೆಗಳು ಈ ಸಾಹಸಕ್ಕೆ ನೆರವು ಕೊಟ್ಟಿದೆ. ಚೆನ್ನೈನಲ್ಲಿರುವ ಕೇಂದ್ರ ಸರ್ಕಾರದ ಜಿಐ ಬ ಟ್ಯಾಗ್ ಕಚೇರಿಗೆ 2021ರಲ್ಲಿ ಪ್ರಸ್ತಾವ. ಆದಕಾರಣ ಕಳೆದ ಮಾರ್ಚ್ 31ಕ್ಕೆ ಐಜಿ ಟ್ಯಾಗ್ ಮಾನ್ಯತೆ ಲಭಿಸಿದ್ದು, ಇದು 2031 ಮಾರ್ಚ್ 25 ರವರೆಗೆ ಇರುತ್ತದೆ.ವಿಜಯಪುರ ಜಿಲ್ಲೆಯಲ್ಲಿ ‘kaagzi’ ತಳಿಯ ಲಿಂಬೆ ಉತ್ಪಾದನೆ ಹೆಚ್ಚು.
ಈ ತಳಿಯ ಹಣ್ಣುಗಳು ದುಂಡಗಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಹಣ್ಣಿನ ರಸ ಹುಳಿಯಾಗಿದ್ದು, ವಿಶಿಷ್ಟ ಸುವಾಸನೆ ಹೊಂದಿದೆ.’ಜಿಲ್ಲೆಯ ಒಣ ಹವೆಯು ಲಿಂಬೆ ಬೆಳೆ ಬೆಳೆಯಲು ಸೂಕ್ತವಾಗಿದೆ. ರೈತರೇ ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿ ಕಡಿಮೆ ನೀರಿದ್ದರೂ ಲಿಂಬೆ ಬೆಳೆ ಬೆಳೆಯಬಹುದು. ನಮ್ಮ ಲಿಂಬೆ ವರ್ಷವಿಡೀ ಹೊಸ ಚಿಗುರಿನೊಂದಿಗೆ ಹೂ, ಹಣ್ಣು ಬಿಡುತ್ತದೆ. ಅದಕ್ಕಾಗಿ ವರ್ಷಪೂರ್ತಿ ನಿರಂತರ ಆದಾಯ ಇರುತ್ತದೆ. ಎಂದು ರೈತರು ಹೇಳುತ್ತಾರೆ.ನಮ್ಮ ಕರ್ನಾಟಕ ರಾಜ್ಯದಲ್ಲಿ 21,660 ಹೆಕ್ಟೇರ್‌ನಲ್ಲಿ ಲಿಂಬೆ ಬೆಳೆ- 30 ಸಾವಿರ ರೈತರು ಈ ಕೃಷಿಯಲ್ಲಿ ತೊಡಗಿದ್ದಾರೆ ಎಂದು ದಾಖಲೆಗಲು ತಿಳಿಸಿವೆ.
ಕೊನೆಗೆ ವಿಜಯಪುರ ಜಿಲ್ಲೆಯು ಲಿಂಬ ರಾಜ್ಯದ ವಿಸ್ತೀರ್ಣದಲ್ಲಿ ಶೇ 58ರಷ್ಟು (12,220 ರ. ಹೆಕ್ಟೇರ್) ಹೊಂದಿದೆ. ನಮ್ಮ ಕರ್ನಾಟಕ ಕಲಬುರಗಿ ಎರಡನೇ ಸ್ಥಾನ, ದೇಶ 3′ ಬಾಗಲಕೋಟೆ ಮೂರನೇ ಮತ್ತು ಬೆಳಗಾವಿ ಜಿಲ್ಲೆಯು ನಾಲ್ಕನೇ ಸ್ಥಾನ ಪಡೆದಿವೆ.
ಈ ಆ್ಯಪ್ ಮೂಲಕ ನಿಮಗೆ ಎಷ್ಟು ರೇಷನ್ ಬರುತ್ತದೆ ಎಂದು ತಿಳಿಯಿರಿ, ಹೊಸ ರೇಷನ್ ಕಾರ್ಡ ಗೆ ಅರ್ಜಿ
ಮೊದಲ ದಿನವೇ ಬರೋಬ್ಬರಿ 55 ಸಾವಿರ ಅರ್ಜಿ ಸಲ್ಲಿಕೆ, ಫ್ರೀ ಕರೆಂಟ್ ಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಇಲ್ಲಿದೆ ಮಾರ್ಗ
ರೈತರಿಗೆ ಗ್ರೀನ್ ಹೌಸ್ ನಿರ್ಮಾಣ ಮಾಡಲು ಸಹಾಯಧನ, ಕೂಡಲೇ ಅರ್ಜಿ ಸಲ್ಲಿಸಿ