ಅತ್ಮೀಯ ರೈತ ಭಾಂಧವರೇ, ಹಲವು ದಿನಗಳಿಂದ ರೈತರ ಸಾಲ ಮನ್ನಾ ಆಗಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದು ನಿಜಕ್ಕೂ ಸಾಲ ಮನ್ನಾ ಆಗಿದಿಯ? ಹೌದು ರೈತರ ಸಾಲ ಮನ್ನಾ ಆಗಿದೆ. ಆದರೆ ಯಾವ ವರ್ಷದ ಸಾಲ ಮನ್ನಾ ಆಗಿದೆ ಎಂಬುದು ಯಾರಿಗೂ ಇಲ್ಲಿಯವರೆಗೂ ತಿಳಿದು ಬಂದಿಲ್ಲ.
ಯಾವ ವರ್ಷ ಸಾಲ ಮನ್ನಾ ಆಗಿದೆ ?
ಕಳೆದ ವರ್ಷಗಳಲ್ಲಿ ಕೇವಲ ಸೊಸೈಟಿ ಸಾಲವನ್ನು ಬರೊಬ್ಬರಿ 50,000 ವರೆಗೂ ಸಾಲ ಮನ್ನಾ ಮಾಡಿದ್ದು ಆದರೆ ಈ ವರ್ಷ ಮಾಡಿದ್ದಾರೆಯೇ ..?ಅಥವಾ ಮಾಡುತ್ತಾರೆ..? ಇಲ್ಲಿದೆ ನೋಡಿ ಮಾಹಿತಿ.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲೋ ಎಂದು ಚೆಕ್ ಮಾಡಿಕೊಳ್ಳಿ.
https://clws.karnataka.gov.in/
ಸಾಲ ಮನ್ನಾ ಮಾಡಬೇಕೆಂದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬಹು ದೊಡ್ಡ ಮೊತ್ತದ ಹಣ ವೆಚ್ಚವಾಗುತ್ತದೆ ಎಂದು ತಿಳಿದು ರಾಜ್ಯ ಸರ್ಕಾರವು ಸಾಲ ಮನ್ನಾ ಮಾಡಲು ನಿರಾಕರಿಸುತ್ತಿದೆ..
ಆದರೂ ಸಹ ಜನರು ಸಾಲಮನ್ನಾ ಆಗಿದೆ ಎಂಬ ವದಂತಿಯನ್ನು ಹಬ್ಬಿಸುತ್ತಿದ್ದು ಈ ಒದಂತಿಯನ್ನು ನಂಬಬೇಡಿ ಏಕೆಂದರೆ ಇದು ಶುದ್ಧ ಸುಳ್ಳು.
ಹಾಗಾದರೆ ನಿಮ್ಮ ಸಾಲ ಮನ್ನಾ ಆಗಿದೀಯ ?
ಇನ್ನು ಕೆಲವೇ ದಿನಗಳಲ್ಲಿ ಬರುವ ವಿಧಾನಸಭಾ ಎಲೆಕ್ಷನ್ ಪ್ರಚಾರಕ್ಕಾಗಿ ಕೆಲವೊಂದು ಶಾಸಕರು ಸಾಲ ಮನ್ನಾ ಮಾಡುತ್ತೇವೆ ಎಂದು ಕೇವಲ ಆಶ್ವಾಸನೆಯನ್ನೂ ನೀಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತಾರೆ? ಅಥವಾ ಇಲ್ಲ ಎಂಬುದು ಅವರಿಗೆ ಬಿಟ್ಟಿದ್ದು.
202-23 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಸಾಲ ಮನ್ನಾ ಆಗಿಲ್ಲ ಆದರೆ ಸಾಲ ಮನ್ನಾ ಆಗಿದೆ ಎಂಬ ಸುಳ್ಳು ಸುದ್ದಿಯನ್ನು ಎಲ್ಲರೂ ಹಬ್ಬಿಸುತ್ತಿದ್ದಾರೆ. ಅದಕ್ಕಾಗಿ ನೀವು ಈ ಸಾಲ ಮನ್ನಾದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೋ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.
ಮುಂಬರುವ ದಿನಗಳಲ್ಲಿ ರಾಜಕೀಯ ದುರಾಸೆಯಿಂದಾಗಿ ಹಲವಾರು ರಾಜಕಾರಣಿಗಳು ಆಡಳಿತಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಆಶ್ವಾಸನೆಯನ್ನು ನೀಡುತ್ತಿದ್ದು ಇದನ್ನು ನಂಬಿ ನೀವು ಅವರಿಗೆ ಮತವನ್ನು ಚಲಾಯಿಸಬೇಕೆಂಬುದು ಅವರ ಆಸೆಯಾಗಿದೆ. ಈ ಲೇಖನದಿಂದ ನಿಮ್ಮೆಲ್ಲರಿಗೂ ಸಾಲ ಮನ್ನಾದ ಬಗ್ಗೆ ಸಂಪೂರ್ಣ ವಿವರವನ್ನು ನಾವು ತಿಳಿಸಿಕೊಟ್ಟಿದ್ದೇವೆ. ನಿಮಗೆ ಈ ಲೇಖನವು ಇಷ್ಟವಾದರೆ ನಮ್ಮ ವಾಟ್ಸಾಪ್ ಗುಂಪಿಗೆ ಸೇರಿಕೊಳ್ಳಿ ಹಾಗೂ ಈ ತರಹದ ಗೊಂದಲಗಳನ್ನು ಸರಿಪಡಿಸಿಕೊಳ್ಳಿ ಧನ್ಯವಾದಗಳು.
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?