ಆತ್ಮೀಯ ರೈತ ಬಾಂಧವರೇ, ನಮ್ಮ ಸರ್ಕಾರದಿಂದ ರೈತರಿಗೆ ರಸಗೊಬ್ಬರಗಳನ್ನು ಖರೀದಿ ಮಾಡಲು ಸಬ್ಸಿಡಿಯನ್ನು ನೀಡುತ್ತಿದೆ. ಈ ಸಂಸದರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದು ಎಷ್ಟು ದರ ಏರಿಕೆ ಮತ್ತು ಏರಿಕೆಯಾಗಿದೆ ಎಂದು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯೋಣ.
ಸರ್ಕಾರವು ರೈತರಿಗೆ ಸಹಾಯವಾಗಲೆಂದು ಸಬ್ಸಿಡಿ ರೂಪದಲ್ಲಿ ಗೊಬ್ಬರವನ್ನು ವಿತರಣೆ ಮಾಡಿ ರೈತರಿಗೆ ಉಪಯುಕ್ತವಾಗಿದೆ. PMBJP ಎಂಬ ಯೋಜನೆಯ ಅಡಿಯಲ್ಲಿ ನಮ್ಮ ದೇಶದ ಎಲ್ಲಾ ರಸಗೊಬ್ಬರಗಳನ್ನು ಒಂದೇ ಬ್ರಾಂಡಿನಲ್ಲಿ ಮಾರಾಟ ಮಾಡುವ ಹೊಸ ಯೋಜನೆಯನ್ನು ನಮ್ಮ ಸರ್ಕಾರ ತಂದಿದೆ.
ಮೊದಲು ರೈತರು PMBJP ಅಂದರೆ ಏನು ಎಂದು ತಿಳಿಯೋಣ?
ಈ ಯೋಜನೆಯು ರೈತರಿಗೆ ಹೆಚ್ಚಿನ ಲಾಭವನ್ನು ನೀಡಲು ತಂದಿರುವ ಯೋಜನೆಯಾಗಿದ್ದು ಇದು ಗಾಂಧಿ ಜಯಂತಿ ಅಂದು ಆತ್ಮನಿರ್ಬರ್ ಭಾರತ್ ಅಂಗವಾಗಿ ಯೋಜನೆಯ ಅನುಷ್ಠಾನವು ಅಕ್ಟೋಬರ್ 2 ರಂದು ಪ್ರಾರಂಭ ಮಾಡಬೇಕೆಂದು ನಿರ್ಧಾರ ಮಾಡಿದ್ದಾರೆ. ಹೊಸ ಗೊಬ್ಬರಗಳಲ್ಲಿ ಮುಖ್ಯವಾದ ಗೊಬ್ಬರ ಎಂದರೆ ಡೈಅಮೋನಿಯಂ ಫಾಸ್ಫೇಟ್ (DAP) , ಯೂರಿಯಾ , P – ಫಾಸ್ಫರಸ್. ಕೆ – ಪೊಟಾಸಿಯಂ- ಮ್ಯೂರಿಯೇಟ್ ಆಫ್ ಪೊಟ್ಯಾಸಿಯಮ್ / ಪೊಟ್ಯಾಶ್ (MOP) ಮತ್ತು ಕಾಂಪ್ಲೆಕ್ಸ್ (N – ನೈಟ್ರೋಜನ್ ಸಂಯೋಜನೆ ಈ ಎಲ್ಲ ಬ್ರ್ಯಾಂಡುಗಳನ್ನು ಮಾರಲು ಸರ್ಕಾರ ನಮ್ಮ ಸರ್ಕಾರವು ಸಬ್ಸಡಿ ಮುಖಾಂತರ ನೀಡಲು ನಿರ್ಧಾರ ತೆಗೆದುಕೊಂಡಿದೆ.
ಸರ್ಕಾರವು ಇಲ್ಲಿ ಆ ಚೀಲದ ಮೂರನೇ ಎರಡು ಭಾಗದಷ್ಟು ಆ ಬ್ರಾಂಡಿನ ಲೋಗೋನ ಹಾಕಿ ಉಳಿದ ಭಾಗಕ್ಕೆ ಯಾವ ಕಂಪನಿ ಆಗೋಬ್ಬರವನ್ನು ತಯಾರು ಮಾಡುತ್ತೋ ಆ ಕಂಪನಿಯ ಹೆಸರು ಮತ್ತು ವಿವರಗಳನ್ನು ಬರೆಯಲು ಅನುವು ಮಾಡಿಕೊಟ್ಟಿದೆ.
ಸರ್ಕಾರದಿಂದ ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಎಂದು ತಿಳಿಯಿರಿ?
# ಯೂರಿಯಾ – 1958 ರೂಪಾಯಿ (89 % ವೆಚ್ಚ) – ರೂ 242 / 45 ಕೆಜಿ bag
# ಡಿಎಪಿ – 2,500 ರೂಪಾಯಿ(65% ವೆಚ್ಚ) – ರೂ. 1,350 / 50Kg bag
# MOP – 759 ರೂಪಾಯಿ(30 % ವೆಚ್ಚ) – Rs 1,750 / 50Kg bag
ರಸಗೊಬ್ಬರ ಇಲಾಖೆಯು ರಾಜ್ಯಮಟ್ಟದಲ್ಲಿ ಈ ರಸ ಗೊಬ್ಬರಗಳು ಸಿಗಲಿ ಎಂದು ಹಲವಾರು ಯೋಜನೆ ಕಾರ್ಯಗಳನ್ನು ಮಾಡಿ ಜಿಲ್ಲೆ ಮಟ್ಟದಲ್ಲಿ ರೈತರಿಗೆ ಎಷ್ಟು ಬೇಕು ಅಷ್ಟು ಈ ರಸಗೊಬ್ಬರಗಳನ್ನು ವಿತರಣೆ ಮಾಡುತ್ತಿವೆ.
ಕೃಷಿ ಮ್ಯಾಪರ್ ಮೊಬೈಲ್ APP ಇಂದ ರೈತರಿಗೆ ಆಗುವ ಲಾಭಗಳೇನು?
ಇಂಡಿ ನಿಂಬೆಹಣ್ಣಿಗೆ ಕೇಂದ್ರ ಸರ್ಕಾರದಿಂದ ಜಿಯೋಗ್ರಾಫಿಕಲ್ಟ್ ಟಾಗ್ ಲಭಿಸಿದೆ