ಅತ್ಯಂತ ಕಡಿಮೆ ಬಂಡವಾಳ ಸಾಕು. 1 ರೂ. ಹೂಡಿಕೆಗೆ 4 ರೂ. ಲಾಭ ಕೊಡುವ ಕೃಷಿ ಸಣ್ಣ ರೂಂ ನಲ್ಲೂ ಕೃಷಿ ಆರಂಭಿಸೋಕೆ ಸಾಧ್ಯ. ಮನೆಯವರೇ ಸೇರಿ ಕೃಷಿ ಮಾಡಬಹುದು,ನಿರಂತರ ಆದಾಯ ಗಳಸೋಕೆ ಅನುಕೂಲ, ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯ ತಳಿಗಳು ಲಭ್ಯ. ನೊಂದಣಿ ಮಾಡಲು ಮಾಡಲು ಕೊನೆಯ 5/10/23 ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆ ಕರೆ ಮಾಡಿ 9663261657, 9901484150
ಕಾರ್ಯಾಗಾರದಲ್ಲಿ ಏನೆಲ್ಲಾ ಕಲಿಯಬಹುದು?
* ರಿಜಿಸ್ಟ್ರೇಷನ್
* ಅಣಬೆ ಕೃಷಿ ಬಗ್ಗೆ ಏವರ
* ಅಣಬೆ ಘಟಕ ಮತ್ತು ವಿನ್ಯಾಸದ ಪರಿಚಯ
* ಆರಂಭಿಕ ಹಂತದ ಮಾಹಿತಿ(ಹುಲ್ಲು ಕಟಾವು, ಚೀಜದ ಬಗ್ಗೆ * ಪ್ರಾಯೋಗಿಕ ಬ್ಯಾಗ ಫಿಲ್ಡಿಂಗ್ ತರಬೇತಿ
* ಚೀಚಿನ ಏರಾಮ
* ಡಾರ್ಕ್ ರೂಂ ಬಗ್ಗೆ ವಿವರಣೆ, ಕಾರ್ಡ ರೂಂ ನಂತರದ ಪದ್ದತಿ
* ಕಟಾವಿನ ಹಂತದ ತಿಅವಆಕೆ (ಕಟಾವು, ಪ್ಯಾಕಿಂಗ್ ಬಗ್ಗೆ) * ಮಾರುಕಟ್ಟೆ ಬಗ್ಗೆ ಅರಿವು, ಅಭ್ಯರ್ಥಿಗಳಿಗೆ ಕಿಟ್ ವಿತರಣೆ
* ಅಣಬೆ ಉತ್ಪನ್ನ ಮಾರುಕಟ್ಟೆ ಕುರಿತು.
ಉಚಿತ ಕೊಡುಗೆ ಮತ್ತು ಕಾರ್ಯಾಗಾರ ಶುಲ್ಕ
1 ಕೆ.ಜಿ. ಅಣಬೆ ಬೀಜ, 2 ಪ್ರೊಟಿಂಗ್ ಬ್ಯಾಗ್ ಮತ್ತು 2,499 (ಊಟ & ವಸತಿ ಸೌಲಭ್ಯ ಶುಲ್ಕ ಒಳಗೊಂಡಿದೆ)
ತರಬೇತುದಾರರ ಪರಿಚಯ
ಮಹೇಶ ಕೋಲೂರ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದವರು. 2 ವರ್ಷದಿಂದ ಅಣಬೆ ಬೇಸಾಯ ಮಾಡುತ್ತಿದ್ದಾರೆ. ಅಲ್ಲದೆ ಅಣಬೆಯಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಅಣಬೆ ಕೃಷಿ ತರಬೇತಿ ನೀಡಿದ್ದಾರೆ 9663261657
ಮ್ಯಾಂಗೋಸ್ಟಿನ್ ಹಣ್ಣಿನ ಬೇಸಾಯ ಎಕರೆಗೆ ಲಕ್ಷಗಟ್ಟಲೆ ಸಂಪಾದನೆ, ಒಂದು ಕೆಜಿ ಹಣ್ಣಿಗೆ 200 ರೂಪಾಯಿ
ಪಲ್ಸ್ ಮ್ಯಾಜಿಕ್ ಹೂ ಮತ್ತು ಕಾಯಿ ಉದುರುವುದನ್ನು ಕಡಿಮೆ ಮಾಡುತ್ತದೆ
ಕೇವಲ 1.5 ಲಕ್ಷದಲ್ಲಿ ಸ್ವರಾಜ್ ಕೋಡ್ ಬೈಕ್ ಟ್ಯಾಕ್ಟರ್*
ತೋಟಗಾರಿಕಾ ಇಲಾಖೆಯಿಂದ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ*