ಆತ್ಮೀಯ ಜನರೇ, ಬಂಗಾಳಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತ ಗಾಳಿ ವೇಗ 70.8 ಮೀ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಆದಕಾರಣ ಅಲ್ಲಿ ಇರುವ ಸಣ್ಣ ಹಡಗುಗಳು ಮತ್ತು ದೋಣಿಗಳಿಗೆ ತೊಂದರೆ ಉಂಟಾಗಲಿದೆ. ಮೇ 10 ರಿಂದ ಮೇ 12ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಯಾವುದೇ ರೀತಿಯ ಪ್ರವಾಸೋದ್ಯಮ ಹಾಗೂ ಎಚ್ಚರಿಕೆ ಕೊಡಲಾಗಿದೆ. ಆದಕಾರಣ ಅಲ್ಲಿ ಇರುವ ಮೀನುಗಾರರಿಗೆ ಇಲಾಖೆಯು ಬಿಗ್ ಅಲರ್ಟ್ ಕೊಟ್ಟಿದೆ. ಅಲ್ಲಿ ನೆಲೆಸುವ ಮೀನುಗಾರರು ಮತ್ತು ಜನರು ಅತಿ ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.
ಹವಮಾನ ಇಲಾಖೆಯು 4 ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಕೊಟ್ಟಿದೆ?
ಆತ್ಮೀಯ ನಾಡ ಜನರೇ, ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ತುಂಬಾ ಮಳೆಯಾಗಲಿದೆ. ಚಿಕ್ಕಮಂಗಳೂರು ಶಿವಮೊಗ್ಗ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮೇ 10 ನೇ ತಾರೀಖಿನಿಂದ ಮೇ 12ರವರೆಗೆ ಅತಿ ಮರೆಯಾಗಲಿದೆ ಎಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಇದರ ಸೂಚನೆಯಂತೆ ಹವಮಾನ ಇಲಾಖೆಯು ತುಮಕೂರು ಮೈಸೂರು ಮತ್ತು ಇನ್ನುಳಿದ ಜಿಲ್ಲೆಗಳಿಗೆ ದೊಡ್ಡ ಮುನ್ಸೂಚನೆ ಕೊಟ್ಟಿದೆ. ಈಗಾಗಲೇ ಈ ಪ್ರದೇಶದಲ್ಲಿ ಬೆಳಿಗ್ಗೆಯಿಂದ ಟಿಟಿ ಜಿಟಿ ಮಳೆ ಬರುತ್ತಿದ್ದು ಮುಂದೆ ಅದು ಹೆಚ್ಚಾಗುವ ಸಾಧ್ಯತೆ ಹೊಂದಿದೆ.
ಈಗ ತಮಿಳುನಾಡು ಜಿಲ್ಲೆಯ ಕರಾವಳಿಗೆ ಸಮೀಪ ಇರುವ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸಲು ಪ್ರಾರಂಭವಾಗಿದೆ. ಆದಕಾರಣ ಇದು ಕರ್ನಾಟಕ, ಕೇರಳ ತಮಿಳುನಾಡು, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹರಡುವ ಸಾಧ್ಯತೆ ಇದೆ. ಆದಕಾರಣ ಈ ಮಳೆಯಿಂದಾಗಿ ಐವತ್ತು ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಾ ಇದೆ. ಈ ವರ್ಷದ ಮೊದಲ ಸೈಕ್ಲೋನ್ ಇದಾಗಿದೆ. ಇದಕ್ಕೆ ‘ಮೋಕಾ’ ಎಂದು ಹೆಸರು ನೀಡಿದೆ.
ಇದನ್ನೂ ಓದಿ :- ಮೇ 8 ನೇ ತಾರೀಖು 10 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ!! ಶಿಕ್ಷಣ ಇಲಾಖಯಿಂದ ಮಹತ್ವದ ಘೋಷಣೆ
ಇದನ್ನೂ ಓದಿ :- ರೈತರು 50 ಶೇಕಡಾ ಸಬ್ಸಿಡಿ ದರದಲ್ಲಿ ನೀರಾವರಿ ಪೈಪ್ ಲೈನ್ ಪಡೆಯಿರಿ ಕೂಡಲೇ ಅರ್ಜಿ ಸಲ್ಲಿಸಿ