ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ. ಆತ್ಮೀಯ ನಾಗರಿಕರೇ ನೀವು ಈ ರೀತಿಯ ಎಣ್ಣೆಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಎಣ್ಣೆಗಳು ಬೇರೆ ಬೇರೆ ಎಣ್ಣೆಗಳ ಜೊತೆ ಮಿಶ್ರಣ ಮಾಡಿ ಅವುಗಳನ್ನು ನಿಮಗೆ ಕಡಿಮೆ ಬೆಲೆಗೆ ಕೊಡುತ್ತಾರೆ. ಆಧಾರಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಆದಕಾರಣ ಈ ಮರದ ಗಾನದಿಂದ ತಯಾರಿಸಿದ ಪರಿಶುದ್ಧವಾದ ಎಣ್ಣೆಗಳನ್ನು ಬಳಸುವುದು ಉತ್ತಮವಾಗಿದೆ. ಕೆಳಗಿನ ಮೊಬೈಲ್ ಸಂಖ್ಯೆ ಕರೆ ಮಾಡಿ ಆರ್ಡರ್ ಮಾಡಿ. 9740560010
ಇಲ್ಲಿ ಯಾವ ಯಾವ ಎಣ್ಣೆಗಳು ಮಾರಾಟಕ್ಕೆ ಸಿಗುತ್ತವೆ ಮತ್ತು ಅವುಗಳ ದರ ಎಷ್ಟು?
* ದೇಸಿ ಹಸುವಿನ ತುಪ್ಪ 1ಲೀಟರ್ 900/-
* ಶುದ್ಧವಾದ ಜೇನುತುಪ್ಪ 1KG 480/-
* ಶುದ್ಧವಾದ ಗಾಣದ ಕಡಲೆಕಾಯಿ ಎಣ್ಣೆ 300/-
* ಶುದ್ಧವಾದ ಗಾಣದ ಕೊಬ್ಬರಿ ಎಣ್ಣೆ 280/-
* ಶುದ್ಧವಾದ ಸಾವಯವ ಬೆಲ್ಲ 80/-
* ಹೋಮ್ ಮೇಡ್ ಹರಳೆಣ್ಣೆ 350/-
* ಸಾವಯವ ಅರಿಶಿನಪುಡಿ 350/- 1KG
ನಾಗರಿಕರೇ ಎಷ್ಟೇ ಇಲ್ಲದೆ ಇವುಗಳನ್ನು ನೀವು ತೆಗೆದುಕೊಳ್ಳಲು ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ. ಕರ್ನಾಟಕದ ಎಲ್ಲ ಕಡೆಗೂ ಈ ಕಂಪನಿಯಿಂದ ನಿಮ್ಮ ಮನೆಗೆ ಡೆಲಿವರಿಯನ್ನು ಕೊಡಲಾಗುತ್ತದೆ. ಆದರೆ ಡೆಲಿವರಿ ನಿಮ್ಮ ಮನೆಗೆ ಮಾಡಲು ಸ್ವಲ್ಪ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಾರೆ. ಏನೇ ಆಗಲಿ ನಿಮಗೆ ಶುಭ್ರವಾದ ಮತ್ತು ಆರೋಗ್ಯಕರವಾದ ಅಡಿಗೆ ಸಾಮಾನುಗಳು ಮತ್ತು ಪದಾರ್ಥಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆ ಕರೆ ಮಾಡಿ. ಈ ಕಂಪನಿಯ ಹೆಸರು ನಂಬಿಕೆ ನ್ಯಾಚುರಲ್ಸ್ ಮಳವಳ್ಳಿ, ಮಂಡ್ಯ. 571430. ಈ ಮೊಬೈಲ್ ಸಂಖ್ಯೆ ಕರೆ ಮಾಡಿದರೆ ಸಾಕು ನಿಮಗೆ ಈ ಎಲ್ಲಾ ಪದಾರ್ಥಗಳ ಬೆಲೆ ಮತ್ತು ನಿಮಗೆ ಹೇಗೆ ತಲುಪಿಸುತ್ತೇವೆ ಎಂಬ ಎಲ್ಲ ಸೂಚನೆಗಳನ್ನು ನಿಮಗೆ ನೀಡುತ್ತಾರೆ. ಕೊಡಲೇ ಖರೀದಿ ಮಾಡಿ. 9740560010
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ
ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ಸಿಗುತ್ತವೆ
ಮೆಣಸಿನಕಾಯಿ & ಉಳ್ಳಾಗಡ್ಡೆ ಬೆಳೆಗೆ ಭೂಲಕ್ಷ್ಮಿಯ ಪ್ರಯೋಜನೆಗಳು ಏನು?