ಚುನಾವಣೆಗೆ ಮುನ್ನ ಘೋಷಿಸಿರುವ -ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗ್ಯಾರಂಟಿ ಜಾರಿಯ ಸಾಧ್ಯಾಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.ಈ ಅನ್ವಯ BPL ಕಾರ್ಡ್ ದವರಿಗೋ ಯಾರಿಗೋ ತಿಳಿಯಿರಿ
ಆ ಎಪಿಎಲ್, ಬಿಪಿಎಲ್ ಕಾರ್ಡಿನ ಕುಟುಂಬದ ಯಜಮಾನಿಯು ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲ, ಒಂದು ಮಾತ್ರ ಅನ್ವಯ. ಜೂನ್ 15 ರಿಂದ ಜುಲೈ 15 ರೊಳಗೆ ಅರ್ಜಿಯನ್ನು ‘ಸೇವಾ ಸಿಂಧು’ ಅಥವಾ ಭೌತಿಕವಾಗಿಯೂ ಸಲ್ಲಿಸಬಹುದು, ನಂತರ ಅ.15ರಂದು ಖಾತೆಗೆ ಜಮಾ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದ್ದಿದ್ದರೆ, ಅರ್ಜಿದಾರರಿಂದ ಹಣ ವಸೂಲ ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದು.
ನಾಳೆ ಮಂತ್ರಿಗಳೊಂದಿಗೆ ಮಾತುಕತೆ: ಸಿಎಂ ಸೋಮವಾರ ಮೊದಲು ಗೃಹಕಚೇರಿ ಬಳಿಕ ಶಕ್ತಿಸೌಧದಲ್ಲಿ ಹಣಕಾಸು, ಸಾರಿಗೆ, ಆಹಾರ ಮತ್ತು ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗ್ಯಾರಂಟಿ’ ಜಾರಿ ವಿಚಾರದಲ್ಲಿ ಸಮಗ್ರ ವರದಿ ಯೊಂದನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.
ಯೋಜನೆಯ ಲಾಭ ಪಡೆಯಲು ಅವಶ್ಯಕತೆ
- ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ. ಕುಟುಂಬದ ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಮತ್ತು ಜಿಎಸ್‌ಐ ಲಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿವುದಿಲ್ಲ.
ಇದನ್ನೂ ಓದಿ :- ಭತ್ತದ ಎಂಎಸ್‌ಪಿ 143 ರೂಪಾಯಿ ಹೆಚ್ಚಳ, ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ