ನಮ್ಮ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಆಗದೇ ಇರೋ ಕಾರಣ ಭಯಂಕರವಾದ ಬರಗಾಲ ಬಂದಿದೆ. ಆದ ಕಾರಣ ಸರ್ಕಾರವು ಒಂದು ಸಭೆಯನ್ನು ಮಾಡಿ ಎಲ್ಲ ಸಚಿವರು ಕೂಡಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ. ಆದರೆ ಕೆಲವು ತಾಲೂಕುಗಳನ್ನು ಇನ್ನೂ ಬರಪೀಡಿತ ಎಂದು ಅವರು ಘೋಷಣೆ ಅವಾಗ ಮಾಡಿದ್ದಿಲ್ಲ, ಟಿ.ಸಿ.ಕಾಂತರಾಜ್ ಸೋಮವಾರ ದಂದು ಸಚಿವರನ್ನು ಕೂಡಿಸಿ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ. ಆದಕಾರಣ ಈ ಎಲ್ಲ ತಾಲೂಕುಗಳಿಗೆ ಬೆಳೆ ಪರಿಹಾರ ಹಣವು ಬಂದೇ ಬರುತ್ತದೆ.
ಯಾವ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ.
ತರೀಕೆರೆ, ಪೊನ್ನಂಪೇಟೆ, ಸಿದ್ದಾಪುರ, ಬ್ಯಾಡಗಿ, ಅರಸಿಕೆರೆ, ಹಾನಗಲ್, ದಾಂಡೇಲಿ, ಶಿಗ್ಗಾಂ, ಮೂಡಿಗೆರೆ, ಮುಂಡರಗಿ, ಕಲಘಟಗಿ, ಚಾಮರಾಜನಗರ, ಬೆಳಗಾವಿ, ಆಲೂರು, ಯಳಂದೂರು, ಖಾನಾಪುರ, ಅಳ್ನಾವರ, ಅಣ್ಣಿಗೇರಿ, ಹಾಸನ, ಹೆಬ್ರಿ.
ಯಾವ ತಾಲೂಕುಗಳನ್ನು ಸರ್ಕಾರ ಸಾಧಾರಣ ಬಲಪೀಡಿತ ಎಂದು ಘೋಷಣೆ ಮಾಡಿದೆ.
ಚನ್ನರಾಯಪಟ್ಟಣ, ಮಂಗಳೂರು, ಮೂಡಬಿದಿರೆ, ಶೃಂಗೇರಿ, ಬೇಲೂರು, ಚನ್ನಪಟ್ಟಣ, ಮಸ್ಕಿ, ನರಸಿಂಹರಾಜಪುರ, ಗುಂಡ್ಲುಪೇಟೆ, ಸಕಲೇಶಪುರ, ಹನೂರು, ಬೆಂಗಳೂರು ಉತ್ತರ, ಕಾರವಾರ, ಮಾಲೂರು, ಮಾಗಡಿ, ತುಮಕೂರು, ಕೊಳ್ಳೆಗಾಲ, ದೇವದುರ್ಗ, ಹೊಳೆನರಸೀಪುರ, ಸೋಮವಾರಪೇಟೆ, ಕೊಪ್ಪಳ, ಬ್ರಹ್ಮಾವರ.
ಸರ್ಕಾರ ಈ ಎಲ್ಲಾ ಬರಪೀಡಿತ ತಾಲೂಕುಗಳಿಗೆ ಬೆಳೆ ಪರಿಹಾರ ಹಣವನ್ನು ನೀಡಬೇಕೆಂದು ನಿರ್ಧಾರ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಯಾವ ಯಾವ ತಾಲೂಕಿಗೆ ಎಷ್ಟು ಹಣ ಕೊಡುತ್ತಾರೆ ಎಂದು ಘೋಷಣೆ ಮಾಡುತ್ತಾರೆ. ರೈತರು ಏನು ಚಿಂತೆ ಮಾಡದೆ ನಿಮ್ಮ ಹೊಲದಲ್ಲಿ ಬೆಳೆದ ಬೆಳೆಯ ಸರ್ವೆ ಮಾಡುವುದನ್ನು ಮಾತ್ರ ಬಿಡಬಾರದು. ಸರ್ವೇ ಮಾಡಿದರೆ ಮಾತ್ರ ನಿಮ್ಮ ಬೆಳೆಗೆ ಪರಿಹಾರವು ಸಿಗುತ್ತದೆ.
ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿ ಅನುದಾನ🫵ಅರ್ಜಿ ಸಲ್ಲಿಕೆ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ*