ಆತ್ಮೀಯ ರೈತ ಬಾಂಧವರೇ ನಮ್ಮ ತೋಟಗಾರಿಕೆ ಇಲಾಖೆಯಿಂದ ಹಲವಾರು ರೀತಿಯ ಯೋಜನೆಗಳನ್ನು ತಂದು ರೈತರಿಗೆ ಉಪಯುಕ್ತವಾಗುವಂತಹ ಸಹಾಯಧನಗಳನ್ನು ನೀಡಿದ್ದಾರೆ. ಇದೇ ರೀತಿ ಈಗ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಯ ತಂದು ಯಾವ ರೈತರು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ ಅವರಿಗೆ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲು ನಿರ್ಧಾರ ಮಾಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿಯಲ್ಲಿ ಸಲ್ಲಿಸಬೇಕು?
ರೈತರು ತಮ್ಮ ಹೆಸರಿನಲ್ಲಿ ಕಡ್ಡಾಯವಾಗಿ ಜಮೀನನ್ನು ಹೊಂದಿರಬೇಕು ಮತ್ತು ಅವರ ಜಮೀನಿನ ಹಕ್ಕು ಪತ್ರ ಇರಬೇಕು. ರೈತರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಅವರು ಇತ್ತೀಚಿಗೆ ತೆಗೆದುಕೊಂಡಿರುವ ಒಂದು ಭಾವಚಿತ್ರವನ್ನು ಹೊಂದಿರಬೇಕು. ಈ ಎಲ್ಲ ದಾಖಲಾತಿ ತೆಗೆದುಕೊಂಡು ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಅವರ ತೋರಿಸುವ ಮಾರ್ಗದರ್ಶನದಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.
ಈರುಳ್ಳಿ ಘಟಕ ಸ್ಥಾಪಿಸಲು 87,000 ರೂಪಾಯಿಗಳ ಸಹಾಯಧನವನ್ನು ನೀಡುತ್ತಿದ್ದಾರೆ
ಇಷ್ಟೇ ಅಲ್ಲದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಲವಾರು ತೋಟಗಾರಿಕೆ ಬೆಳೆಗಳನ್ನು ವಿಸ್ತರಣೆ ಮಾಡಲು ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ದ್ರಾಕ್ಷಿ, ತೆಂಗು, ಅಡಿಕೆ, ನೇರಳೆ ಹಣ್ಣು, ತೆಂಗು ಮತ್ತು ಈರುಳ್ಳಿಯನ್ನು ಪ್ರಮುಖವಾಗಿ ತೆಗೆದುಕೊಂಡಿದ್ದಾರೆ.
ಏನಿದು ಕೃಷಿ ಸಂಚಾಯಿ ಯೋಜನೆ?
ಹರ್ ಖೇತ್ ಕೋ ಪಾನಿ “ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ” ಜಲ ಸಂರಕ್ಷಣೆ ಮತ್ತು ಅದರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಭಾರತ ಸರ್ಕಾರ ಬದ್ಧವಾಗಿದೆ. ಈ ಪರಿಣಾಮಕ್ಕಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸುವ ದೃಷ್ಟಿಯಲ್ಲಿ ವಿನ್ಯಾಸಗೊಳಿಸಲಾಗಿದೆ ‘ಹರ್ ಖೇತ್ ಕೋ ಪಾನಿ’ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವ ‘ಒಂದು ಹನಿಗೆ ಹೆಚ್ಚು ಬೆಳೆ’ ಎಂದು ಕೇಂದ್ರೀಕೃತ ರೀತಿಯಲ್ಲಿ ಕೊನೆಯಿಂದ ಅಂತ್ಯದ ಪರಿಹಾರದೊಂದಿಗೆ. ಮೂಲ ರಚನೆ, ವಿತರಣೆ, ನಿರ್ವಹಣೆ, ಕ್ಷೇತ್ರ ಅಪ್ಲಿಕೇಶನ್ ಮತ್ತು ಚಟುವಟಿಕೆಗಳು. ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜುಲೈ 1, 2015 ರಂದು ತನ್ನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ (PMKSY) ಅನುಮೋದನೆ ನೀಡಿದೆ.
*PMFME ಯೋಜನೆಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಕ್ಕೆ 50% ಸಬ್ಸಿಡಿ ಮತ್ತು 15 ಲಕ್ಷ ಸಾಲ ಸೌಲಭ್ಯ*
*ಸೆಪ್ಟಂಬರ್ 9 ರಿಂದ 12ರವರೆಗೆ ಧಾರವಾಡ ಕೃಷಿಮೇಳ* ರೈತರಿಗೆ ಉಪಯುಕ್ತವಾಗುವ ಮಾಹಿತಿಗಳು ಏನೇನು ಸಿಗುತ್ತದೆ*