ಅತ್ಮೀಯ ನಾಗರಿಕರೇ ಹಾಗೂ ಭೂಮಿ ಸುದ್ದಿಯ ಗುಂಪಿನಲ್ಲಿರುವ ಜನಗಳೇ, ಈ ಹಿಂದೆ ಮಾರ್ಚ್ 31ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಸರ್ಕಾರವು ಇಂದು (ಮಂಗಳವಾರ) ಆಧಾರ್-ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.
ಈಗ ಎಲ್ಲಿ ನೋಡಿದರೂ ಪ್ಯಾನ್-ಆಧಾರ್ ಕಾರ್ಡ್ ಬಗ್ಗೆಯೇ ಮಾತು. ಯಾಕಂದ್ರೆ ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಮಾನ್ಯವಾಗುತ್ತೆ.ಈಗಾಗಲೇ ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ (Aadhaar-PAN link) ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು (Last date) ನೀಡಲಾಗಿತ್ತು.
ವಿಸ್ತರಣೆ ಯಾಕೆ ಮಾಡಿದ್ದಾರೆ?
ಇನ್ನೇನು ಕೇವಲ 3 ದಿನ ಬಾಕಿ ಇದೆ ಅನ್ನುವಾಗಲೇ ಕೇಂದ್ರ ಸರ್ಕಾರ ಮತ್ತೆ ಗಡುವನ್ನು ವಿಸ್ತರಣೆ ಮಾಡಿದೆ. ಪ್ಯಾನ್-ಆಧಾರ್ ಲಿಂಕ್ ಮಾಡದೇ ಇರುವವರಿಗೆ ಮತ್ತೆ 3 ತಿಂಗಳು ಸಮಯ ಸಿಕ್ಕಿದೆ.ಈ ಹಿಂದೆ ಮಾರ್ಚ್ 31ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಸರ್ಕಾರವು ಇಂದು (ಮಂಗಳವಾರ) ಆಧಾರ್-ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಹಲವರು ತೊಂದರೆ ಎದುರಿಸುತ್ತಿದ್ದಾರೆ.
ಎಷ್ಟು ದಿನಗಳ ಕಾಲ ವಿಸ್ತಾರ?
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು 30 ಜೂನ್ 2023 ರವರೆಗೆ ವಿಸ್ತರಿಸಲಾಗಿದೆ. ಇನ್ನೂ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡದ ಗ್ರಾಹಕರು ತಕ್ಷಣ ಅದನ್ನು ಮಾಡಬೇಕು. ಇದರ ನಂತರ ಯಾವುದೇ ವಿಸ್ತರಣೆ ಇರುವುದಿಲ್ಲ. ಸರ್ಕಾರ ಇನ್ನೂ 3 ತಿಂಗಳು ಕಾಲ ಸಮಯ ನೀಡಿದೆ.ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ :- ಪಿಎಂ ಕಿಸಾನ್ ಬಿಗ್ ಅಪ್ಡೇಟ್ ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡಿ
ಇದನ್ನೂ ಓದಿ :- ಪಿಎಂ ಕಿಸಾನ್ ಹಣ ಮತ್ತು ಬೆಳೆ ವಿಮಾ ಹಣ ಜಮಾ ಆಗಿಲ್ಲವೇ? ಈ ನಂಬರ್ ಗೆ ಕರೆ ಮಾಡಿ
ಇದನ್ನೂ ಓದಿ :- ಇನ್ನೂ ಮುಂದೆ ರೈತರಿಗೆ 5 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಬೆಳೆ ಸಾಲ ಸಿಗುತ್ತದೆ
ಇದನ್ನೂ ಓದಿ :- ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದಿಯಾ? ಇಲ್ಲವಾ? ಸ್ಟೇಟಸ್ ಚೆಕ್ ಮಾಡಿ