Breaking
Tue. Dec 17th, 2024

ಜನವರಿ 28 ರಂದು ಪಿಎಂ ಕಿಸಾನ್ ಹಣ ಬಿಡುಗಡೆಯಾಗಬಹುದು ಬಹಳ ಜನರ ಹೆಸರು ಕಡಿತಗೊಳಿಸಲಾಗಿದೆ ನಿಮ್ಮ ಹೆಸರು ಇದಿಯೋ ಇಲ್ಲೋ ಚೆಕ್ ಮಾಡಿ

Spread the love

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಅನುಕೂಲವಿದೆ. ಈ ಯೋಜನೆಯನ್ನು ಭಾರತದ ಅರ್ಹ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಈ ಯೋಜನೆ ಅನ್ನು ಜಾರಿಗೊಳಿಸಿದೆ. ರೈತರಿಗೆ ಸಹಾಯಧನ ನೀಡುವ ಮೂಲಕ ಈ ಯೋಜನೆಯು ರೈತರಲ್ಲಿ ಕೃಷಿ ಬಗ್ಗೆ ಪ್ರೋತ್ಸಾಹ ನೀಡಿದೆ. ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಲು ಸರ್ಕಾರ ತಿಳಿಸಿದೆ.ರೈತರು ಯೋಜನೆಗೆ ಈಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಇದರ ಅನುಕೂಲವನ್ನು ಪಡೆಯಬಹುದಾಗಿದೆ.

13ನೆಯ ಕಂತಿನ ಹಣ ಯಾವಾಗ ಬರುತ್ತೆ

ಯೋಜನೆಯ ಮೂಲಕ ಅರ್ಜಿ ಸಲ್ಲಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ.ರೈತರಿಗೆ ನಿಶ್ಚಿತವಾದ ಆದಾಯ ಕಲ್ಪಿಸುವ ಯೋಜನೆಯಾಗಿದೆ. ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೋಳಿಸಿದೆ. ಈಗಾಗಲೇ 12 ಕಂತಿನ ಹಣ ಜಮಾ ಆಗಿದ್ದು 13ನೆಯ ಕಂತಿನ ಹಣ 2000ರೂಪಾಯಿ ಜನವರಿ 28ರಂದು ಜಮಾ ಆಗಬಹುದು ಎಂದು ಸರ್ಕಾರಿ ಅಧಿಕೃತ ಟ್ವೀಟ್ ಮೂಲಕ ತಿಳಿಸಿದೆ.ಇದಕ್ಕೆ e-kyc ಕಡ್ಡಾಯವಾಗಿದೆ.

ರಾಜ್ಯದ ರೈತರೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಕೇಂದ್ರ ಸರ್ಕಾರದಿಂದ ವರ್ಷಕ್ಕೆ 6000 ರೂಪಾಯಿಗಳು ಹಾಗೂ ರಾಜ್ಯ ಸರ್ಕಾರದಿಂದ 4000 ಸಹಾಯಧನವನ್ನು ನೀಡಿದೆ. ಮೊದಲು ನೇರವಾಗಿ ರೈತರ ಖಾತೆಗೆ ಹಣವು ಜಮಾ ಆಗುತ್ತಿದೆ, ಇ – ಕೆವೈಸಿ ಮಾಡಿಸಿದ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ. ಈಗಾಗಲೇ 12 ಕಂತುಗಳಲ್ಲಿ ಹಣ ಬಿಡುಗಡೆಯ ಆಗಿದೆ.13 ನೇ ಕಂತಿನ ಹಣ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.ಪಿಎಂ ಕಿಸಾನ್ ಯೋಜನೆಯಡಿ ಪಿಂಚಣಿ ಯೋಜನೆ ಕೂಡ ಪಡೆಯಬಹುದು.

ಅದನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ?

ಮೊದಲು ನೀವು ಪಿಎಂ ಕಿಸಾನ್ ಅಫಿಶಿಯಲ್ ವೆಬ್ಬೆಟ್ನಲ್ಲಿ ಹೋಗಬೇಕಾಗುತ್ತದೆ ಅದನ್ನು ಹೋಗಬಹುದು ಅಥವಾ ನೀವು ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ನ ಮೂಲಕ ನೇರವಾಗಿ ಆ ಪೇಜಿಗೆ ಭೇಟಿ ನೀಡಬಹುದು. ಪಿಎಂ ಕಿಸಾನ್ 13ನೇ ಕಂತಿನ ನಾನ್ ಎಲಿಜಿಬಲ್ ಲಿಸ್ಟ್ ನೋಡಲು ಪಿಎಂ ವೆಬ್ಸೈಟ್ ಗೆ ಭೇಟಿ ನೀಡಿ . ಇದರಲ್ಲಿ ನೀವು ನಿಮ್ಮ ಊರಿನ ಯಾವ ರೈತರ ಆಧಾರ್ ಸ್ಟೇಟಸ್ ಸರಿಯಾಗಿ ಆಗಿದೆ ಮತ್ತು ಎಟ್ಟು ರೈತರು ನಾನ್ ಎಲಿಜಿಬಲ್ ಲಿಸ್ಟ್ ನಲ್ಲಿ ಇದ್ದಾರೆ ಮತ್ತು ಎಷ್ಟು ಅರ್ಜಿಗಳು ಪೆಂಡಿಂಗ್ ಇವೆ ಇವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅದನ್ನು ನೋಡಲು ರೈತರು ಏನು ಮಾಡಬೇಕು?

ಮೊದಲಿಗೆ ಮೇಲೆ ತಿಳಿಸಿರುವ ಹಾಗೆ ಆ ಪೇಜನ್ನು ಓಪನ್ ಮಾಡಿಕೊಳ್ಳಿ ನಂತರ ಅಲ್ಲಿ ನಿಮಗೆ ನಾಲ್ಕು ಆಯ್ಕೆಗಳನ್ನು ಕೇಳುತ್ತದೆ ಮೊದಲನೇ ಆಯ್ಕೆ ನಿಮ್ಮ ರಾಜ್ಯವನ್ನು ಹೆಸರಿಸಿ ನಂತರ ನಿಮ್ಮ ಜಿಲ್ಲೆಯನ್ನು ಹೆಸರಿಸಿ ಅದಾದ ನಂತರ ನಿಮ್ಮ ಊರನ್ನು ಅಥವಾ ತಾಲೂಕನ್ನು ಹೆಸರಿಸಿ ನಂತರ ನಿಮ್ಮ ಊರನ್ನು ನಮೂದಿಸಬೇಕು ಇದಾದ ಮೇಲೆ ಕೆಳಗಡೆ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ ಕೆಳಗಡೆ ನಿಮಗೆ ಹಲವಾರು ರೀತಿಯ ವಿವಿಧ ಅಂದರೆ ಆಧಾರ್ ಸ್ಟೇಟಸ್ ಫೈಲ್ ಆಗಿರುವುದು, ಮತ್ತು ಒಟ್ಟಾರೆ ಎಷ್ಟು ಜನದ ಹೆಸರು ನಾನ ಎಲಿಜಿಬಲ್ ಆಗಿದೆ ಹಾಗೂ ಎಷ್ಟು ಅರ್ಜಿಗಳು ಪೆಂಡಿಂಗ್ ಉಳಿದಿವೆ ಎಲ್ಲದರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿಯನ್ನು ಮೊಬೈಲ್ ನಲ್ಲಿ ಸಲ್ಲಿಸುವುದು ಹೇಗೆ ತಿಳಿಯಿರಿ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನು?
ತಂದೆ ಅಥವಾ ತಾಯಿ ಹೆಸರಿನಲ್ಲಿ ಅರ್ಜಿ ಇದ್ದು ಅವರು ಮರಣ ಹೊಂದಿದರೆ ಅವರ ಮಕ್ಕಳು ಅರ್ಜಿ ಸಲ್ಲಿಸಬಹುದು.

*ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್,ರಾಜ್ಯ ಅಲ್ಲಿ ಸರಿಯಾಗಿ ಆಧಾರ್ ಕಾರ್ಡ್ ನಂಬರ್ ಹಾಗೂ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಬೇಕು.

*ಅಲ್ಲಿ ಸರಿಯಾದ ಕ್ಯಾಪ್ಚಾ ಹಾಕಬೇಕು.ನಂತರ ಸಬ್ಮೀಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ OTP ಬರುತ್ತದೆ , ನಂತ್ರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರ್ ಗೆ ಮತ್ತೊಂದು OTP ಬರುತ್ತದೆ ಅದನ್ನು ತುಂಬಿ.

*ನಂತರ ಹೊಸ ಪೇಜ್ ಬರುತ್ತದೆ ಅಲ್ಲಿ ಮೊದಲು ಯಾವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಸರಿಯಾಗಿ ಸೆಲೆಕ್ಟ್ ಮಾಡಿ.

*ಫಾರ್ಮರ್ಸ್ ಕಾರ್ನರ್ ನಲ್ಲಿ ಮಾಹಿತಿ ತುಂಬಿರುತ್ತಾರೆ, ಕೆಲವೊಂದು ಮಾಹಿತಿ ಖಾಲಿ ಬಿಟ್ಟಿರುತ್ತಾರೆ ಅದನ್ನು ತುಂಬಿಸಬೇಕಾಗುತ್ತದೆ.ಅಲ್ಲಿ ಕೇಟೆಗೆರಿ, ರೈತರ ವಿಧಾನ ಆಯ್ಕೆ ಮಾಡಿಕೊಳ್ಳಿ, ಭೂಮಿ ಒಡೆತನದ ಆಧಾರದ ಮೇಲೆ ಸಣ್ಣ ರೈತರು ಅಥವಾ ಹೆಚ್ಚಿನ ಭೂಮಿ ಹೊಂದಿದ್ದರೆ ಎಂಬುದನ್ನು ಆಯ್ಕೆ ಮಾಡಿಬೇಕು.

  • ಐಡಿ ಪ್ರೂಫ್ ಗಾಗಿ ಆಧಾರ್ ಕಾರ್ಡ್ ನ್ನು ಸೆಲೆಕ್ಟ್ ಮಾಡಬೇಕು.ನಂತರ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ ಸರಿಯಾಗಿ ನಂಬರ್ ಹಾಕಬೇಕು.
  • ನಂತರ ಪಿಎಂ ಕಿಸಾನ್ ಮಾಂಧನ್ ಯೋಜನೆಯ ಲಾಭ ಪಡೆಯುತ್ತಿದ್ದಿರೆ ಎಂದು ಕೇಳುತ್ತದೆ ಪಡೆಯುತ್ತಿದ್ದರೆ ಹೌದು ಇಲ್ಲವಾದರೆ ಇಲ್ಲ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  • ಲ್ಯಾಂಡ್ ಓನರ್ ಶಿಪ್ ಅಥವಾ ಲ್ಯಾಂಡ್ ಹೊಲ್ಡಿಂಗ್ ಬಗ್ಗೆ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರ ತುಂಬಬೇಕು. ಜಮೀನಿನ ಸರ್ವೇ ನಂಬರ್, ಎಷ್ಟು ಎಕರೆ ಭೂಮಿ ಹೊಂದಿದೆ, ನಿಮ್ಮ ಜನ್ಮ ದಿನಾಂಕ ಕೇಳುತ್ತದೆ ಇವುಗಳನ್ನು ಸರಿಯಾಗಿ ತುಂಬಬೇಕು.
  • ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಜೊತೆಗೆ ಆಧಾರ್ ಕಾರ್ಡ್ ಎರಡನ್ನು ಪಿಡಿಎಫ್ ಮಾಡಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ನಂತರ ಸೇವ್ ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಹಂತಗಳನ್ನು ಸೇವ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಪಿಎಂ ಕಿಸಾನ್ ಯೋಜನೆಯ ಅಡಿ ಅರ್ಜಿ ಸಲ್ಲಿಸಿದಂತೆ ಹಾಗೂ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಅರ್ಹರು.
    ಯಾರು ಇದುವರೆಗೂ ಅರ್ಜಿ ಸಲ್ಲಿಸಿಲ್ಲವೋ ಅಂತವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯೋಜನೆಯ ಮೂಲಕ ಅರ್ಜಿ ಸಲ್ಲಿಸುವುದರಿಂದ ರೈತರಿಗೆ ಪ್ರಯೋಜನವಾಗಲಿದೆ. ರೈತರಿಗೆ ನಿಶ್ಚಿತವಾಗಿ ಆದಾಯ ಕಲ್ಪಿಸುವ ಯೋಜನೆಯಾಗಿದೆ. ಈ ಯೋಜನೆಯ ಫಲನುಭವಿಗಳಾದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ.ಅಂದರೆ ವರ್ಷಕ್ಕೆ 6 ಸಾವಿರ ರೂಪಾಯಿಗಳು ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂಪಾಯಿಗಳು. ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸರ್ಕಾರ ಯೋಜನೆ ಜಾರಿಗೋಳಿಸಿದೆ. ಹಾಗೆ ಇದರ ಪ್ರಯೋಜನವನ್ನು ರಾಜ್ಯದ ರೈತರು‌ ಪಡೆದುಕೊಳ್ಳಬಹುದು.

ದೇಶದಲ್ಲಿ ನಡೆಯುತ್ತಿರುವ ಹಲವು ಜನಪ್ರಿಯ ರೈತರ ಕಲ್ಯಾಣ ಯೋಜನೆಗಳು ಪ್ರಯೋಜನ.ನಗರಗಳನ್ನು
ಹೊರತು ಪಡಿಸಿ ಹಳ್ಳಿಗಳಲ್ಲಿರುವ ಅರ್ಹ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣವು ತಲುಪುತ್ತಿದೆ.ರಾಜ್ಯಗಳಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಪ್ರತಿಯೊಬ್ಬ ಬಡವರಿಗೂ ನೇರವಾಗುವುದು ಇದರ ಉದ್ದೇಶವಾಗಿದೆ.ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿದೆ.

ಯೋಜನೆ ಅಡಿಯಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅಂತೆ ವಾರ್ಷಿಕವಾಗಿ 6000ರೂ. ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗಿದೆ.ಈಗಾಗಲೇ ಯೋಜನೆಯಡಿಯಲ್ಲಿ 12 ನೇ ಕಂತಿನ ವರೆಗೆ ಹಣ ವರ್ಗಾವಣೆ ಆಗಿದ್ದು,13 ನೇ ಕಂತಿನ ಹಣಕ್ಕಾಗಿ ಕಾಯಬೇಕು.

13 ನೇ ಕಂತಿನ ಹಣವನ್ನು ಪಡೆಯಲು ಈ ತಪ್ಪುಗಳನ್ನು ಮಾಡಲೇಬೇಡಿ.

ಸಮಯದಲ್ಲಿ ರೈತರು ಈ ತಪ್ಪುಗಳನ್ನು ಮಾಡಬಾರದು.ಒಂದು ತಪ್ಪು ಮಾಡಿದರು ಹಣ ಹಿಂದಿರುಗುವ ಸಂಭವ ಇರುತ್ತದೆ.
1) ಮೊದಲನೇ ತಪ್ಪು ಭೂ ದಾಖಲೆಗಳನ್ನು ಪರಿಶೀಲನೆ ಮಾಡಿರುವುದಿಲ್ಲ ಹಾಗಾಗಿ ಹಣ ಬರುವ ಸಾಧ್ಯತೆ ಇರುವುದಿಲ್ಲ ಅದಕ್ಕಾಗಿ ಭೂ ದಾಖಲೆಗಳನ್ನು ಪರಿಶೀಲನೆಯನ್ನು ಮಾಡಬೇಕು.
2) ಎರಡನೇ ತಪ್ಪು, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಾಗದ ಅನೇಕ ರೈತರು ಹಾನಿಯಾಗಿದ್ದಾರೆ, ಇಂತಹ ರೈತರು ತಪ್ಪಾಗಿ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ ಈ ತಪ್ಪಿನಿಂದ ಹಣ ಬರುತ್ತಿಲ್ಲ.ಹಣ ಪಾವತಿಸಿದ ನಂತರ ಹಣವನ್ನು ವಾಪಸ್ ಪಡೆಯಬೇಕು.
3) ಮೂರನೆಯದಾಗಿ ನೀವು ಕಡತವನ್ನು ತಪ್ಪಾಗಿ ನಮೂದಿಸಿದ್ದರೆ ಸರಿಯಾಗಿ ನಮೂದಿಸಬೇಕು, ಸರ್ಕಾರದಿಂದ ವಸೂಲಾತಿಯ ನೋಟಿಸ್ ಕೂಡ ಬರಲಿದೆ. ಹಿಂತಿರುಗಿಸದೆ ಇದ್ದರೆ ನಿಮ್ಮ ಮೇಲೆ ಸರ್ಕಾರ ಕಾನೂನಿನ ಪ್ರಕಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.
4) ನಾಲ್ಕನೇಯದಾಗಿ ಸಾಕಷ್ಟು ರೈತರು ಇ -ಕೆವೈಸಿ ಅನ್ನು ಮಾಡಿರುವುದಿಲ್ಲ. ಆದರೆ ನೀವು ಅಂತಹ ತಪ್ಪನ್ನು ಮಾಡದೆ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಿ ಕಂತಿನ ಲಾಭ ಪಡೆಯಲು ಕಡ್ಡಾಯವಾಗಿದೆ.

ಪಿಎಂ ಕಿಸಾನ್ ಯೋಜನೆಯು ಭಾರತ ಸರ್ಕಾರದ ಪ್ರಮುಖ ರೈತರ ಕಲ್ಯಾಣ ಯೋಜನೆ‌ ಆಗಿದೆ.ಈ ಪಿಎಂ ಕಿಸಾನ್ ಯೋಜನೆಯನ್ನು ಡಿಸೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು. ಪಿಎಂ ಕಿಸಾನ್ ಕನಿಷ್ಠ ಬೆಂಬಲ ಆದಾಯ ನೀಡುವ ಯೋಜನೆ. ಯೋಜನೆಯ ಅಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ರೂ.6000 ನೆರವು ನೀಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಪ್ರಾಥಮಿಕ ಉದ್ದೇಶ ದೇಶದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುವುದು.ಈಗಾಗಲೇ 12 ಕಂತಿನವರೆಗೆ ಹಣವನ್ನು ಬಿಡುಗಡೆ ಮಾಡಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್

ರೈತರೇ ಸಮಾಜದಲ್ಲಿ ಹಲವಾರು ತಂತ್ರಜ್ಞಾನಗಳು ಬಳಕೆಯಲ್ಲಿದೆ, ಹಾಗೂ ಜಾಲತಾಣ ಎಂಬ ಮಾಧ್ಯಮವನ್ನು ಬಳಸಿ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಮತ್ತೋಂದು ಮಹತ್ವದ ಹೆಜ್ಜೆ ಸರ್ಕಾರವು ಇಟ್ಟಿದೆ. ಏನೆಂದರೆ ರೈತರಿಗೆ ಬೇರೆ ಮೂಲಗಳಿಂದ ಬೇರೆ ಮಾಹಿತಿ ಒದಗುತ್ತಿದೆ. ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಮೂಲಕ ಯಾವುದೇ ಬಡ್ಡಿ ಇರದೆ ಸಾಲ ನೀಡಲಾಗುತ್ತದೆ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ. ಆದರೆ ಇಲ್ಲಿ ರೈತರು ಬಹಳ ಜಾಗರೂಕರಾಗಿರುವುದು ಮುಖ್ಯವಾಗಿದೆ. ಅಂತಹ ಯಾವುದೇ ಸುದ್ದಿಯೂ ಸರ್ಕಾರದ ಕಡೆಯಿಂದ ಮಾಹಿತಿ ಇಲ್ಲ.

ಕಿಸಾನ್ ಕ್ರೆಡಿಟ್ ಕಾರ್ಡ್ ಮುಖಾಂತರ ರೈತರಿಗೆ 3 ಲಕ್ಷದವರೆಗಿನ ಸಾಲದ ಮೇಲೆ ಶೇ. 7 ರಷ್ಟು ಬಡ್ಡಿ ನೀಡಲಾಗುವುದು ಎಂಬ ವೈರಲ್ ಸಂದೇಶವನ್ನು ಬಹಿರಂಗಪಡಿಸಿದೆ. ಸರ್ಕಾರವೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಾದ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಈ ಟ್ವೀಟ್ ಅನ್ನು ಹೊರಹಾಕಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ ನಲ್ಲಿ ಅಂತಹ ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಸರ್ಕಾರವೇ ನಿರ್ಧಾರವನ್ನು ತಿಳಿಸಿದೆ. ಹೊಸ ನಿರ್ಧಾರಗಳನ್ನು ಯಾವುದೇ ರೀತಿಯ ತೆಗೆದುಕೊಂಡಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ನೀಡಲಾದ 3 ಲಕ್ಷದವರೆಗಿನ ಸಾಲಕ್ಕೆ ಶೇ. 7 ಬಡ್ಡಿ ದರವಿದೆ. ಯೋಜನೆಯಲ್ಲಿ ಶೇ 3ರಷ್ಟು ರಿಯಾಯಿತಿ ನೀಡುವ ಅವಕಾಶವನ್ನು ಕೂಡ ರೈತರಿಗೆ ಒದಗಿಸಲಿದೆ. ಒಂದು ಒಳ್ಳೆಯ ಬೆಳವಣಿಗೆಗೆ ಸಹಾಯ ಮಾಡಲಾಗಿದೆ. ರೈತ ವರ್ಗಕ್ಕೆ ಹಣಕಾಸಿನ ನೆರವು ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯ ರೂಪಿಸಿದೆ. ಏಪ್ರಿಲ್ 1 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿದರ ಶೂನ್ಯ ಎಂದು ಹೇಳಲಾಗಿದೆ. ಕಳೆದ ಕೆಲವು ದಿನಗಳಿಂದ ಸಂದೇಶ ಹೆಚ್ಚು ಎಲ್ಲಾ ಕಡೆ ವೈರಲ್ ಆಗಿದೆ. ಇದರಲ್ಲಿ ಏಪ್ರಿಲ್ 1, 2022 ರಿಂದ 3 ಲಕ್ಷದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಬಡ್ಡಿ ಇರುವುದಿಲ್ಲ, ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ ಎಂದು ಪತ್ರಿಕೆಯೊಂದರ ತಣುಕು ಹಾಕಿ ಹೇಳಲಾಗಿದೆ. ವರದಿ ಬಗ್ಗೆ ಪಿಐಬಿ ಟ್ವೀಟ್ ಮಾಡಿದ್ದು, ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಯಾವುದೇ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ.

ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಶೇಕಡ 7 ರಷ್ಟು ಬಡ್ಡಿ ಪಾವತಿಸಬೇಕು ಎಂದು ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಾದ ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ಕೇವಲ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡುವದರ್ ಬಗ್ಗೆ ಮಾತ್ರ ಹೇಳಿದ್ದಾರೆ, ಇದನ್ನು ಬಿಟ್ಟು 3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ ಎಂದು ಸರ್ಕಾರ ಮಾಹಿತಿ ಹೇಳಿಲ್ಲ, ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೇಳಲಾಗುತ್ತದೆ. ರೈತರು ಕೆಲವು ಮಾಹಿತಿ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕು. ಸರ್ಕಾರವು ರೈತರ ಹಿತದೃಷ್ಟಿಯಿಂದ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿ ತನ್ನದೇ ನಿಯಮಗಳನ್ನು ಅಳವಡಿಸಿಕೊಂಡಿದೆ‌. ರೈತರು ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದು ಲಾಭ ಪಡೆಯಬೇಕು.ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಹಾಯಧನ ನೀಡಲು ಮುಂದಾಗಿದೆ. ಸಮಾಜದಲ್ಲಿ ತಂತ್ರಜ್ಞಾನಗಳು ಬಳಕೆಯಲ್ಲಿದೆ, ಹಾಗೂ ಜಾಲತಾಣ ಎಂಬ ಮಾಧ್ಯಮವನ್ನು ಬಳಸಿ ಹಲವಾರು ಸುಧಾರಣೆಗಳನ್ನು ತಂದಿದೆ. ಈಗ ಇಲ್ಲಿ ಮತ್ತೋಂದು ಮಹತ್ವದ ಹೆಜ್ಜೆ ಸರ್ಕಾರವು ಇಟ್ಟಿದೆ. ಏನೆಂದರೆ ರೈತರಿಗೆ ಬೇರೆ ಮೂಲಗಳಿಂದ ಬೇರೆ ಮಾಹಿತಿ ಒದಗುತ್ತಿದೆ. ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಯಾವುದೇ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತದೆ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ. ಇಲ್ಲಿ ರೈತರು ಬಹಳ ಜಾಗರೂಕರಾಗಿರುವುದು ಅತಿಮುಖ್ಯವಾಗಿದೆ. ಯಾವುದೇ ಸುದ್ದಿಯೂ ಸರ್ಕಾರದ ಕಡೆಯಿಂದ ಮಾಹಿತಿ ಬಂದಿಲ್ಲ.

ಕಿಸಾನ್ ಕ್ರೆಡಿಟ್ ಕಾರ್ಡ್ ಮುಖಾಂತರ ರೈತರಿಗೆ 3 ಲಕ್ಷದ ವರಗೆ ಸಾಲದ ಮೇಲೆ ಶೇ. 7 ರಷ್ಟು ಬಡ್ಡಿ ನೀಡಲಾಗುವುದು ಎಂಬ ವೈರಲ್ ಸಂದೇಶವನ್ನು ಬಹಿರಂಗಪಡಿಸಿ, ಸರ್ಕಾರವೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಾದ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಈ ಟ್ವೀಟ್ ಅನ್ನು ಹೊರಹಾಕಲಾಗಿದೆ. ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ ನಲ್ಲಿ ಅಂತಹ ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಸರ್ಕಾರವೇ ತನ್ನ ನಿರ್ಧಾರವನ್ನು ತಿಳಿಸಿದೆ. ಇಲ್ಲಿ ಹೊಸ ನಿರ್ಧಾರಗಳನ್ನು ಯಾವುದೇ ರೀತಿಯ ತೆಗೆದುಕೊಂಡಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ನೀಡಲಾದ 3 ಲಕ್ಷದವರೆಗಿನ ಸಾಲಕ್ಕೆ ಶೇ. 7 ಬಡ್ಡಿ ದರವಿದೆ. ಹಾಗೂ ಈ ಯೋಜನೆಯಲ್ಲಿ ಶೇ 3ರಷ್ಟು ರಿಯಾಯಿತಿ ನೀಡುವ ಅವಕಾಶವನ್ನು ಕೂಡ ರೈತರಿಗೆ ಒದಗಿಸಿದೆ. ಒಂದು ಒಳ್ಳೆಯ ಬೆಳವಣಿಗೆಗೆ ಸಹಾಯ ಮಾಡಿದಂತಾಗುತ್ತದೆ. ಇದು ರೈತ ವರ್ಗಕ್ಕೆ ಹಣಕಾಸಿನ ನೆರವು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯ ರೂಪಿಸಿದೆ.

ಏಪ್ರಿಲ್ 1 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿದರ ಶೂನ್ಯ ಎಂದು ಹೇಳಲಾಗಿದೆ.

ಕಳೆದ ಕೆಲವು ದಿನಗಳಿಂದ ಸಂದೇಶ ಹೆಚ್ಚು ಎಲ್ಲಾ ಕಡೆ ವೈರಲ್ ಆಗಿದೆ. ಇದರಲ್ಲಿ ಏಪ್ರಿಲ್ 1, 2022 ರಿಂದ 3 ಲಕ್ಷದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಯಾವುದೇ ಬಡ್ಡಿ ಇರುವುದಿಲ್ಲ, ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ ಎಂದು ಪತ್ರಿಕೆಯೊಂದರ ತಣುಕು ಹಾಕಲಾಗಿದೆ. ಈ ವರದಿಯನ್ನು ಪಿಐಬಿ ಟ್ವೀಟ್ ಮಾಡಿದ್ದು, ಇದು ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಯಾವುದೇ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ.

ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಶೇಕಡ 7 ರಷ್ಟು ಬಡ್ಡಿ ಪಾವತಿಸಬೇಕು ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ಕೇವಲ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡುವದರ್ ಬಗ್ಗೆ ಮಾತ್ರ ಹೇಳಲಾಗಿದೆ. ಇದನ್ನು ಬಿಟ್ಟು 3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ ಎಂದು ಸರ್ಕಾರ ಮಾಹಿತಿ ಹೇಳಿಲ್ಲ, ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೇಳಲಾಗುತ್ತದೆ. ರೈತರು ಕೆಲವು ಮಾಹಿತಿ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕು. ಸರ್ಕಾರವು ರೈತರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ರೂಪಿಸಿ ತನ್ನದೇ ಆದ ನಿಯಮಗಳನ್ನು ಅಳವಡಿಸಿಕೊಂಡಿದೆ‌. ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದು ಯೋಜನೆಯ ಲಾಭ ಪಡೆಯಬೇಕು.

Related Post

Leave a Reply

Your email address will not be published. Required fields are marked *