Breaking
Tue. Dec 17th, 2024

ಟ್ರ್ಯಾಕ್ಟರ್ ಖರೀದಿಸಲು 4 ಲಕ್ಷ ರೂಪಾಯಿ ಸಹಾಯಧನ ಯಾವ ಜಾತಿಗೆ ಎಷ್ಟು ಸಬ್ಸಿಡಿ?

Spread the love

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಟ್ರಾಕ್ಟರ್ ಖರೀದಿಸಲು ಕರ್ನಾಟಕದ ಸಮಸ್ತ ರೈತ ಬಾಂಧವರಿಗೆ ಶುಭ ಸುದ್ದಿ!! ಹಾಗೂ ಉತ್ತರ ಕರ್ನಾಟಕದ ಇತರೆ ರೈತರಿಗೂ ಕೂಡ ACE ಕಂಪನಿಯಿಂದ ಹೊಸ ವರ್ಷದ ಕೊಡುಗೆಯನ್ನು ನೀಡುತ್ತಿದ್ದಾರೆ ಅದುವೇ 15 HP ಇಂದ 90 HP ಟ್ರ್ಯಾಕ್ಟರ್ಗಳನ್ನು ರಿಯಾಯಿತಿ ಧರದಲ್ಲಿ ನೀಡುತ್ತಿದ್ದಾರೆ. ಎಲ್ಲಾ ಮಾಡೆಲ್ ಟ್ರ್ಯಾಕ್ಟರ್ ಗಳಲ್ಲಿ 4WD ಮಾಡೆಲ್ ಲಭ್ಯವಿರುತ್ತದೆ. ತನ್ನ ವರ್ಗದಲ್ಲೇ ಅತ್ಯುತ್ತಮ ಮೈಲೇಜ್ ನಿಂದಾಗಿ ಕಾರ್ಯನಿರ್ವಹಿಸಲು ಕಡಿಮೆ ಖರ್ಚು ಹಾಗೂ ಕಡಿಮೆ ಮೆಂಟೇನೆನ್ಸ್ ನಿಂದಾಗಿ ನಿಮ್ಮ ಉಳಿತಾಯ ಹೆಚ್ಚುತ್ತದೆ ಬಿಡಿ ಭಾಗಗಳು ಸುಲಭವಾಗಿ ದೊರೆಯುತ್ತದೆ ಮತ್ತು ಅವುಗಳ ಮೇಲಿನ ಖರ್ಚು ಕೂಡ ಕಡಿಮೆಯಾಗುತ್ತದೆ ಇವೆಲ್ಲವೂ ಈ ಕಂಪನಿಯ ಟ್ರ್ಯಾಕ್ಟರ್ ಗಳ ವಿಶೇಷತೆಗಳಾಗಿವೆ.

ಇಂದು ACE ಟ್ರಾಕ್ಟರ್ ನಮ್ಮ ದೇಶದಲ್ಲಿ ಅತಿ ಹೆಚ್ಚಿನ ರೈತರ ಆಯ್ಕೆ ಆಗಬೇಕು ಮತ್ತು ಆಗುತ್ತಿದೆ ಕಾರಣ ಇದು ಸಂಪೂರ್ಣ ಸ್ವದೇಶ ಟ್ರಾಕ್ಟರ್ ವಾಗಿದ್ದು ದೇಶದ ಸಮಗ್ರ ಕೃಷಿ ಪದ್ಧತಿಗೆ ಅನುಕೂಲವಾಗುವ ರೀತಿಯಲ್ಲಿ ದೇಶದ ಇಂಜಿನಿಯರ್ ಮತ್ತು ರೈತರು ನಮ್ಮ ಇಂಜಿನಿಯರಿಂಗ್ ಕೌಶಲ್ಯ ಹಾಗೂ ಕೃಷಿಯ ಅನುಭವ ಬಳಿಸಿ ತಯಾರಿಸಿದ್ದಾರೆ. ಅತಿ ಸಣ್ಣ ರೈತರಿಗಾಗಿ ಅತಿ ಸಣ್ಣ ಟ್ರ್ಯಾಕ್ಟರ್ ದೊಡ್ಡ ರೈತರಿಗಾಗಿ ದೊಡ್ಡ ಟ್ರ್ಯಾಕ್ಟರ್ ಅವರವರ ಅವಶ್ಯಕತೆಗೆ ಅನುಗುಣವಾಗಿ ಟ್ರಾಕ್ಟರ್ಗಳು ಲಭ್ಯವಾಗಿವೆ ಇವತ್ತು ರೇಷ್ಮೆ, ಹತ್ತಿ ,ಕಾಯಿಪಲ್ಯ ಬೆಳೆಯುವ ಸಣ್ಣರೈತನೆ ಇರಲಿ ಅಥವಾ ಕಬ್ಬು ,ದ್ರಾಕ್ಷಿ ಹಣ್ಣು ,ಹಂಪಲು ಬೆಳೆಯುವ ದೊಡ್ಡ ರೈತನೇ ಇರಲಿ ಎಲ್ಲರಿಗೂ ಅವರವರ ಅವಶ್ಯಕತೆಗೆ ಅನುಗುಣವಾಗಿ ACE ಟ್ರಾಕ್ಟರ್ 15 ಎಚ್‌ಪಿಯಿಂದ 65 ಹೆಚ್ ಪಿ ವರೆಗೆ ಟ್ರ್ಯಾಕ್ಟರ್ ಗಳನ್ನು ಲಭ್ಯಗೊಳಿಸಿದೆ.

55 ರಿಂದ 60 HP ಟ್ರ್ಯಾಕ್ಟರ್ಗಳಿಗೆ ಸುಮಾರು 11 ಲಕ್ಷ 50,000 ರೂಪಾಯಗಳಷ್ಟು ಧರವಿದ್ದು ಅದರಲ್ಲಿ ಸುಮಾರು 2 ಲಕ್ಷದವರೆಗೆ ರಿಯಾಯಿತಿ ದರವನ್ನು ನೀಡಲಾಗುತ್ತದೆ. 2022 ವರ್ಷ ಕಳೆದು 2023ನೇ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲಾ ರೈತರಿಗೆ ಅನುಕೂಲ ಮಾಡುವಂತಹ ಒಂದು ಉಡುಗೊರೆಯನ್ನು ACE ಕಂಪನಿಯವರು ಮಾಡುತ್ತಿದ್ದಾರೆ. ಹಾಗೆ ರಿಂದ 45 HP ಇರುವ ಟ್ರ್ಯಾಕ್ಟರ್ ಗಳಿಗೆ 9 ಲಕ್ಷ ರೂಪಾಯಿಗಳು ಧರವಿದ್ದು ಆ ಟ್ರಾಕ್ಟರ್ ಗಳಿಗೆ ಸುಮಾರು ಮೂರು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ದರವನ್ನು ನೀಡಿ ಆ ಟ್ರ್ಯಾಕ್ಟರ್ ನ ದರವನ್ನು ಹೊಸ ವರ್ಷದ ಸಲುವಾಗಿ 6 ಲಕ್ಷ ರೂಪಾಯಿಗೆ ನೀಡಲು ಈ ಕಂಪನಿಯವರು ಮುಂದಾಗಿದ್ದಾರೆ. ಸರಕಾರಿ ಸಬ್ಸಿಡಿಯನ್ನು ನೀವೇ ಮಾಡಿಸಿಕೊಳ್ಳಬೇಕು,ಇದಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನೂ ಇವರು ಟ್ರಾಕ್ಟರ್ ಖರೀದಿಸಿದರೆ ನಿಮಗೆ ಕೊಡುತ್ತಾರೆ. ಮುಂದೆ ನೀವು ಕೃಷಿ ಇಲಾಖೆಗೆ ಹೋಗಿ ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳಬಹುದು.ಹೀಗಾಗಿ ಎಲ್ಲಾ ರೈತರು ಹೊಸ ವರ್ಷಕ್ಕಾಗಿ ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಒಳ್ಳೆಯ ಅವಕಾಶವನ್ನ ಹುಡುಕುತ್ತಿದ್ದರೆ ಅವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಹೀಗಾಗಿ ಯಾರು ಈ ಅವಕಾಶವನ್ನು ಕಳೆದುಕೊಳ್ಳಬಾರದು. ಈ ಟ್ರಾಕ್ಟರ್ ಗಳನ್ನು ಖರೀದಿಸುವ ಸಂಪೂರ್ಣ ಮಾಹಿತಿಯನ್ನು ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸೂಕ್ತವಾದ ವಿಳಾಸವನ್ನು ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ಈ ಕೆಳಗೆ ಸೂಚಿಸಲಾಗಿದೆ.

ಎ ಆರ್ ಕನ್ಸಲ್ಟೆನ್ಸಿ & ಆಟೋಮೊಬೈಲ್ಸ್, ಜಮಖಂಡಿ ಮತ್ತು ಅಥಣಿ ರಿಂಗ್ ರೋಡ್ ಐಸ್ ಫ್ಯಾಕ್ಟರಿ ಹತ್ತಿರ ವಿಜಯಪುರ -586108
ಮೊಬೈಲ್ ಸಂಖ್ಯೆ:- 8792284830,8618674520
ಉಲ್ಲೇಖನ :- ಕೃಷಿಮೇಳ ವಿಜಯಪುರ 2023

ಇದನ್ನೂ ಓದಿ :- ನಿರುದ್ಯೋಗದಿಂದ ಬಳಲುತ್ತಿರುವ ಯುವಕರಿಗೆ ಸಿಹಿ ಸುದ್ದಿ 10000 ರೂಪಾಯಿ ಜಮಾ,5 ಲಕ್ಷ ಸಾಲ ಹಾಗೂ 1 ಲಕ್ಷ ರೂಪಾಯಿ ಸಬ್ಸಿಡಿ

ಇದನ್ನೂ ಓದಿ :- ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಈ ಯೋಜನೆಯ ಅಡಿ ಹಣ ಹೂಡಿಕೆ ಮಾಡಿ ಮತ್ತು 65 ಲಕ್ಷ ರೂಪಾಯಿಯನ್ನು ಪಡೆಯಿರಿ ಹೇಗೆ ಹೂಡಿಕೆ ಮಾಡೋದು?

ಇದನ್ನೂ ಓದಿ :- ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಯಾರಿಗೆ ಸಿಗುತ್ತೆ ಸಬ್ಸಿಡಿ

Related Post

Leave a Reply

Your email address will not be published. Required fields are marked *