Breaking
Tue. Dec 17th, 2024

ಉತ್ತಮ ತಳಿಯ ಮೀನು ಮರಿಗಳು ಕಡಿಮೆ ದರದಲ್ಲಿ ಮಾರಾಟ, ಕೂಡಲೆ ಸಂಪರ್ಕಿಸಿ

Spread the love

ಆತ್ಮೀಯ ರೈತ ಬಾಂಧವರೇ, ಕೃಷಿಯೊಂದಿಗೆ ಮೀನು ಸಾಕಾಣಿಕೆ ಮಾಡುವುದು ಒಂದು ದೊಡ್ಡ ಆದಾಯಕ್ಕೆ ದಾರಿಯಾಗಿದೆ. ಏಕೆಂದರೆ ಮೀನು ಮಾರಾಟದಿಂದ ಅತಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ನಾವು ಅತಿ ಕಡಿಮೆ ಬೆಲೆಯಲ್ಲಿ ಮೀನಿನ ಮರಿಗಳನ್ನು ತೆಗೆದುಕೊಂಡು ಅವುಗಳನ್ನು ಕಡಿಮೆ ವೆಚ್ಚದಲ್ಲಿ ಬೆಳೆಸಿ ಅತಿ ಹೆಚ್ಚು ದರಕ್ಕೆ ಮಾರಿ ಲಾಭವನ್ನು ಪಡೆಯಲು ಇದು ಒಂದು ಸುಲಭ ಮಾರ್ಗವಾಗಿದೆ. ಇನ್ನು ನೀರಿನ ಮರಿಗಳು ಎಲ್ಲಿ ಸಿಗುತ್ತವೆ ಅವುಗಳ ದರ ಎಷ್ಟು? ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇಲ್ಲಿ ಯಾವ ಯಾವ ಜಾತಿಯ ಮೀನು ಸಿಗುತ್ತವೆ?

ಇಲ್ಲಿ ನಾಲ್ಕು ಜಾತಿಯ ಮೀನುಗಳು ಸಿಗುತ್ತವೆ. ಕಾಟ್ಲಾ ಮೀನು, ಗೌರಿ ಮೀನು, ರೊಪು ಮೀನು ಮತ್ತು ಮೃಗಲ್ ಮೀನು ಈ ಮಾರುಕಟ್ಟೆಯಿಂದ ಸಿಗುತ್ತವೆ. ರೈತರು ಈ ಮಾರಾಟಗಾರನಿಗೆ ನಿರ್ದಿಷ್ಟವಾದ ಹಣವನ್ನು ನೀಡಿ ಈ ಮೀನುಗಳನ್ನು ಖರೀದಿ ಮಾಡಬೇಕು. ಇಷ್ಟ ಇಲ್ಲದೇ ಈ ಮಾರಾಟಗಾರರು ಒಂದು ವೇಳೆ ನೀವು ಒಂದು ಲಕ್ಷ ಮೀನುಗಳನ್ನು ಖರೀದಿ ಮಾಡಿದರೆ 10,000 ಉಚಿತ ಮೀನುಗಳನ್ನು ನೀಡುತ್ತಾರೆ. ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ಮತ್ತು ಮೀನುಗಳನ್ನು ಕರದಿಸಿ.

ಯಾವ ಯಾವ ಮೀನುಗಳಿಗೆ ಎಷ್ಟು ರೂಪಾಯಿ?

1000 ಕಾಟ್ಲಾ ಮೀನಿಗೆ (catla fish) :- 400 ರೂಪಾಯಿ
1000 ಗೌರಿ ಮೀನಿಗೆ (gouri fish) :- 300 ರೂಪಾಯಿ
1000 ರೊಪು ಮೀನು (ropu fish) :- 300 ರೂಪಾಯಿ
1000 ಮೃಗಲ್ ಮೀನು(mrigal fish) :- 300 ರೂಪಾಯಿ

ನಿಮ್ಮ ಹತ್ತಿರ ಒಂದು ಕೃಷಿ ಹೊಂಡ ಇದ್ದರೆ ಸಾಕು ನಿಮಗೆ ಎಷ್ಟು ಬೇಕೋ ಅಷ್ಟು ಮರಿಗಳನ್ನು ಖರೀದಿಸಿ ಅವುಗಳನ್ನು ದೊಡ್ಡವು ಮಾಡಿ ಮಾರಾಟ ಮಾಡಿ ಅತೀ ಹೆಚ್ಚು ಲಾಭವನ್ನು ಪಡೆಯಬಹುದು. ಈಗಾಗಲೇ ಹಿಂದೆ ಒಬ್ಬರು ಒಂದು ಲಕ್ಷ ಮೀನುಗಳನ್ನು ಖರೀದಿ ಮಾಡಿ ಅದರಿಂದ 10 ಲಕ್ಷ ರೂಪಾಯಿ ಆದಾಯವನ್ನು ಪಡೆದಿದ್ದಾರೆ. ಆದಕಾರಣ ನೀವು ಕೂಡ ಬೇಗ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮತ್ತು ಈ ಮೀನುಗಳನ್ನು ಖರೀದಿ ಮಾಡಿ ಇದರಿಂದ ಅತಿ ಹೆಚ್ಚು ಲಾಭವನ್ನು ಪಡೆಯಿರಿ.

ಕೇವಲ ಆರು ತಿಂಗಳಿಗೆ ಎರಡು ಕೆಜಿ ಬರುವಂತಹ ಮೀನು ಮರಿಗಳು ಇವರ ಬಳಿ ಸಿಗುತ್ತದೆ

CONTACT NUMBER- 8088337526

*ಕೂಡಲೇ ಅರ್ಜಿ ಸಲ್ಲಿಸಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯಿರಿ*

*ಅಡಿಕೆ, ಮಾವು, ದಾಳಿಂಬೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ*

*ಕೃಷಿಯಲ್ಲಿ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ*

*ಮುಂಗಾರಿನ ಯಾವ ಬೆಳೆಗೆ ಎಷ್ಟು ಬೆಳೆವಿಮೆ ತುಂಬಬೇಕು ಮತ್ತು ಕೊನೆ ದಿನಾಂಕ ಯಾವುದು?, FID ಹೊಂದುವುದು ಏಕೆ ಅವಶ್ಯಕ?*

Related Post

Leave a Reply

Your email address will not be published. Required fields are marked *