ಕಲಬುರಗಿ, ಆಡು,ಕುರಿ & ಕೋಳಿ ಸಾಕಾಣಿಕೆ ತರಬೇತಿ. ಸ್ಥಳ:- ಪೂರ್ಣಾನಂದ ರೆಸ್ಟೋರೆಂಟ್, KHB ಕಾಂಪ್ಲೆಕ್ಸ್ ಎದುರು, ರಿಂಗ ರೋಡ್, ಸ್ವಸ್ತಿಕ ನಗರ, ಕಲಬುರಗಿ (ಗುಲ್ಬರ್ಗ). Farm Training ಕುರಿ ಆಡು ಸಾಕಾಣಿಕೆ ತರಬೇತಿ ಸಪ್ಟೆಂಬರ್ 23 ಮತ್ತು 24ರಂದು 10am-2pm ತರಬೇತಿಯನ್ನು ನೀಡಲಾಗುವುದು. ಇದರ ಶುಲ್ಕ 2000
ತರಬೇತಿಯಲ್ಲಿ ಕಲಿಸುವ ವಿಷಯಗಳು
* NLM ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ.
* ಸಾಕಾಣಿಕೆಯ ಮಹತ್ವ
* ಕುರಿ, ಆಡುಗಳ ಮಾರ್ಕೆಟಿಂಗ್
* ಬಕ್ರೀ ಈದ್ ವ್ಯವಸ್ಥಾಪನೆ
* ಈ ಮೇವು ವ್ಯವಸ್ಥಾಪನೆ
* ಶೆಡ್ ಕಟ್ಟುವ ಪದ್ಧತಿ
* ಕಾಯಲೇ & ಚಿಕಿತ್ಸೆ( ಪಶು ವೈದ್ಯಕೀಯ ಅಧಿಕಾರಿ ಕಲಿಸುತ್ತಾರೆ).
* ಬ್ಯಾಂಕ್ ಮಾಡುವ ಪದ್ಧತಿ ‘ಸಬ್ಸಿಡಿ(ಅನುದಾನ) ಪ್ರಕ್ರಿಯೆ.
ತರಬೇತಿ ಮುಗಿದ ನಂತರ ಪ್ರಮಾಣಪತ್ರ ಮಾಹಿತಿ ಪುಸ್ತಕ, & ಬ್ಯಾಂಕ್ ಲೋನ್ ಸಲುವಾಗಿ ಬೇಕಾಗುವ 10 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್ ಸಿಗುತ್ತದೆ.
ಕೋಳಿ ಸಾಕಾಣಿಕೆ ತರಬೇತಿ Poultry Farm Training
ಸಪ್ಟೆಂಬರ್ 23 ಮತ್ತು 24ರಂದು 2pm to 5pm ತರಬೇತಿ ಇರುತ್ತದೆ. ಇದರ ಶುಲ್ಕ:- 2000ರೂ
ಕಲಿಸುವ ವಿಷಯಗಳು
1. ನಾಟಿ ಕೋಳಿ ಸಾಕಾಣಿಕೆ
2. ಬ್ರಾಯಿಲೆರ್ ಕೋಳಿ ಸಾಕಾಣಿಕೆ (ಕಂಪನಿ ಜೊತೆ ಕೊಂಟ್ರಾಕ್ಟ್ ಫಾರ್ಮಿಂಗ್)
3. ಲೆಯರ್ ಫಾರ್ಮಿಂಗ್ (ಮೊಟ್ಟೆ ಗಾಗಿ ಕೋಳಿ ಸಾಕಾಣಿಕೆ)
4.ಶೆಡ್ ಕಟ್ಟುವ ವಿಧಾನ
5. ಬ್ಯಾಂಕಿಂಗ್ & ಸಬ್ಸಿಡಿ.
ಎರಡು ಕೋರ್ಸ್ ಮಾಡಿದರೆ 1000 ಡಿಸೌಂಟ್ ಸಿಗುತ್ತದೆ.(3000 ರೂ ಆಗುತ್ತೆ) ಕಲಿಸುವಾಗ ಪ್ರೊಜೆಕ್ಟರ್ ಇರುವುದರಿಂದ ಎಲ್ಲಾ ಮಾಹಿತಿ ತಿಳಿದುಕೊಳ್ಳಲು ಸುಲಭ ಆಗುತ್ತೆ. ತರಬೇತಿ ಮುಗಿದ ಮೇಲೆ ವಾಟ್ಸಾಪ್ ಗ್ರೂಪ್ ನಲ್ಲಿ ಸಮಾವೇಶ ಮಾಡಲಾಗುತ್ತದೆ. SmartKrushi Pashupalan Training Center Google ನಲ್ಲಿ ಚೆಕ್ ಮಾಡಬಹುದು. (7447837717 & 8088640647)
ಸರ್ಕಾರವು 113 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ
ಕುಸುಬೆ ಹೂವಿನ ಚಹಾ ಸೇವನೆ ಲಾಭಗಳು, ಹೃದಯ ರೋಗ ಮತ್ತು ಶ್ವಾಸಕೋಶ ತೊಂದರೆಗೆ ಇಲ್ಲಿದೆ ಔಷಧಿ
ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಹೇಗೆ?