ಆತ್ಮೀಯ ರೈತ ಬಾಂಧವರೇ, ಈಗಾಗಲೇ ನೀವು ಮೋದಿ ಹಣ ಅಂದರೆ ಪಿಎಂ ಕಿಸಾನವನ್ನು ಹಲವಾರು ಬಾರಿ ತೆಗೆದುಕೊಂಡುದ್ದೀರಿ. ಆದರೆ ಕೆಲವೊಂದು ರೈತರಿಗೆ ಈ ಹಣ ಬರುವುದು ನಿಂತಿದೆ. ಇದಕ್ಕೆ ಕಾರಣವನ್ನು ನಮ್ಮ ಪ್ರಧಾನಮಂತ್ರಿ ಅವರು ತಿಳಿಸಿದ್ದಾರೆ. ಏನಿದು ಕಾರಣ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
14ನೆಯ ಕಂತನ್ನು ಪಡೆಯಲು ರೈತರು ಏನು ಮಾಡಬೇಕು?
ರೈತರ ನಿಮಗೆ 14ನೇ ಕಂತು ಮೋದಿ ದೊಡ್ಡವರಬೇಕೆಂದರೆ ನಾವು ಕೆಳಗೆ ನೀಡುವ ರೀತಿಯಲ್ಲಿ ನೀವು ಉಚಿತವಾದ ಮತ್ತು ಸುಲಭವಾಗಿ ವಿಧಾನಗಳನ್ನು ಇದೇ ಜೂನ್ 30ರ ಒಳಗಾಗಿ ಪಾಲಿಸಿ ಮತ್ತು ಹಣ ಪಡೆಯಿರಿ. ಬಿ ಎಂ ಕಿಸಾನ್ ಹೊಸ ಅಪ್ಡೇಟ್ ಅಂದರೆ ನೀವು ಈ ಅಪ್ಡೇಟ್ ಮಾಡಿದರೆ ಮಾತ್ರ ನಿಮಗೆ ಹಣ ಬರುತ್ತದೆ. ಈ ಅಪ್ಡೇಟ್ ಬೇರೆ ಏನು ಅಲ್ಲ E KYC ಮಾಡಿಸುವುದು. ಈಗಾಗಲೇ ರೂ. 1 ಲಕ್ಷ 19 ಸಾವಿರ ರೈತರು E KYC ಯನ್ನು ಮಾಡಿಸಿಕೊಂಡಿದ್ದಾರೆ. ಆದಕಾರಣ ನೀವು ಕೂಡ ಬೇಗ ಮಾಡಿಸಿ.
ಈ E KYC ಮಾಡಿಸುವುದು ಹೇಗೆ ಇಲ್ಲಿ ನೋಡಿ?
ಮೊದಲು ರೈತರು ನಾವು ಕೆಳಗೆ ನೀಡಿರುವ ಮೇಲೆ ಕ್ಲಿಕ್ ಮಾಡಿ. https://exlink.pmkisan.gov.in/aadharekyc.aspx
ನಂತರ ಆ ಚಿತ್ರದಲ್ಲಿ ಕಾಣುವ ಹಾಗೆ ನಿಮಗೆ ಒಂದು ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ ನಂಬರನ್ನು ಹಾಕಬೇಕಾಗುತ್ತದೆ. ಆಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಅಲ್ಲಿ ನೀವು ಗಮನಿಸಬೇಕಾಗುತ್ತದೆ. ಇಷ್ಟು ಮಾಡಿದರೆ ಸಾಕು ನಿಮ್ಮ ಈ E KYC ಅಪ್ಡೇಟ್ ನಿಮಗೆ ತಿಳಿಯುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತಿದ್ದರೆ ನೀವು ನಿಮ್ಮ ಹತ್ತಿರದ ಬ್ರಾಹ್ಮಾನ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಬಯೋಮೆಟ್ರಿಕ್ ಅಂದರೆ ತಮ್ ಇಂಪ್ರೆಶನ್ ಹಾಕಿ ಕೆ ವೈ ಸಿ ಮಾಡಿಕೊಳ್ಳಬಹುದು..
ಮೋದಿ ಹಣ ಪಡೆಯಲು ಹೊಸ ಅರ್ಜಿ ಸಲ್ಲಿಸುವುದು ಹೇಗೆ ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಜೇಸಲ್ಲಿಸಲು ರೈತರು ತಮ್ಮ ಹತ್ತಿರ ಇರುವ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ತಮ್ಮ ಹೊಲದ ಸರ್ವೆ ನಂಬರ್ ಇರುವಂತಹ ಪಹಣಿ ಎಲ್ಲವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಹೊಸ ಅರ್ಜಿಯನ್ನು ಸಲ್ಲಿಸಿ.
ರೈತರಿಗೆ ತೆಂಗಿನ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಸಹಾಯಧನವಾಗಿ ನೀಡುತ್ತಿದ್ದಾರೆ, ಕೂಡಲೇ ಖರೀದಿಸಿ
2023-24 ಮುಂಗಾರು ಯಾವ ಯಾವ ಬೆಳೆಗೆ ಏಷ್ಟು ಬೆಳೆ ವಿಮೆ ತುಂಬಬೇಕು?
ಸರ್ಕಾರದಿಂದ ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಎಂದು ತಿಳಿಯಿರಿ?