ಆತ್ಮೀಯ ರೈತ ಬಾಂಧವರೇ ಈ ಮುಂಗಾರು ಮಳೆಯು ಈಗ ಪ್ರಾರಂಭವಾಗಿ ಬಿಟ್ಟಿದೆ, ಆದರೆ ಕೆಲವು ಪ್ರದೇಶಗಳಲ್ಲಿ ಇನ್ನೂ ಮಳೆಯಾಗಿಲ್ಲ. ಆದ ಕಾರಣ ನಮ್ಮ ಹವಮಾನ ಇಲಾಖೆಯು ರೈತರಿಗೆ ಒಂದು ಖುಷಿಯಾದ ಸುದ್ದಿಯನ್ನು. ಹವಮಾನ ಇಲಾಖೆಯಿಂದ ಕರಾವಳಿ ಪ್ರದೇಶಗಳಲ್ಲಿ ಈ ಚಂಡಮಾರುತ ಆಗುವ ಸಂಭವನ್ನು ತಿಳಿಸಿದ್ದಾರೆ.
ಹಾಗೆಯೇ ನೈರುತ್ಯ ಕೊಡಗು ಜಿಲ್ಲೆಯಲ್ಲಿ ಈ ಮುಂಗಾರು ಪ್ರವೇಶಿಸಿದೆ. ಈ ಹಿಂದಿನ ತಿಂಗಳಿನ ವಾಡಿಕೆ ಪ್ರಕಾರ ಹವಮಾನ ಇಲಾಖೆಯಿಂದ 129 ಮಿಲಿ ಮೀಟರ್ ಮಳೆ ಸಂಭವ ಎಂದು ಘೋಷಿಸಿದ್ದಾರೆ.ಈಗ ರಾಜ್ಯದಲ್ಲಿ ಜೂನ್ 12ರಿಂದ ಜೂನ್ 14ರ ವರೆಗೆ ಪಶ್ಚಿಮ ಘಟ್ಟದ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಾಗಿ ಮುಂಗಾರಿಗೆ ಬೇಕಾಗುವಷ್ಟು ಮಳೆಯಾಗುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಅಷ್ಟೇ ಜಿಲ್ಲೆ ಅಲ್ಲದೆ ಉಡುಪಿ ಜಿಲ್ಲೆ ಅಂಕೋಲಾ ಕಲಬುರ್ಗಿ ಚಿಕ್ಕಮಗಳೂರು ಜಿಲ್ಲೆಗಳನ್ನು ಕೂಡ 3cm ಮಳೆ ಬಿದ್ದಿದೆ.
ಇಷ್ಟಾದ ಮೇಲೆ ನಮ್ಮ ಕರಾವಳಿ ಪ್ರದೇಶದಲ್ಲಿ ವರುಣನ ಅಬ್ಬರ ತುಂಬಾ ಹೆಚ್ಚಾಗಿದೆ. ಅರಬಿ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಕನ್ನಡ ಶುಕ್ರವಾರದ ರಾತ್ರಿ ಮಳೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಲ್ ಈ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವತೆಯನ್ನು ಹವಮಾನ ಇಲಾಖೆ ತಿಳಿಸಿದೆ.
ಸರ್ಕಾರದಿಂದ ನಿಮಗೆ ಗ್ಯಾಸ್ ಸಬ್ಸಿಡಿ ಎಷ್ಟು ಬರುತ್ತದೆ ಎಂದು ತಿಳಿಯಿರಿ
ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರು, ವಿದ್ಯುತ್ ಗ್ರಾಹಕರಿಗೆ ಶಾಕ್
ಕೃಷಿ ಬೆಲೆಗಳಿಗೆ ಗರಿಷ್ಠ ಬೆಂಬಲ ಬೆಲೆ ನೀಡಿದ ಕೇಂದ್ರ ಸರ್ಕಾರ, ಯಾವ ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಇಲ್ಲಿ ತಿಳಿಯಿರಿ