Breaking
Tue. Dec 17th, 2024

ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ಲಭ್ಯ ಈಗಲೇ ಅರ್ಜಿ ಸಲ್ಲಿಸಿ

Spread the love

ಬೆಳೆಗಾರರಿಗೆ ಸಂತಸದ ಸುದ್ದಿ ಅಗ್ರಿಮೇಟ್ ಕೃಷಿ ಉಪಕರಣಗಳು ಕೃಷಿ ಇಲಾಖೆಯ ಸಬ್ಸಿಡಿ ದರದಲ್ಲಿ ಲಭ್ಯ

ಆತ್ಮೀಯ ರೈತ ಬಾಂಧವರೇ 2022 2023 ಕರ್ನಾಟಕ ಕೃಷಿ ಇಲಾಖೆಯಿಂದ ಸಬ್ಸಿಡಿ ದೊರೆಯಲಿದೆ. ಅಗ್ರಿಮೆಂಟ್ ಅಧಿಕ ಶಕ್ತಿ ಅಧಿಕ ಉಳಿತಾಯ ಎಂಬ ದೇಹದೋಯದಿಂದ ಅಗ್ರಿಮಾರ್ಟ್ ಎಂಬ ತಂತ್ರಾಂಶದಲ್ಲಿ ಈ ಕೃಷಿ ಉಪಕರಣಗಳನ್ನು ಮಾರಾಟ ಮಾರಾಟ ಮಾಡಿ ರೈತರಿಗೆ ಉಪಯುಕ್ತವಾದ ಉಪಕರಣಗಳನ್ನು ನೀಡಲು ಇಲಾಖೆ ಮುಂದಾಗಿದೆ. ರೈತರು ಈ ಎಲ್ಲ ಉಪಕರಣಗಳ ದರಗಳ ಬಗ್ಗೆ ತಿಳಿದುಕೊಳ್ಳಬೇಕು. ರೈತರು ಯಾವ ಯಾವ ಉಪಕರಣಗಳಲ್ಲಿ ಎಷ್ಟೆಷ್ಟು ವಿಧಗಳಿವೆ ಎಂದು ತಿಳಿದು ಅವುಗಳ ದರಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಯಿರಿ. ರತ್ನಗಿರಿ ಇಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಈ ಉಪಕರಣಗಳನ್ನು ಮಾರಲು ತಯಾರಾಗಿದೆ. ಈ ಕಂಪನಿಯು ದೇಶದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು ರೈತರ ಮನವಲಿಸಿದೆ.

MB ಪ್ಲೋವ್‌ನ (ನೇಗಿಲು) ಪ್ರಮುಖ ಲಕ್ಷಣಗಳು

*ಕಡಿಮೆ ನಿರ್ವಹಣಾ ವೆಚ್ಚ ಇದು ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲದು

  • ಕೆಲಸದ ಅಗಲದ ಸುಲಭ ಹೊಂದಾಣಿಕೆ
  • ಇಂಧನ ದಕ್ಷತೆ
    *ಕಡಿಮೆ ತೂಕದಲ್ಲಿ ಹೆಚ್ಚಿನ ಶಕ್ತಿ ಎಳೆಯಲು ಸುಲಭ ಮತ್ತು ಬಳಸಲು ಪರಿಣಾಮಕಾರಿ

ರಿಜಿಡ್ ಕಲ್ಟಿವೇಟರ್‌ನ (ಎಡಗುಂಟೆ) ಪ್ರಮುಖ ಲಕ್ಷಣಗಳು

*ಇದು ಮಣ್ಣಿನ ಕಠಿಣ ಕೆಲಸದ ಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ
*ನಾಟಿ ಮಾಡುವ ಮೊದಲು ಮಣ್ಣನ್ನು ಬೆರೆಸಲು ಮತ್ತು ಪುಡಿ ಮಾಡಲು ಇದು ಉಪಯುಕ್ತವಾಗಿದೆ

ಬೀಜ ಮತ್ತು ಗೊಬ್ಬರವನ್ನು ಬಿತ್ತುವ ಕೂರಿಗೆಯ ಪ್ರಮುಖ ಲಕ್ಷಣಗಳು

  • ಇದು ಹೆಚ್ಚು ಪರಿಣಾಮಕಾರಿ ಬೀಜ ನೆಡುವ ಸಾಧನವಾಗಿದೆ
  • ಕೊಯ್ಲು ಮಾಡಿದ ನಂತರ ನೇರವಾಗಿ ಬಿತ್ತನೆ ಮಾಡಲು ಬೀಜಗಳು, ಟ್ರಾಕ್ಟರ್ ಕೆಲಸದ ಸಮಯ ಮತ್ತು ಶ್ರಮವನ್ನು ಉಳಿಸುವ ಪೂರ್ವ ಬೀಜದ ಹಾಸಿಗೆ ತಯಾರಿ ಇಲ್ಲದೆ.

ರೈತರು ಈ ಉಪಕರಣಗಳನ್ನು ಆನ್ಲೈನ ಮೂಲಕ ನೋಡಬಹುದು ಮತ್ತು ತರಿಸಿಕೊಳ್ಳಬಹುದು ಈ ಕೆಳಗಿರುವ ಸಂಖ್ಯೆಗೆ ಕರೆ ಮಾಡಿ ಮತ್ತು ಆ ಕಂಪನಿಯ ಕಾರ್ಯಕರ್ತರ ಜೊತೆ ಮಾತನಾಡಿ ಎಲ್ಲಾ ಸಬ್ಸಿಡಿ ಮತ್ತು ಉಪಕರಣಗಳ ಬಗ್ಗೆ ಮಾಹಿತಿ ಪಡೆಯಿರಿ. ನೀವು ಉಪಕರಣಗಳನ್ನು ನಿಜವಾಗಿ ನೋಡಲು ಕೆಳಗಿನ ವಿಳಾಸಕ್ಕೆ ಭೇಟಿ ಕೊಡಬಹುದು.

ಕೆಳಗಿನ ತಂತ್ರಾಂಶವನ್ನು ಬಳಸಿಕೊಂಡು ನೀವು ಈ ಎಲ್ಲ ಉಪಕರಣಗಳ ಚಿತ್ರಣವನ್ನು ಮತ್ತು ಖರೀದಿ ಮಾಡಲು ಅವಕಾಶ ದೊರೆಯುತ್ತದೆ
https://agrimart.in/

ಕೆಳಗಿನ ಸಂಖ್ಯೆಗೆ ಕರೆ ಮಾಡಿ ಹಾಗೂಎಲ್ಲಾ ಮಾಹಿತಿಗಳನ್ನು ಪಡೆಯಿರಿ ಮತ್ತು ಕಂಪನಿಯ ವಿಳಾಸ.
ಮೊಬೈಲ್ ಸಂಖ್ಯೆ 7393938938
ರತ್ನಗಿರಿ ಇಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್
ಅನ್ನಪೂರ್ಣ ಹೌಸ್, ಸೆವೆಂತ್ ಕ್ಲಾಸ್ ,ಗುಡ್ಡದಹಳ್ಳಿ ಮೈಸೂರು ರಸ್ತೆ, ಬೆಂಗಳೂರು

Related Post

Leave a Reply

Your email address will not be published. Required fields are marked *