Breaking
Tue. Dec 17th, 2024

ಮತ್ಸ್ಯಸಿರಿ ಯೋಜನೆಯ ಅಡಿಯಲ್ಲಿ ಮೀನುಗಾರಿಕೆ ಮಾಡಲು ಸರ್ಕಾರದಿಂದ ಸಹಾಯಧನ

Spread the love

ಅತ್ಮೀಯ ರೈತರೇ,

ಮೀನುಗಾರಿಕೆ ಎಂದರೆ ಎಲ್ಲಾ ಮೀನುಗಾರಿಕೆ ಚಟುವಟಿಕೆಗಳನ್ನು ಒಳಗೊಂಡಿರು ಅಂದರೆ ಜಲ ಕೃಷಿ, ಮೀನಾ ಹಿಡಿಯುವದು, ಮೀನು ಸಂಸ್ಕರಣೆ, ಸುರಕ್ಷಣೆ, ಹಾರವ್ವಂಗ, ಮೀನಿನ ರೋಗ ನಿರ್ವಹಣೆ ಮತ್ತು ಮಾರ್ಕೆಟಿಂಗ ಇತ್ಯಾದಿ ಒಳಗೊಂಡಿರುವ ಚಟುವಟಿಕೆಗಳನ್ನು ಒಳಗೊಂಡಿದೆ. ಸಹಾಯಧನ ಪಡಯಲು ನಾವು ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿರಿ 8277200300

ಮೀನು ಸಾಕಾಣಿಕೆಯಲ್ಲಿ ಮೀನು ಮರಿಯ ಆಯ್ಕೆ

ಮೀನು ಸಾಕಾಣಿಕೆಗೆ ಯೋಗ್ಯವಾದ ತಳಿಗಳು

  1. ಭಾರತೀಯ ಗೆಂಡೆ ಮೀನುಗಳು
    *ಕಾಟ್ಲಾ
    *ರೋಹು
    *ಮೃಗಲ್
  2. ವಿದೇಶಿ ಗಂಡ ಮೀನುಗಳು
    *ಬೆಳ್ಳಿಗೆಂಡೆ
    *ಹುಲ್ಲು ಗೆಂಡೆ
    *ಸಾಮಗ್ರಿ ಗೆಂಡೆ

ಮೀನುಮರಿ ಬಿತ್ತನೆ ಮುನ್ನ ಅನುಸರಿಸಬೇಕಾದ ಕ್ರಮಗಳು:


1) ಕಳೆ ನಿರ್ಮೂಲನೆ

  • ಸೂಕ್ಷ್ಮ ಗಾತ್ರದ ಸಸ್ಯಗಳು – ದೊಡ್ಡ ಗಾತ್ರದ ಸಸ್ಯಗಳು
    2) ಜಲಿಯ ಕೀಟಗಳ ಪತೋಟಿ
  • ಸೋಮ ಎಣ್ಣೆಯ ದ್ರಾವಕವಾದ ಬಳಕೆಯಿಂದ (1:3 ರ ಅನುಪಾತದಲ್ಲಿ)
    3) ಜಾಲರಿಯ ಅಳವಡಿಕೆ,
    ಭಕ್ಷಕ ಹಾಗೂ ಇತರೇ ಬಡವಾದ ಜಲಚರಗಳನ್ನು ತಡೆಯುವ ಸಲುವಾಗಿ,
    4) ಅನಗತ್ಯ ಪ್ರಾಣಿಗಳ ನಿರ್ಮೂಲನೆ– ಕಳೆ ಮೀನುಗಳು ಹಾಗೂ ಭಕ್ಷಕ ಮೀನುಗಳು,
    5) ಸುಣ್ಣದ ಬಳಕೆ:
    -ಪ್ರತಿ ಹ.ಗೆ. 200-250 ಕೆ.ಜಿ ಬಳಸುವುದು ಉತ್ತಮ.
    ನೀರಿನ ಆಮೀಯ ಗುಣವನ್ನು ಹೋಗಲಾಡಿಸುತ್ತದೆ.
    -ನೀರಿಗೆ ಹಾಕಿದ ಸಾವಯವ ಗೊಬ್ಬರದ ಖಜಿಕರಣ ಕ್ರಿಯೆಯನ್ನು ವೃದ್ಧಿಗೊಳಿಸುತ್ತದೆ. -ಪೊಟ್ಯಾರ್, ಮೆಗ್ನೆಶಿಯಂ, ಸೋಡಿಯಂಗಳ ಉಪಕಾರಿ ಗುಣವನ್ನು ತಡೆಗಟ್ಟುತ್ತದೆ. -ಅಪಾಯಕಾರಿ ಅಮ್ಲಗಳಾದ ಗಂಧಕಾಮ್ಲ ಹ್ಯುಮಿಕ್ ಆಮ್ಲಗಳನ್ನು ಮಣ್ಣಿನಲ್ಲಿ ಒಂದುಗೂಡಿಸಿ ಕೆಟ್ಟ ಪರಿಣಾಮ ಬೀರಿದಂತೆ ತಡೆಯುತ್ತದೆ. ಸುಟ್ಟ ಸುಣ್ಣ ಹೆಚ್ಚು ಪರಿಣಾಮಕಾರಿ.
    6) ಗೊಬ್ಬರ ಬಳಕೆ:
    ಸಾವಯವ ಗೊಬ್ಬರ- ಸಗಣಿ, ಕೋಳಿ, ಹಂದಿಗೊಬ್ಬರ, ಕುರಿಗೊಬ್ಬರ ಹಾಗೂ ಕಾಂಪೋಷ್ಟ ಸೂಕ್ಷ್ಮ ಪ್ರಾಣಿ
    ಜೀವಿಗಳ ಸಂಖ್ಯೆ ಅಧಿಕ.
    ಬಿತ್ತನೆ ನಂತರದ ನಿರ್ವಹಣೆ ಮೀನು ಮರಿಗಳಿಗೆ ಆಹಾರ ನೀಡುವುದು.

ಸ್ವಾಭಾವಿಕವಾಗಿ ದೊರೆಯುವ ಆಹಾರದ ಜೊತೆಗೆ ಕೃತಕ ಆಹಾರ ನೀಡುವುದು ಅವಶ್ಯಕ, ಕಡಲೆಕಾಯಿ ಹಿಂಡಿ ಮತ್ತಿ ಅಕ್ಕಿ ಪಾಲಿಶ್ ತೌಡನ್ನು 1:1 ಪ್ರಮಾಣದಲ್ಲಿ ಮೀನಿನ ದೇಹತೂಕದ ಶೇ. 2 ರಷ್ಟು ನೀಡಬೇಕಾಗುತ್ತದೆ. ಇದಲ್ಲದೆ ಸ್ಥಳೀಯವಾಗಿ ದೊರೆಯುವ ಸೂರೈಕಾಂತಿ ಹಿಂಡಿ, ಸೋಯಾಬೀನ್ ಹಿಂಡಿ, ಅಕ್ಕಿ ಮುಚ್ಚು, ಜೋಳ, ಮೆಕ್ಕೆಜೋಳ, ಹುರುಳಿ ಕಾಳು, ಕಡಲೆಬೆಳೆ ಇತ್ಯಾದಿಗಳನ್ನು ಸಹ ಉಪಯೋಗಿಸಬಹುದಾಗಿದೆ.

ಮೀನು ಸಾಕಾಣಿಕೆಯ ಆರ್ಥಿಕತೆ,

  1. ಕೃಷಿಹೊಂಡು ವಿಸ್ತಾರ: 1 ಗುಂಟೆ
    *ಒಟ್ಟು ವೆಚ್ಚ -425/-
    *ನಿರೀಕ್ಷಿತ ಆದಾಯ: 1225/- (ರೂ., 35 ರಂತೆ/ಕೆ.ಜಿ.) *ನಿವ್ವಳ ಆದಾಯ- 800 ರೂ
  2. ನಾಲಾಬದುಗಳು: ವಿಸ್ತೀರ್ಣ: 10 ಗುಂಟೆಗಳ
    *ಒಟ್ಟು ವೆಚ್ಚ: 1150 ರೂ.
    *ಆದಾಯ: 4375 ರೂ.(ರೂ 35 ರಂತೆ/ಕೆ.ಜಿ.)
    *ನಿವ್ವಳ ಆದಾಯ- 3275 ರೂ
  3. ತಡೆ ಆಣೆ: ಜಲ ವಿಸ್ತೀರ್ಣ – 5 ಗುಂಟೆಗಳು.
    *ಒಟ್ಟು ವೆಚ್ಚ:- 650 ರೂ,
    *ಆದಾಯ -2275 ರೂ,
    *ನಿವ್ವಳ ಆದಾಯ 1625 ರೂ.
    ಭಾರತೀಯ ಮೀನುಗಾರಿಕೆಯಲ್ಲಿ ಹಲವಾರು ಕಾರಣಗಳಿವೆ
    ಮಹತ್ವ ವಾದ ಭಾರತೀಯ ಮೀನುಗಾರಿಕೆಯಲ್ಲಿ ಹಲವಾರು ಕಾರಣಗಳಿವೆ.
    1.ಯಾವುದೆ ಇತರ ಪಾಣಿ, ಸಸಾರಜನಕಕ್ಕೆ ಹೋಲಿಸಿದರೆ ಮೀನಿನಲ್ಲಿರುವ ಸಸಾರಜನಕ ವಿಶೇಷವಾಗಿ ಬೃಹತ್ ಪ್ರಮಾಣದಲ್ಲಿರುವ ಲೈಸಿನ್ ಮತ್ತು ಮಿಥಿಯೊನ್‌ಗಳು ಆಮೈನೋ ಆಸಿಡ್ ರೂಪದಲ್ಲಿ ದೂರೆಯುತ್ತದೆ, ಇದೆ ರೀತಿಯಲ್ಲಿ ಬಹಳ ಮೂಖ್ಯವಾಗಿ ಮೀನಿನ ಕೋಟ್ಟುಗಳಲ್ಲಿ ಪ್ಯಾಪಾ ಎಂಬ ಮಹತ್ವದ ಕೊಬ್ಬಿನಾಂಶಗಳಿವೆ. ಅವುಗಳಲ್ಲಿ ಮೂಖ್ಯವಾದವುಗಳೆಂದರೆ ಓಮೇಘಾ ೩ (ಇಕೋ ಮೇಂಟಾಮಿನೋ ಆಸಿಡ್‌) ಮತ್ತು ಓಮೇಘಾ ಸಿ (ಆಶಾ ಹೆಕ್ಸಾಯಿನೋಯಿಕ್ ಆಸಿಡ್) ಎಂಬ ಅಸಂತುಷ್ಠಿಕರವಾದ ಕೊಟ್ಟು ಹೆಚ್ಚಿರುತ್ತವೆ. ಈ ಆಸಂತ್ರುಪ್ತಿಕರವಾದ ಕೊಟ್ಟು ಹೆಚ್ಚಿರುವದರಿಂದ ಹೃದಯದಲ್ಲಿರುವ ಕೋಲೆಸ್ವಲ್ಪನ್ನು ಕರಗಿಸಿ, ಹೃದಯಗಾತವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪತ್‌ರವಹಿಸುತ್ತವೆ ಮತ್ತು ಇನ್ನಿತರ ಹೃದಯ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ. ವಾನಾಷ್ಯನ ದೇಹದಲ್ಲಿನ ಮೀನಿನ ಮಾಂಸವು ಸುಲಭವಾಗಿ ಜೀರ್ಣವಾಗುವದರಿಂದ ಮನುಷ್ಯನು ಹೆಚ್ಚು ಏನು ತಿನ್ನವದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ದೊರೆಯುತ್ತದೆ. ಇದರಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗುತ್ತವೆ. ಇದಲ್ಲದೆ ಮೀನಿನ ಮಾಂಶದಲ್ಲಿನ ನಾರಿನಾಂಶ ಕಡಿಮೆ ಪ್ರರ್ಮಾಣದಲ್ಲಿರುವದರಿಂದ ಅದು ಬೇಗನೆ ಜೀರ್ಣವಾಗುವ ಶಕ್ತಿಯನ್ನಯ ಹೊಂದಿದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನಗಳಾದ A, D ಮತ್ತು B ಇರುತ್ತವೆ.
  4. ಉದ್ಯೋಗಗಳು
    ಮೀನುಗಾರಿಕೆ ಕ್ಷೇತ್ರಗಳು ಬಹಳಷ್ಟು ಉದ್‌ಯೋಗಗಳನ್ನು ಒದಗಿಸುತ್ತವೆ. ಭಾರತೀಯ ಮೀನುಗಾರಿಕೆ ಉದ್ಯಮದಲ್ಲಿ ತೋಡಗಿರುವ ಒಟ್ಟು ಜನಸಂಖ್ಯೆಯ ಅಸೆಸೆಂಟ ಸರಿಯಾಗಿಲ್ಲ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಅ೦ದರೆ ತುಂಬ ನೀವಿರವಾಗಿ ಜನಸಂಖ್ಯೆಯನ್ನು ಪರಿಗಣಿಸಲು ಹೆಚ್ಚಿನ ಪ್ರಮಾಣದಲ್ಲಿ ಜನಗಳಿಗೆ ಉದ್ಯೋಗವನ್ನು ಒದಗಿಸಬೇಕಾಗಿರುತ್ತವೆ.

ಅವುಗಳಲ್ಲಿ ಮೂಖ್ಯವಾದವುಗಳು

  • ಮೀನುಗಾರರ ಜನಸಂಖ್ಯೆ ಅಂಕಿಅಂಶಗಳ ಸಮೀಕ್ಷೆಯ ಕೊರತೆ.
  • ಸಾಮಾನ್ಯವಾಗಿ ಮೀನುಗಾರಿಕೆಯಲ್ಲಿ ಕೆಲಸ ಮಾಡುವವರ ವ್ಯವಸ್ಥೆಯ ಸುಧಾರಣೆ.
  • ವ್ಯಕ್ತಿಗಳು ಸಂರ್ಪವಾಗಿ ಅಥವಾ ತೊಡಗಿಕೊಂಡಿರುವವರ ನಡುವೆ ಭಾಗಶಃ ಮತ್ತು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗದಲ್ಲಿ ಇರುವ ವ್ಯತ್ಯಾಸ, ಈ ಎಲ್ಲಾ ಕಾರಣಗಳಿಂದ ಮಿನುಗಾರಿಕೆ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗವಕಾಶಗಳು ಲಭ್ಯವಿರುತ್ತದೆ.
  1. ವಿದೇಶ ವಿನಿಮಯಗಳು
    ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಅಮೂಲ್ಯವದ ವಿಾರಿ ವನಿಮಯ ಗಳಿಸುತ್ತಿವೆ. ರಫ್ತು ಗಳಿಸಿದ ಮೌಲ್ಯ 2008- 09ರಲ್ಲಿ ರೂ. 8,000 ಕೋಟಿ ಮತ್ತು 2016-17 ರಲ್ಲಿ ರೂ 13,000 ಕೋಟಿ.
  2. ನೈಸರ್ಗಕ ಆಕೆಟಿಕ್ ಸಂಪನ್ಮೂಲಗಳು
    ಭಾರತಲ್ಲಿ ನೈಸರ್ಗಿಕ ಜಲ ಸಂಪನ್ಮೂಲ ಹೇರಳವಾಗಿದ್ದು ಅವುಗಳಲ್ಲಿ ಸಿಹಿನೀರಿನ ಸಂಪನ್ಮೂಲಗಳು (ಪ್ರೆಸ್‌ ವಾಟರ್), ಸಮುದ್ರ (ಮೈರೈನ್‌ ವಾಟರ್) ನೀರಿನ ಸಂಪನ್ಮೂಲಗಳು ಮತ್ತು ಚೌಳೂ(ಬ್ಯಾಕ್‌ ವಾಟರ್) ನೀರಿನ ಸಂಪನ್ಮೂಲಗಳು, ಭಾರತವು ಸಂಮೃದ್ಧ ಜಲ ಸಂಪನ್ಮೂಲಗಳನ್ನು ಹೊಂದಿದ್ದು ವಿಶ್ವದ 10 ರಾಷ್ಟ್ರಗಳಲ್ಲಿ 5 ನೇ ಸ್ಥಾನದಲ್ಲಿದೆ. ವಿಶಾಲವಾದ ನೈಸರ್ಗಕ ಸಂಪನ್‌ಮೂಲಗಳನ್ನು ಬಳಸಿಕೊಳ್ಳಲು ಮೀನುಗಾರಿಕೆಯಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞನಗಳ ತಾಂತ್ರಿಕತೆಗಳು ದೊರಕುವದು.
  3. ಇತರೆ ಕೈಗಾರಿಕೆಗಳ ಅಭಿವೃದ್ಧಿ
    ಮೀನುಗಾರಿಕೆಯು ಇತರ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುತ್ತವೆ. ಇವುಗಳಲ್ಲಿ ಮೂಖ್ಯವಾದವುಗಳೆಂದರೆ ಸಮುದ್ರ ಇಂಜೀನಗಳು (ಮ್ಯಾಗ್ನೆನ್‌ ಇಂಜೀನ್‌ಗಳು), ನೈಲಾನ್ ದಾರಗಳು (ನೈಲಾನ್ ಬ್ರೆಡ್‌ಗಳು), ನೈಲಾನ್ ಜಾಳಿ ಕಂಪನಿ (ನೈಲಾನ್ ನೇಟ್ ಮೆಕಿಂಗ್), ವೀಜಿಂಗ್, ಕ್ಯಾನಿಂಗ್, ಫಿಶ್ ಮೀಲ್, ಫಿಶ್ ಆಯಿಲ್, ಐಸ್ ಉತ್ಪಾದನೆ, ಫೀಶ್ ಯಾರ್ಡ್ ಕಂಪನಿ. ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ 8O4 ರಷ್ಟು ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ 80 ರಷ್ಟು ಮೀನುಗಾರಿಕೆಯು ನಗರ ಪದೇಶಗಳಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣ ಜನಗಳು ತಮ್ಮ ಮೂಲ ಉದ್ಯೋಗವನ್ನು ಬಿಟ್ಟು ನಗರಗಳಿಗೆ ವಲಸೆ ಹೊಗುತ್ತರುವರು, ಇದರಿಂದ ಗ್ರಾಮಿಣ ಪ್ರದೇಶಗಳು ಔದ್ಯೋಗಿಕರಣದಲ್ಲಿ ಹಿಂದುಳಿಯಲು ಕಾರಣವಾಗಿದೆ.
  4. ವಿವಿದ ರೀತಿಗಳಲ್ಲಿ ಮೀನಿನ ಉಪಯೋಗ
    ಮೀನನ್ನು ವಿವಿದನ ಪದಾರ್ಥಗಳಲ್ಲಿ ಮೌಲ್ಯಯುತ ಕಚ್ಚಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ ಅವುಗಳು ಔಷಧಿಗಳಲ್ಲಿ,ಬಣ್ಣಗಳಲ್ಲಿ, ಸಾಬೂನುಗಳಲ್ಲಿ, ಎಣ್ಣೆಗಳಲ್ಲಿ, ಬೀಯರ್‌ಗಳಲ್ಲಿ ಮತ್ತು ಆನೇಕ ಇತರ ಕೈಗಾರಿಕೆಗಳು ಮೌಲ್ಯಯುತ ಕಚ್ಚಾವಸ್ತುಗಳನ್ನು ಹೊಂದಿದೆ.

ಜಲ ಕೃಷಿ

ಜಲಕೃಷಿ ಎಂದರೆ ಪ್ರಮೂಲ ವಾಣಿಜ್ಯ ಜಲಚರ ಮತ್ತು ಹೈನು ಬೆಳೆಗಳಾದ ಜಲವಾಸಿ ಪ್ರಾಣಿಗಳು ಮತ್ತು ಸಸ್ಯಗಳ ಸಂಗೋಪಾಲನೆಯನ್ನು ನೀಯಂತದಡಿಯಲ್ಲಿ ಬೆಳೆಸುವ ವಿಧಾನವನ್ನು ಜಲ ಕೃಷಿ ಅಥವಾ ಆಕ್ವಾಕಲ್ಟರ್ ಎಂದು ಕರೆಯುತ್ತಾರೆ. ಆಕ್ವಾಕಲ್ಟರ್ ಒಂದು ಜಲದ ಪರಿಸರದಲ್ಲಿ ಬೆಳೆಸುವ ಜಲ ಪ್ರಜೆ ಮತ್ತು ಸಸ್ಯಗಳನ್ನು ಹತೋಟಿಯಲ್ಲಿ ಬೆಳೆಸುವ ವಿಧಾನವನ್ನು ಜಲ ಕೃಷಿ ಎಂದು ಕರೆಯಬಹುದು, ಈ ಜಲ ಕೃಷಿಯನ್ನು ಮೂಖ್ಯಾವಾಗಿ ಮೂರು ವಿಭಾಗವಾಗಿ ವಿಂಗಡಿಸಲಾಗಿದೆ.
1)ಸಿಹಿ ನೀರಿನ ಜಲ ಕೃಷಿ: ಮೀನು ಕೃಷಿಯನ್ನು ಕಡಿಮೆ ಪ್ರಮಾಣದಲ್ಲಿರು ಉಪ್ಪಿನ ಸಂದ್ರತೆಯ (0.5 ರಿಂದ 1 ಪಿಪಿಟಿ) ನೀರಿನಲ್ಲಿ ಬೆಳೆಸಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾದ್ಯವಾಗುವದು, ಇದನ್ನು ಸಿಹಿ ನೀರಿನ ಜಲ ಕೃಷಿ ಎಂದು ಕರೆಯುತ್ತಾರೆ.
*ಎಲ್ಲಾ ಗೆಂಡೆ ಮೀನುಗಳು- ಕಾಯ್ತಾ ಕಾಟ್ನಾ, ಲೇಬಿಯೋ ರೋಹಿತಾ, ಸಿರಿನಸ್ ಮೃಗಾಲ್
2)ಚೌಳು ನೀರಿನ ಜಲ ಕೃಷಿ: ಮೀನು ಕೃಷಿಯನ್ನು ಸಾದಾರಣ ಪ್ರಮಾಣದಲ್ಲಿರು ಉಪ್ಪಿನ ಸಂದ್ರತೆಯ (I2 ರಿಂದ 20 ಪಿಪಿಟಿ) ನೀರಿನಲ್ಲಿ ಬೆಳೆಸಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುವದು, ಇದಕ್ಕೆ ಕಾರಣಗಳು ಮಳೆಗಾಲದಲ್ಲಿ ನದಿಯ ನೀರು ಸಮುದ್ರ ಸೇರುವದರಂದ ಅಲ್ಲಿ ನೀರಿನ ಉಪ್ಪಿನ ಸಾಂದ್ರತೆಯು ಕಡಿಮೆಯಾಗಿರುತ್ತದೆ. ಇದನ್ನು ಚೌಳು ನೀರಿನ ಜಲ ಕೃಷಿ ಎಂದು ಕರೆಯುತ್ತಾರೆ.
*ಮಾಲಾ ಮೀನು, ಸ್ಪರ್ಲ ಸ್ಪೋಟ್. ಸಿ. ಬಾಸ್.
3)ಉಪ್ಪು ನೀರಿನ ಜಲ ಕೃಷಿ: ಮೀನು ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿರು ಉಪ್ಪಿನ ಸಂದ್ರತೆಯ (35 ರಿಂದ 45 ಪಿಪಿಟಿ) ನೀರಿನಲ್ಲಿ ಬೆಳೆಸಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾದ್ಯವಾಗುವದು, ಸಾಮಾನ್ಯವಾಗಿ ನೇರವಾಗಿ ಸಮುದ್ರದಲ್ಲಿ ಬೆಳೆಯಿಸಿ ಹೆಚ್ಚಿನ ಇಳುವರಿನ್ನು ಪಡೆಯುವದು, ಉಪ್ಪು ನೀರಿನ ಜಲ ಕೃಷಿ ಎಂದು ಕರೆಯುತ್ತಾರೆ.
*ಲೇಡಿ ಮೀನು, ಕಿಂಗ್ ಫೀಶ್, ಬಂಗುಡಾ ಮೀನು.

ಯಶಸ್ವಿ ಮೀನುಸಾಕಾಣೆ

ಯಶಸ್ವಿ ಮೀನುಸಾಕಾಣೆಯಲ್ಲಿ ಮೀನಿನ ನಿರ್ವಹಣೆ ಉತ್ತಮ ಗುಣಮಟ್ಟದ ಮೀನುಮರಿ, ಪುರಕ ಆಹಾರ, ಫಲವತ್ತಾದ ಕೋಳಿಗಳು, ಕೊಳದಲ್ಲಿರುವ ನೀರಿನ ಗುಣಧರ್ಮಗಳು, ರೋಗ ನಿಯಂತ್ರಣ, ಕೊಳದಲ್ಲಿ ಮೀನುಮರಿ ಶೇಖರಣೆಯ ಸಾಂದ್ರತೆ ಇತ್ಯದವುಗಳು ಮೂಖ್ಯ ಪಾತ್ರವಹಿಸುತ್ತವೆ.

ಮೀನು ಮರಿ ಶೇಖರಣೆಯ ಸಾಂದ್ರತೆಯ ಮೇಲೆ ಮೀನು ಸಾಕಾಣಿಕೆಯನ್ನು ಮೂಖ್ಯವಾಗಿ ಮೂರು ವರ್ಗ

  1. ಸಾಧಾರಣ ಮೀನು ಮರಿ ಶೇಖರಣೆ ಸಂದ್ರತೆ
  2. ಆರೆ ತೀವ್ರ ಮೀನು ಮರಿ ಶೇಖರಣೆ ಸಂದ್ರತೆ
  3. ತೀವ್ರ ಮೀನು ಮರಿ ಶೇಖರಣೆ ಸಂದ್ರತೆ
  4. ಸುಫ‌ ತೀವ್ರ ಮೀನು ಮರಿ ಶೇಖರಣೆ ಸಂದ್ರತೆ

ಮೀನು ಕೃಷಿಯ ಮುಖ್ಯ ಉದೇಶಗಳು

1.ಮೀನಿನ ಉತ್ಪಾದನೆಗಳನ್ನು ಹೆಚ್ಚಿಸುವುದು.
2.ಅಲಂಕೃತಿಕ ಮೀನುಗಳ ಉತ್ಪಾನೆ ಹೆಚ್ಚಿಸುವದು.

  1. ಮೀನಿನ ಕೃಷಿಯ ಮುಲಕ ನೀರಿನ ನೈಸರ್ಗಿಕ ಸಂಪನ್ಮೂಲಳನ್ನು ಉಪಯೋಗಿಸುವದು.
  2. ರಫ್ತುಗಳಮೂಲಕ ಹೆಚ್ಚಿನ ಆದಾಯವನ್ನು ಪಡೆಯುವದು.
  3. ಮೀನು ಕೃಷಿಯ ಮುಲಕ ಜನಗಳ ಜೀವನ್ನು ಸುಧರಿಸುವುದು.
  4. ಮೀನು ಕೃಷಿಯ ಮುಲಕ ಉದ್ಯೋಗವನ್ನು ಹೆಚ್ಚಿಸುವದು.
  5. ಮೀನು ಕೃಷಿಯ ಮುಲಕ ರೋಗ ಹರಡುವದನ್ನು ತಡೆಗಟ್ಟುವದು.

ಮಿಶ್ರಮೀನು ಸಾಕಾಣಿಕೆ

ವಿವಿಧ ಜಾತಿಯ ಅಥವಾ ತಳಿಗಳ ಮೀನು ಮರಿಗಳನ್ನು ಒಂದೇ ಹೊಂಡ, ಕೆರೆ ಅಥವಾ ಕೊಳಗಳಲ್ಲಿ ಒಂದೇ ಸಮಯದಲ್ಲಿ ಸಾಕುವ ವಿಧಾನವನ್ನು ಮಿಶ್ರ ಮೀನು ಸಾಕಣೆ ಅಥವಾ ಸಂಯುಕ್ತ ಮೀನು ಸಾಕಣೆ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಸ್ವದೇಶಿ ತಳಿಗಳಾದ ಕಾಟ್ಲಿ, ರೋಹು, ಮಿಗಾಲ್ ಮತ್ತು ವಿದೇಶಿ ತಳಿಗಳಾದ ಬೆಳ್ಳಿಗೆಂಡೆ, ಕನ್ನಡಿ ಮೀನು (ಸಾಮಾನ್ಯ ಗೆಂಡೆ) ಮತ್ತು ಹುಲ್ಲು ಗೆಂಡೆ ಮೀನುಗಳನ್ನು ಒಟ್ಟಿಗೆ ಸಾಕಲಾಗುವುದು. ಈ ವಿವಿಧ ತಳಿಗಳ ಆಹಾರ ಅಭ್ಯಾಸಗಳು ಮತ್ತು ನೀರಿನಲ್ಲಿ ವಾಸಿಸುವ ಜಾಗಗಳು ಬೇರೆ ಬೇರೆಯಾಗಿವೆ. ಈ ಕಾರಣದಿಂದಾಗಿ ಇವುಗಳು ಅನ್ನೋನ್ಯವಾಗಿ ಹೊಂದಿಕೊಂಡು ಬೆಳೆಯುವುದಲ್ಲದೆ, ಆಹಾರಕ್ಕಾಗಲಿ ಅಥವಾ ಸ್ಥಳಕ್ಕಾಗಲಿ ಯಾವುದೇ ಪೈಪೋಟಿ ನಡೆಸುವುದಿಲ್ಲ. ಈ ತಳಿಗಳು ಹೊಂಡ ಅಥವಾ ಕೆರೆಗಳಲ್ಲಿ ನೈಸರ್ಗಿಕವಾಗಿ ದೊರೆಯುವ ಆಹಾರವನ್ನು ಸಮರ್ಥ ಹಾಗೂ ಉತ್ಕೃಷ್ಟವಾಗಿ ಬಳಸಿಕೊಳ್ಳಬಹುದು.

ಮಿಶ್ರ ಮೀನು ಸಾಕಣೆಯಲ್ಲಿ ಮೇಲೆ ತಿಳಿಸದಿ ತಳಿಗಳೊಂದಿಗೆ ಹಾನಿಕಾರಕವಲ್ಲದ ಜಲಚರ ಕೀಟ ಹಾಗೂ ಇತರೆ ಅನುಪಯುಕ್ತ ಮೀನುಗಳನ್ನು, ನಿಯಂತ್ರಿಸಲು ಉಪಯೋಗಿಸಬಹುದು. ಇವುಗಳಲ್ಲದೆ ದೈತ್ಯಾಕಾರದ ಸಿಹಿ ನೀರು ಸೀಗಡಿ (ಮ್ಯಾಕ್ರೋಬ್ರೇಕಿಯಂ) ರೋಸನ್‌ ಬರ್ಗಿ, ಯನ್ನು ಸಹ ಮಿಶ್ರ ಮೀನು ಸಾಕಣೆಯಲ್ಲಿ ಬಳಸಬಹುದು.

ಮಿಶ್ರ ಮೀನು ಸಾಕಣೆಯಲ್ಲಿ ಶೀಘ್ರವಾಗಿ ಬೆಳೆಯುವ (ಮೇಲೆ ತಿಳಿಸಿದ ಆರು ಜಾತಿ) ಮೀನು ಮರಿಗಳನ್ನು ನಿಗದಿತ ಪ್ರಮಾಣದಲ್ಲಿ ಕೊಳದಲ್ಲಿ ಸಂಗ್ರಹಿಸಿ ವೈಜ್ಞಾನಿಕ ಕ್ರಮಗಳನ್ನು ಬಳಸಿ ಪಾಲನೆ ಕೈಗೊಳ್ಳುವುದರಿಂದ ಹೆಚ್ಚಿನ ಲಾಭಬರುತ್ತದೆ. ಕೊಳಗಳಲ್ಲಿ ಮೀನು ಮರಿಗಳ ಸಾಂಧ್ರತೆ ಹೆಚ್ಚು ಇರುವುದರಿಂದ, ಮೀನುಗಳ ಶೀಘ್ರ ಬೆಳವಣಿಗೆಗೆ ನೈಸರ್ಗಿಕವಾಗಿ ದೊರೆಯುವ ಆಹಾರ ಸಾಕಾಗುವುದಿಲ್ಲ. ಆದ್ದರಿಂದ ವ್ಯವಸ್ಥಿತ ರೀತಿಯಲ್ಲಿ ಗೊಬ್ಬರ ಮತ್ತು ಕೃತಕ ಆಹಾರವನ್ನು ನೀಡಬೇಕು. ನೀರಿನ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ವೈಜ್ಞಾನಿಕ ನಿರ್ವಹಣೆ ಅತಿ ಮುಖ್ಯ. ಮಿಶ್ರ ಮೀನು ಸಾಕಣೆಯಲ್ಲಿ ಸರಿಯಾದ ವ್ಯವಸ್ಥಿತ ನಿರ್ವಹಣೆಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಮೀನು ಉತ್ಪತ್ತಿಯನ್ನು ಪಡೆಯಬಹುದು. ಮಿಶ್ರ ಮೀನು ಸಾಕಣೆಯನ್ನು ಆಧುನಿಕ ರೀತಿಯಲ್ಲಿ ಕೈಕೊಂಡ ವಿವಿಧ ರಾಜ್ಯಗಳ ಹಾಗೂ ನಮ್ಮ ರಾಜ್ಯದ ಅನೇಕ ರೈತರು ಪ್ರತಿ ಹೆಕ್ಟೇರ್ ಕೊಳದಿಂದ ವರ್ಷಕ್ಕೆ 10,000 ಕೆ.ಜಿ. ಗಿಂತ ಹೆಚ್ಚು ಮೀನು ಉತ್ಪತ್ತಿ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಮಿಶ್ರ ಮೀನು ಕೃಷಿ ತಾಂತ್ರಿಕತೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಲು ಈ ಕೆಳಗಿನ ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

  • ಹೊಂಡ ನಿರ್ಮಾಣಕ್ಕೆ ಸ್ಥಳದ ಆಯ್ಕೆ.
  • ಹೊಂಡದ ನಿರ್ಮಾಣ,
  • ಹೊಂಡ ಸಿದ್ಧಗೊಳಿಸುವುದು,
  • ಹೊಂಡದಲ್ಲಿ ಗೊಬ್ಬರದ ಬಳಕೆ.
  • ಮೀನು ಮರಿ ಶೇಖರಣೆ.
  • ಕೃತಕ ಆಹಾರ ನೀಡುವಿಕೆ,
  • ಮೀನನ್ನು ಹಿಡಿಯುವುದು,
    *ಮೀನು ಸಾಕಣೆಯ ಆರ್ಥಿಕ ಅಂದಾಜು.

Related Post

Leave a Reply

Your email address will not be published. Required fields are marked *