ಆತ್ಮೀಯ ರೈತ ಬಾಂಧವರೇ, Horticulture department ಇಂದ ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಹಸಿರು ಮನೆ ನಿರ್ಮಾಣ ಮಾಡಲು ಸಹಾಯಧನ ನೀಡುತ್ತಾರೆ. ಕೂಡಲೇ ಅರ್ಜಿ ಆಹ್ವಾನ ಮಾಡಲಾಗಿದೆ.ನಮ್ಮ ರೈತರ ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆಯಲು ಸಹಾಯವಾಗುತ್ತದೆ. ನಾವು ಕ್ಯಾಪ್ಸಿಕಂ, ಟೊಮ್ಯಾಟೋ ಹಾಗೂ ಇನ್ನಿತರ ಹಸಿರು ಮನೆಗಳಲ್ಲಿ ಬೆಳೆಗಳನ್ನು ಬೆಳೆಯಲು ಬಯಸುವವರಿಗೆ ಇಲ್ಲಿದೆ ಅವಕಾಶ. ಅದಕ್ಕಾಗಿ ನಿಮಗೆ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ ಸಹಾಯಧನ ನೀಡಲು ಅರ್ಜಿ ಆಹ್ವಾನ.
Green house ಕಟ್ಟಿಸಲು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?
ರೈತರು ಅರ್ಜಿ ಸಲ್ಲಿಸಲು, ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ತಲಾಟಿಸೆಟ್ ಅಂದರೆ ನಿಮ್ಮ ಖಾತೆ ಉತಾರಿಯನ್ನು ಬರೆದುಕೊಂಡು ಬಂದು ಹಾಗೂ ನಿಮ್ಮ ಹೊಲದ ಪಹಣಿ ಪತ್ರವನ್ನು ಕಡ್ಡಾಯವಾಗಿ ಜೆರಾಕ್ಸ್ ಪ್ರತಿಯನ್ನು ತರಬೇಕು. ಅವರು ಕೊಡುವ ಒಂದು ಅರ್ಜಿಯನ್ನು ನೀವು ಸರಿಯಾಗಿ ತುಂಬಿ ನಂತರ ಅದನ್ನು ತೋಟಗಾರಿಕ ಕೃಷಿ ನಿರ್ದೇಶಕರಿಗೆ ಕೊಟ್ಟು ವಿನಂತಿ ಮಾಡಿಕೊಳ್ಳಬೇಕು.
ಸಹಾಯಕ ತೋಟಗಾರಿಕೆ ಅಧಿಕಾರಿ, ಮೋಬೈಲ್ ಸಂಖ್ಯೆ:- 7829030725.ಸಹಾಯಕ ತೋಟಗಾರಿಕ ಅಧಿಕಾರಿ, ಮಧುರೆ ಮೊಬೈಲ್ ಸಂಖ್ಯೆ:- 9538537491ಸಹಾಯಕ ತೋಟಗಾರಿಕೆ ಅಧಿಕಾರಿ, ದೊಡ್ಡಬೆಳವಂಗಲ ಮೊಬೈಲ್ ಸಂಖ್ಯೆ:- 9964828711. ಸಹಾಯಕ ತೋಟಗಾರಿಕೆ ಅಧಿಕಾರಿ, ತೂಬಗೆರೆ:- 8317483470 ಸಂಪರ್ಕಿಸ ಬೇಕಾಗಿ ವಿನಂತಿ.
ಗೃಹ ಜ್ಯೋತಿ ನೋಂದಣಿ ಆರಂಭ ಯಾವಾಗ ಮಾಡುತ್ತಾರೆ ಇಲ್ಲಿ ತಿಳಿಯಿರಿ?
ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಿ ಮಾಡಲು ವಿನಂತಿ
ಸಾವಯವ ಕೃಷಿ ಮಾಡಿ ವರ್ಷಕ್ಕೆ 50 ಲಕ್ಷ ಆದಾಯ ಪಡೆದುಕೊಂಡ ರೈತ
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?