Breaking
Tue. Dec 17th, 2024

ತೋಟಗಾರಿಕಾ ಇಲಾಖೆಯಿಂದ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ

Spread the love

ಆತ್ಮೀಯ ರೈತ ಬಾಂಧವರೇ 2023 ಮತ್ತು 2024ನೇ ಸಾಲಿನ ನಮ್ಮ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆ ಮಾಡಲು ಅರ್ಜಿ ಆಹ್ವಾನ ಹಾನ ಮಾಡಿದ್ದಾರೆ. ಈ ಯೋಜನೆಯ ಹೆಸರು Bee Farming District Zoning Subsidy Scheme ಇದರಿಂದ ನಿಮ್ಮ ಜಿಲ್ಲೆಗಳು ಜೇನು ಸಾಕಾಣಿಕೆ ಕಾರ್ಯಕ್ರಮದಲ್ಲಿ ಹೇಗೆ ಮಾಡುವುದು ಮತ್ತು ಸ್ಟ್ಯಾಂಡುಗಳನ್ನು ಕರೆದಿ ಮಾಡಲು ಸಹಾಯಧನವನ್ನು ನೀಡುತ್ತದೆ. ನಿಮಗೆ ತಿಳಿದಿರಬಹುದು ಕೃಷಿ ಜೊತೆಗೆ ಜೇನು ಸಾಕಾಣಿಕೆ ಮಾಡುವುದರಿಂದ ಅತಿ ಹೆಚ್ಚು ಲಾಭವನ್ನು ಪಡೆಯಬಹುದು ಮತ್ತು ಪರಾಗ ಸ್ಪರ್ಶದಿಂದ ಹೂವಿನ ಗಿಡಗಳಿಗೆ ಅತಿ ಹೆಚ್ಚು ಲಾಭವನ್ನು ಈ ಜೇನು ಕೃಷಿ ಮಾಡುತ್ತದೆ.

ಜೇನು ಸಾಕಾಣಿಕೆ ಮಾಡಲು ಸರ್ಕಾರದಿಂದ ಸಿಗುವ ಸವಲತ್ತುಗಳು

ಕೇಂದ್ರ ಸರ್ಕಾರವು ಈಗ ಆತ್ಮ ನಿರ್ಬಂಧ ಭಾರತ ಎಂಬ ಯೋಜನೆ ಅಡಿಯಲ್ಲಿ ಹಲವಾರು ರೀತಿಯ ಸಹಾಯಧನವನ್ನು ನೀಡಿದೆ ಮತ್ತು ಅದರ ಜೊತೆಯ ರಾಜ್ಯ ಸರ್ಕಾರವು ಕೈಗೂಡಿಸಿ ತೋಟಗಾರಿಕೆ ಇಲಾಖೆಯ ಮೂಲಕ ಹಣವನ್ನು ನೀಡುತ್ತದೆ. ಜೇನು ಸಾಕಾಣಿಕೆ ಮಾಡುವಂತಹ ಜಮೀನು ಹೊಂದಿರುವ ರೈತರಿಗೆ 10 ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನವನ್ನು ನೀಡುತ್ತಾರೆ.

ಒಂದು ವೇಳೆ ನಿಮ್ಮ ಹತ್ತಿರ ಜಮೀನು ಇಲ್ಲದಿದ್ದರೆ ನಿಮಗೆ ನಾಲ್ಕು ಪೆಟ್ಟಿಗೆ ಮತ್ತೊಂದಷ್ಟು ಸಹಾಯಧನ ನೀಡುತ್ತಾರೆ. ಸಾಮಾನ್ಯ ವರ್ಗ ಜನರಿಗೆ 75 ಪ್ರತಿಶತ ಸಹಾಯಧನ ಸಿಗುತ್ತದೆ ಅಂದರೆ ನಿಮಗೆ ರೂ 3,300 ಸಿಗುತ್ತದೆ. ಎಸ್ಸಿ ಎಸ್ಟಿ ಸಮುದಾಯದವರಿಗೆ 90% ಪ್ರತಿಶತ ಸಹಾಯಧನವನ್ನು ನೀಡುತ್ತಾರೆ.

ಯಾವ ಜಿಲ್ಲೆಯವರು ಇದಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈಗ ಶಿವಮೊಗ್ಗ ಜಿಲ್ಲೆಯ ತೋಟಗಾರಿಕಾ ಇಲಾಖೆಯಲ್ಲಿ ಈ ಯೋಜನೆ ಚಾಲ್ತಿ ಇದೆ. ಬೇಗನೆ ಆ ತಾಲೂಕಿನ ರೈತರು ನಿಮ್ಮ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಅಕ್ಟೋಬರ್ 10 ವರೆಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಒಂದು ವೇಳೆ ನಿಮಗೆ ಇದರ ಸಂಪೂರ್ಣ ಮಾಹಿತಿ ಬೇಕಾದರೆ ನಾವು ಕೆಳಗಿನ ಮೊಬೈಲ್ ಸಂಖ್ಯೆ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕಾಗಿ ವಿನಂತಿ. 9900046087, 08187-223544/9663634388, 08184-295112/9902170900

https://chat.whatsapp.com/DgyceSrfHaIHrMa62BudxU

Electric tractor ಅತಿ ಕಡಿಮೆ ಖರ್ಚಿನಲ್ಲಿ ಬಹಳ ಲಾಭದಾಯಕ ಬಳಕೆ ಮತ್ತುt ಮೈಲೇಜ

PM ಕಿಸಾನ್ ಮುಂದಿನ ಕಂತಿನ ಅhttps://bhoomisuddi.com/pm-kisan-eligible-and-ineligible-list-for-next-instalment/ರ್ಹರು ಮತ್ತು ಅನರ್ಹರ ಪಟ್ಟಿ

ನಿಮ್ಮ ಜಾನುವಾರಗಳ ಪಾಲನೆ ಪೋಷಣೆ ಮಾಡಲು 5,962 ಪಶು ಸಖಿಯರ ನೇಮಕ*

NLM ಯೋಜನೆ ಕುರಿ ಸಾಕಾಣಿಕೆ ಮಾಡಲು 50 ಲಕ್ಷ ಸಾಲ, ಅದರಲ್ಲಿ 25 ಲಕ್ಷ ಸಬ್ಸಿಡಿ*

Related Post

Leave a Reply

Your email address will not be published. Required fields are marked *