ಆತ್ಮೀಯ ರೈತ ಬಾಂಧವರೇ ಈಗಾಗಲೇ ಹಲವಾರು ತಂತ್ರಜ್ಞಾನ ಬಳಸಿಕೊಂಡು ಕೃಷಿ ಉಪಕರಣಗಳಲ್ಲಿ ಅತಿಯಾದ ಅನ್ವೆನ್ಷನ್ ಬಂದಿದೆ. ಅದೇ ರೀತಿ ಎತ್ತು ಸಾಕಾಣಿಕೆ ಈಗ ಕಡಿಮೆಯಾದ ಕಾರಣ ಈ ಎತ್ತುಗಳ ಬಳಕೆಯನ್ನು ತಂತ್ರಜ್ಞಾನದ ಮೂಲಕ ಹೇಗೆ ಬದಲಾಯಿಸಬಹುದು ಎಂದು ವಿಚಾರ ಮಾಡುತ್ತಾ ವಿಜ್ಞಾನಿಗಳು ಒಂದು ಎಲೆಕ್ಟ್ರಿಕ್ ಜೆಬು ಟ್ಯಾಕ್ಟರ್ ಅನ್ನು ಕಂಡುಹಿಡಿದಿದ್ದಾರೆ. ಏನಿದು ಜೇಬು ಟ್ಯಾಕ್ಟರ್ ಈ ಟ್ಯಾಕ್ಟರ್ ಅನ್ನು ಯಾವ ಕಂಪನಿ ಮಾರಾಟ ಮಾಡುತ್ತದೆ. ಈ ಟ್ರಾಕ್ಟರ್ ನ ಬೆಲೆ ಎಷ್ಟು ರೈತರು ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಜೇಬು ಟ್ಯಾಕ್ಟರ್ ನ ಸಂಪೂರ್ಣ ಮಾಹಿತಿ?
ಈ ಜೈಬ ಟ್ರಾಕ್ಟರನ್ನು ಸಾಮರ್ಥ್ಯ ಎಷ್ಟಂದರಿ ನಮ್ಮ ಮನೆಯಲ್ಲಿರುವ 2 ಎತ್ತುಗಳನ್ನು ಎಷ್ಟು ಕೆಲಸ ಮಾಡುತ್ತದೆಯೋ ಅಷ್ಟೇ ಕೆಲಸ ಈ ಜೇಬು ಟ್ಯಾಕ್ಟರ್ ಮಾಡುತ್ತದೆ. ಅಂದರೆ ಜೇಬು ಟ್ಯಾಕ್ಟರ್ 3HP ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದರ ತೂಕವು ಅತಿ ಕಡಿಮೆಯಾಗಿದ್ದು ಒಂದು ವೇಳೆ ನೀವು ಮೂರು ಗಾಲಿಗಳನ್ನು ಹೊಂದಿರುವ ಟ್ಯಾಕ್ಟರ್ ಅನ್ನು ತೆಗೆದುಕೊಂಡರೆ ಅದು 250 ಕೆಜಿ ಇರುತ್ತದೆ ಮತ್ತು ನೀವು ನಾಲ್ಕು ಗಾಲಿ ಹೊಂದಿರುವ ಟ್ಯಾಕ್ಟರ್ ಅನ್ನು ತೆಗೆದುಕೊಂಡರೆ ಅದು 300 ಕೆಜಿ ಇರುತ್ತದೆ. ಈ ಟ್ರಾಕ್ಟರ್ಗಳು 400 ಕೆಜಿ ಲೋಡನ್ನು ಹೊತ್ತುಕೊಂಡು ಹೋಗುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ.
ಈ ಟ್ಯಾಕ್ಟರ್ ಗೆ ಬಳಸಿರುವ ಬ್ಯಾಟರಿಯೂ 51,2V100 AH ಈ ಟ್ರಾಕ್ಟರನ್ನು ನೀವೊಮ್ಮೆ ಚಾರ್ಜ್ ಮಾಡಿದರೆ ಅದು ಎಂಟು ಗಂಟೆಗಳ ಕಾಲ ಕೆಲಸ ಮಾಡುತ್ತದೆ. ಇದರ ವೇಗ basa Speed:19 Kmph High 15KMPH LOW. Cruise mode Speed: settable from 1 to 5 KMPH.
ಈ ಟ್ರಾಕ್ಟರ್ ಅನ್ನು ಬೇಸಾಯಕ್ಕೆ ಹೇಗೆ ಬೆಳೆಸಬಹುದು
ನೀವು ಶೇಂಗಾ, ಹೆಸರು, ಮೆಕ್ಕೆಜೋಳ, ಹತ್ತಿ, ಸೋಯಾಬಿನ್, ಕಡಲೆ, ಸೂರ್ಯಕಾಂತಿ ಇನ್ನು ಬೇರೆ ಬೇರೆ ಬೀದರ್ ಬಿತ್ತನೆ ಮಾಡಲು ಈ ಟ್ರಾಕ್ಟರ್ ಇಂದ ಬರುತ್ತದೆ. ರೈತರಿಗೆ ಅತಿ ಮುಖ್ಯವಾದ ಕೆಲಸವೇನೆಂದರೆ ನಿಮ್ಮ ಬೆಳೆಗಳಿಗೆ ಎಣ್ಣೆಯನ್ನು ಸಿಂಪರಣೆ ಮಾಡುವುದು.
ಈ ಟ್ಯಾಕ್ಟರ್ ಬೆಲೆ ಎಷ್ಟು ಮತ್ತು ಖರೀದಿ ಮಾಡುವುದು ಹೇಗೆ?
ರೈತ ಬಾಂಧವರೇ ಈ ಟ್ಯಾಕ್ಟರ್ ನ ಬೆಲೆ ಕೇವಲ ಒಂದೂವರೆ ಲಕ್ಷ ರೂಪಾಯಿ ಆದಕಾರಣ ನೀವು ಈ ಟ್ರಾಕ್ಟರ್ ನ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಇದರಿಂದ ಬಹಳವನ್ನು ಪಡೆದುಕೊಳ್ಳಬಹುದು. ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಾಕು ನಿಮಗೆ ಈ ಟ್ಯಾಕ್ಟರ್ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಾರೆ. 9030023230 ಅಥವಾ ಈ email ಗೆ ಮೆಸೇಜ್ ಮಾಡಿ info@inavpower.com
ಈ ಟ್ರಾಕ್ಟರ್ ನ ಮಾರುವಂತಹ ಸ್ಥಳದ ಸಂಪೂರ್ಣ ಮಾಹಿತಿ ಇಲ್ಲಿದೆ. 3-149/6-F1, Venkateshwara Nilayam, Mallikarjun Nagar, Peerjaciguda, Hyderabad-500092 Works: (Design and Development Centre): Plot No:11 B, Phase-V, IDA Cherlapally, Hyderabad-500051 Production Unit: TSIIC, Dandu Malkapur, Nalgonda District INAV POWER. Working Hours Open today 9:00 am – 5:00 pm CLOSED ON PUBLIC HOLIDAYS
ತೋಟಗಾರಿಕಾ ಇಲಾಖೆಯಿಂದ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ*
Electric tractor ಅತಿ ಕಡಿಮೆ ಖರ್ಚಿನಲ್ಲಿ ಬಹಳ ಲಾಭದಾಯಕ ಬಳಕೆ ಮತ್ತು ಮೈಲೇಜ್*
PM ಕಿಸಾನ್ ಮುಂದಿನ ಕಂತಿನ ಅರ್ಹರು ಮತ್ತು ಅನರ್ಹರ ಪಟ್ಟಿ*
ನಿಮ್ಮ ಜಾನುವಾರಗಳ ಪಾಲನೆ ಪೋಷಣೆ ಮಾಡಲು 5,962 ಪಶು ಸಖಿಯರ ನೇಮಕ*