Breaking
Thu. Dec 19th, 2024

#bhoomipodi #hissa #pahani #RTC

ಗೃಹಲಕ್ಷ್ಮಿ ಯೋಜನೆಯ 11ನೆಯ ಕಂತಿನ ಹಣ ಯಾವಾಗ ಬಿಡುಗಡೆ?

ಕರ್ನಾಟಕ ಜನತೆಗೆ ನಮಸ್ಕಾರ, ಈಗಾಗಲೇ ಗೃಹಲಕ್ಷ್ಮಿ ಹಣ ಜಮಾ ಆಗದೆ ಸುಮಾರು ಮೂರರಿಂದ ನಾಲ್ಕು ತಿಂಗಳಾಯಿತು. ಈ ಬಗ್ಗೆ ಎಚ್ಚೆತ್ತುಕೊಂಡು ಸರ್ಕಾರ ಇತ್ತೀಚಿಗೆ ಮೈಸೂರಿನಲ್ಲಿ…

ರೈತರು ನಿಮ್ಮ ಹೊಲದ ಸರ್ವೆ ನಂಬರ್ ಗಡಿ, ಬಂಡಿ ದಾರಿ ಎಲ್ಲಿದೆ ಎಂಬ ನಕ್ಷೆ  ನೋಡಿ

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066&TemplateType=DROPDOWN ಆಮೇಲೆ ಅಲ್ಲಿ ನಿಮ್ಮ ಜಿಲ್ಲೆ , ತಾಲೂಕು, ಹೋಬಳಿ, ಗ್ರಾಮ select…

ಏಪ್ರಿಲ್ 1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ, ಬರದಲ್ಲಿ ಸಿಕ್ಕ ಸರ್ಕಾರಿ ಭಾಗ್ಯ

ಬರಗಾಲ ಇದೆಯೆಂಬ ಭಯಬೇಡ ಉದ್ಯೋಗ ಖಾತ್ರಿ ಕೆಲಸ ಇದೆ. ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಭಯಬೇಡ. ಎಪ್ರಿಲ್-1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು,…

ಸಾಲಮನ್ನಾ ಯೋಜನೆ ರೈತರಿಗೆ ಸಾಲದ ಹೊರೆಯಿಂದ ಮುಕ್ತಿ, ಕಿಸಾನ್ ಖಾತರಿ 3

ಅನ್ನದಾತರ ನೆಮ್ಮದಿ ಬದುಕಿಗೆ ಕಾಂಗ್ರೆಸ್ ಅಭಯ. ಕೃಷಿಕರನ್ನು ಸಾಲ ಮುಕ್ತರನ್ನಾಗಿಸಲು ‘ಕೃಷಿ ಸಾಲಮನ್ನಾ ಶಾಶ್ವತ ಆಯೋಗ’ ರಚನೆ. ಮನ್ನಾ ಮಾಡಬೇಕಾದ ಸಾಲದ ಮೊತ್ತ ನಿಗದಿ.…

ಕೃಷಿ ಹೊಂಡ, ಹನಿ ನೀರಾವರಿ, ಪಂಪ್ ಸೆಟ್, ಬದು ನಿರ್ಮಾಣ ಸಹಾಯಧನ, ಅರ್ಜಿ

ಕೃಷಿ ಭಾಗ್ಯ ಯೊಜನೆ. ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು 2023-24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ…

ಈ QR CODE ಬಳಸಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಿಸಿ, ಇದು ಕಡ್ಡಾಯ

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್…

ಭೂಮಿ ಪೋಡಿ ಎಂದರೇನು? ಜಂಟಿ ಹೆಸರಿನಲ್ಲಿರುವ ಹೊಲವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ?

ಆತ್ಮೀಯ ರೈತರೇ, ಎಲ್ಲ ಜನರು ತಮ್ಮ ತಮ್ಮ ಜಮೀನನ್ನು ಹೊಂದಿರುತ್ತಾರೆ,ಅದೇ ರೀತಿ ಜಮೀನು ನಮ್ಮದಾಗಬೇಕಾದರೆ ಅದರ ಬಗ್ಗೆ ಏನೆಲ್ಲಾ ಮಾಹಿತಿ ತಿಳಿಯಬೇಕು ಎಂದು ಮುಖ್ಯವಾಗಿರುತ್ತದೆ.ಅದೇ…