Breaking
Tue. Dec 17th, 2024

#govtscheme

ಕೃಷಿ ಇಲಾಖೆಯಿಂದ ನೀರಾವರಿ ಸ್ಟಿಂಕ್ಲರ್, ಹಿಟ್ಟಿನ ಗಿರಣಿಗೆ 90% ಸಹಾಯಧನ

2024–25 ನೇ ಸಾಲಿಗೆ ಅತ್ಯುತ್ತಮ ವೈಜ್ಞಾನಿಕ ತಾಂತ್ರಿಕಗಳನ್ನು ಅಳವಡಿಸಿಕೊಂಡು ಮೆಕ್ಕೆಜೋಳ ಬೆಳೆಯಲ್ಲಿ ಎಕರೆಗೆ ಹೆಚ್ಚಿನ ಇಳುವರಿಯನ್ನು ಪಡೆದಂತ ರೈತರನ್ನು ಕೃಷಿ ಪ್ರಶಸ್ತಿ ಯೋಜನೆ ಅಡಿಯಲ್ಲಿ…

ರೈತರಿಗೆ ಕೃಷಿ ಶಿಕ್ಷಣ ಕೋರ್ಸ್‌ಗಳ ಅರ್ಜಿ ಆಹ್ವಾನ, ಅರ್ಜಿ ಶುಲ್ಕ ರೂ.100/-

2024-25 ಸಾಲಿನ ದೂರ ಶಿಕ್ಷಣ ಕೋರ್ಸ್‌ಗಳ ಅರ್ಜಿ ಆಹ್ವಾನ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು 2024-25 ಸಾಲಿನ ದೂರ ಶಿಕ್ಷಣ ಕೋರ್ಸ್‌ಗಳಿಗೆ ಅರ್ಜಿ…

ವಿದ್ಯುತ್‌ ಮಗ್ಗ ಹಾಗೂ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ತಲಾ 5000 ರೂ ವಿತರಣೆ

ನೇಕಾರ ಸಮ್ಮಾನ್ ಯೋಜನೆ 2023-24 ನೇ ಸಾಲಿನಲ್ಲಿ ಕೈಮಗ್ಗ ನೇಕಾರರು ಹಾಗೂ ವಿದ್ಯುತ್ ಮಗ್ಗ ನೇಕಾರರು/ಮಗ್ಗ ಪೂರ್ವ ಘಟಕಗಳ ಕೆಲಸಗಾರರು ಸೇರಿದಂತೆ ಕ ಒಟ್ಟು…

ಯಾವ ತಿಂಗಳಿನಲ್ಲಿ ಯಾವ ತಾರೀಕಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಯಾವ ತಿಂಗಳಿನಲ್ಲಿ ಯಾವ ತಾರೀಕಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳೋಲು ಕೆಳಗೆ…

ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ harvesting machine available

ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ವಿತರಿಸುವ ಉದ್ದೇಶದಿಂದ ಗದಗ ಜಿಲ್ಲೆ ಸಾಮಾನ್ಯ ವರ್ಗ ಘಟಕದ ವೈಯಕ್ತಿಕ ಫಲಾನುಭವಿಗೆ 1 ಕಂಬೈನಡ್ ಹಾರ್ವೆಸ್ಟರ್ ಹಬ್…

ಸರ್ಕಾರದ ಯಾವ ಯೋಜನೆಗಳಿಂದ ಇಲ್ಲಿಯವರೆಗೆ ನಿಮಗೆ ಏಷ್ಟು ಹಣ ಬಂದಿದೆ?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.dbtkarnatakaಆಮೇಲೆ DBT Karnataka ಎಂಬ app download ಮಾಡಿಕೊಳ್ಳಿ. ಆಮೇಲೆ ಕೆಳಗಿನ ಚಿತ್ರಗಳಲ್ಲಿ…

ಪ್ರದರ್ಶನ ಹಾಗೂ ಮಾರಾಟಕ್ಕೆ ಹೆಸರು ನೋಂದಣಿಗೆ ಅವಕಾಶ, horti dept

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ, ವಿಜಯಪುರ ಜಿಲ್ಲಾ ತೋಟಗಾರಿಕಾ ಸಂಘ (ರಿ), ಕನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಹಾಪ್‌ಕಾಮ್ಸ್ ಇವರ…

ಜಿಮ್ /ಫಿಟೈಸ್ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ, gym

ಜಿಮ್ /ಫಿಟೈಸ್ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ 2023-24 ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ…

ಪಂಪ್ ಸೆಟ್, ಕೃಷಿ ಹೊಂಡದ ಸುತ್ತ ತಂತಿ ಬೇಲಿ, ಪಾಲಿಥಿನ್ ಹೊದಿಕೆಗೆ subsidy

2023-24 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ…