ಬೆಳೆ ವಿಮೆ ಮತ್ತು ಹಾನಿ ಹಣ ಪಡೆಯಲು ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ ರಾಜ್ಯ ಸರ್ಕಾರ ಆರಂಭಿಸಿರುವ “ರೈತರ ಬೆಳೆ ಸಮೀಕ್ಷೆ” ಆಪ್‌ನ ಪ್ರಮುಖ ಉದ್ದೇಶವೆಂದರೆ ರಾಜ್ಯದ ಎಲ್ಲಾ ರೈತರು ಮತ್ತು ಅವರ ಜಮೀನಿನಲ್ಲಿ ಬಿತ್ತಿದ ಬೆಳೆಗಳ ವಿವರ ಹಾಗು ನೀರಾವರಿ ವಿಧಾನವನ್ನು ಸಮಗ್ರವಾಗಿ ಸಂಗ್ರಹಿಸುವುದು. ಈ ಸಮೀಕ್ಷೆ ಬ್ಯಾಂಕ್, ವಿಮಾ ಸಂಸ್ಥೆಗಳು, ಅನೇಕ ಸರ್ಕಾರಿ ಯೋಜನೆಗಳಿಗೆ ಸ್ಥಿರ, ನಿಖರ ಮತ್ತು ಪ್ರಾಮಾಣಿಕ ದತ್ತಾಂಶ ಒದಗಿಸಲು ನೆರವಾಗುತ್ತದೆ. ಇದರಿಂದ ನೇಮಕಾತಿ, ಅನುದಾನ, ರೈತ ಬೆಂಬಲ ಯೋಜನೆಗಳಲ್ಲಿ ಅವ್ಯಹತಿಯ ಮಾಹಿತಿಯ ದಾಕಲಾತಿ ಸಾಧ್ಯವಾಗಿದೆ. ಆಪ್ ಅನ್ನು ಡೌನ್ಲೋಡ್ … Read more