ಆತ್ಮೀಯ ರೈತ ಬಾಂಧವರೇ ರೈತರಿಗಾಗಿ ಸರ್ಕಾರವು ಹಲವಾರು ವಿಧದ ಯೋಜನೆ ಮತ್ತು ಅವರಿಗೆ ಉಪಯುಕ್ತವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಿದೆ. ಈಗ ಸರ್ಕಾರವು ಜಮೀನು ಅದ್ದೂರಿ ಬಗ್ಗೆ ಒಂದು ಹೊಸ ಪ್ಲಾನ್ ಅನ್ನು ಮಾಡಿದೆ. ಈಗ ಸರ್ಕಾರವು ರೈತರ ಹಿತದೃಷ್ಟಿಯಿಂದ ಒಂದು ಆಪನ್ನ ಮಾಡಿ ಅದರಲ್ಲಿ ಎಲ್ಲಾ ಜಮೀನಿನ ವಿವರಗಳನ್ನು ಹಾಕಿ ನಿಮ್ಮ ಜಮೀನನ್ನು ಬೇರೆಯವರು ಒತ್ತುವರಿ ಮಾಡದಂತೆ ಒಂದು ಹೊಸ ಪ್ಲಾನ್ ಮಾಡಿದೆ.
ಆದ ಕಾರಣ ನಮ್ಮ ಕಂದಾಯ ಸಚಿವರು ಎಂದರೆ ಕೃಷ್ಣ ಬೈರೇಗೌಡ ಅವರು ಈಗ ಯಾವ ಊರಿನಲ್ಲಿ ಎಷ್ಟು ಸರಕಾರಿ ಭೂಮಿ ಇದೆ ಮತ್ತು ಎಲ್ಲಿದೆ ಎಂದು ನಾಗರಿಕರಿಗೆ ತಿಳಿಯಲು ಈ ಆಪನ್ನು ಬಿಡುಗಡೆ ಮಾಡಿ ಅದರಿಂದ ಒತ್ತುವರಿಯನ್ನು ನಿಲ್ಲಿಸಲಾಗಿದೆ. ಆದಕಾರಣ ನಿಮ್ಮ ಸರ್ಕಾರವು ಮೂರು ತಿಂಗಳಿಗೊಮ್ಮೆ ಆ ಊರಿನಲ್ಲಿ ಎಷ್ಟು ಸರ್ಕಾರಿ ಭೂಮಿ ಇದೆ ಎಂದು ಅಪ್ಡೇಟ್ ಮಾಡಲು ಮೇಲಿನ ಅಧಿಕಾರಿಗಳಿಂದ ಆರ್ಡರ್ ಆಗಿದೆ.
ನಿಮ್ಮ ಯಾವ ಊರು ಅಥವಾ ತಾಲೂಕಿನ ಸರ್ಕಾರಿ ಜಮೀನು ಎಷ್ಟು ಇದೆ?
ಒಂದು ವೇಳೆ ನೀವು ಸರ್ಕಾರಿ ಜಮೀನನ್ನು ಒತ್ತೋರಿ ಮಾಡಿದ್ದರೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಮ್ಮ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಈ ನಿರ್ಧಾರದಿಂದ ಸರ್ಕಾರವು ಒಂದು ಆಪನ್ನು ಅಭಿವೃದ್ಧಿ ಮಾಡಿ ಒತ್ತುವರಿಯನ್ನು ತಡೆಗಟ್ಟಿದ್ದಾರೆ.
ಆದರೆ ಸರ್ಕಾರವು ರೈತರ ಮೇಲೆ ಈ ಭೂಮಿಯನ್ನು ಒತ್ತುವರಿ ಮಾಡಿದ್ದಕ್ಕೆ ಕೇಸನ್ನು ಹಾಕುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರವು ನಿಯಮವನ್ನು ಸಲ್ಲಿಕೆ ಮಾಡಿ ಮತ್ತು ಡ್ರೀಮ್ ಅರಣ್ಯದ ನಿಯಮವನ್ನು ಕೂಡ ಸಡಳಿತ ಮಾಡುತ್ತೇವೆ ಎಂದು ಹೇಳಿದ್ದಾರೆ. ರೈತರು ತಮ್ಮ ಜಮೀನನ್ನು ಉಳಿಮೆ ಮಾಡಲು ಬಳಸುತ್ತಾರೆ ಆದ ಕಾರಣ ಅಲ್ಲಿ ಪ್ರದೇಶದಲ್ಲಿ ಒತ್ತುವರಿ ಮಾಡಿದರು ಕೇಸ್ ಹಾಕುವುದಿಲ್ಲ ಎಂದು ಸರ್ಕಾರವು ತಿಳಿಸಿದೆ.
https://chat.whatsapp.com/DgyceSrfHaIHrMa62BudxU
ಜೀವ ಜಲ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು 3 ಲಕ್ಷ ಸಹಾಯಧನ*
ಎರಡು ದಿನದ ಅಣಬೆ ಕೃಷಿ ತರಬೇತಿ ಅಕ್ಟೋಬರ್ 5 ನೊಂದಣಿ ಮಾಡಲು ಕೊನೆಯ ದಿನಾಂಕ*