Breaking
Tue. Dec 17th, 2024

ಬೆಳೆ ಪರಿಹಾರ ಮೂರನೇ ಕಂತಿನ ಹಣ ಜಮಾ ಚೆಕ್ ಮಾಡುವ ಹೊಸ ಡೈರೆಕ್ಟ್ ಲಿಂಕ್ ಬಿಡುಗಡೆ ಮಾಡಿದ ಸರ್ಕಾರ

Spread the love

ಆತ್ಮೀಯ ರೈತ ಬಾಂಧವರೇ,

ಈಗಾಗಲೇ ಒಂದನೇ ಕಂತಿನ 2000 ರೂಪಾಯಿ ಹಣ, ಎರಡನೇ ಕಂತಿನ 34000 ಮೂರನೇ ಕಂತಿನ 3000 ರೂಪಾಯಿ ಹಣ ಜಮಾ ಆಗಿದೆ. ಒಟ್ಟು 37000 ಹಣ ಜಮಾ ಆಗಿದೆ. ಅದನ್ನೂ ಚೆಕ್ ಮಾಡುವ ಹೊಸ ಡೈರೆಕ್ಟ್ ಲಿಂಕ್ ಅನ್ನು ಸರ್ಕಾರ ಈಗ ಬಿಡುಗಡೆ ಮಾಡಿದೆ, ಇವರು ಗ್ರಾಮ ಪಂಚಾಯಿತಿ ಕಡೆಯಿಂದ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ತಮ್ಮ ಜಮೀನಿನಲ್ಲಿ ಎಲ್ಲಾ ಬೆಳೆಗಳನ್ನು ದಾಖಲೆ ಮಾಡಿದ್ದಾರೆ ಉದಾಹರಣೆಗೆ ಇವರು ನಾಲ್ಕು ಬೆಳೆಗಳನ್ನು ದಾಖಲೆ ಮಾಡಿದ್ದಾರೆ, ನಾವು ಗಮನಿಸಿದಾಗ 15000ಗಳಿಗಿಂತ ಕಡಿಮೆ ಪರಿಹಾರ ಆದವರಲ್ಲಿ ಕೇವಲ ಮೂರು ಅಥವಾ ಎರಡು ಬೆಳೆಗಳು ದಾಖಲೆಯಾಗಿವೆ.

ಇದನ್ನೂ ಓದಿ :- ಒಂದನೇ ಹಾಗು ಎರಡನೇ ಕಂತಿನ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲವೇ??ಮೂರನೇ ಕಂತಿನ ಹಣ ನಿಮಗೆ ಜಮಾ ಆಗುತ್ತೆ ನೋಡಿ

ಆದರೆ ಇವರಿಗೆ ಹೆಚ್ಚಿಗೆ ಹಣ ಜಮಾ ಆಗಿದೆಯಲ್ಲ ಅವರ ಹೆಸರಿನಲ್ಲಿ ನಾಲ್ಕು ಅಥವಾ ಐದು ಬೆಳೆಗಳು ಮೂರರಿಂದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಹಾಳಾಗಿವೆ ಎಂದು ತೋರಿಸಿದ್ದಾರೆ ಹೀಗಾಗಿ ಅವರ ಖಾತೆಗೆ 32 ಸಾವಿರ ರೂಪಾಯಿಗಳು ಜಮಾ ಆಗಿವೆ.

ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಹೊಸ ಲಿಂಕ್

ಹಂತ 1 – ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ಹಂತ 2 – ಕ್ಲಿಕ್ ಮಾಡಿದ ನಂತರ ನಿಮ್ಮ ಊರು ಬೆಳೆ ವರ್ಷ ಹಾಗೆ ಎಲ್ಲವನ್ನು ಫಿಲ್ ಮಾಡಿ

ಹಂತ 3- ಫಿಲ್ ಮಾಡಿದ್ನ ನಂತರ go ಎಂದು ಕೊಡಿರಿ

ಈ ತಪ್ಪು ಈ ವರ್ಷ ಮಾಡಿದ್ದೀರಿ ಆದರೆ ಮುಂದಿನ ವರ್ಷ ಈ ತಪ್ಪು ಮಾಡಬೇಡಿ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ಅವರು ಬೆಳೆ ಸಮೀಕ್ಷೆ ಮಾಡಿದ ನಂತರ ನಮ್ಮ ಜಮೀನಿನಲ್ಲಿರುವ ಎಷ್ಟು ಬೆಳೆಗಳನ್ನು ನೀವು ದಾಖಲಿಸಿದ್ದೀರಿ, ಅದನ್ನು ಮೊದಲಿಗೆ ನೀವು ಬೆಳೆ ಸಮೀಕ್ಷೆ ಮಾಡುವವರಿಗೆ ಕೇಳಿ ತಿಳಿದುಕೊಳ್ಳಬೇಕು ಒಂದು ವೇಳೆ ನೀವೇ ಸ್ವತಃ ಬೆಳೆ ಸಮೀಕ್ಷೆ ಮಾಡಿದರು ಸಹ ಎಲ್ಲಾ ಬೆಳೆಗಳನ್ನು ದಾಖಲಿಸಬೇಕು.

ಇದನ್ನೂ ಓದಿ :- ಬೆಳೆಹಾನಿ ಪರಿಹಾರ ಜಮಾ ಆದವರ  ಪಟ್ಟಿ ಬಿಡುಗಡೆ*ನಿಮ್ಮ ಊರಿನಲ್ಲಿ ಯಾರು ಯಾರಿಗೆ ಬೆಳೆ ಪರಿಹಾರ ಜಮಾ ಆಗಿದೆ!! ನಿಮ್ಮ ಹೆಸರನ್ನು ಚೆಕ್ ಮಾಡಿ*

ಕರ್ನಾಟಕದ ನಾಲ್ಕು ಟೋಲ್ ಹೆದ್ದಾರಿಗಳಲ್ಲಿ 25% ದರ ಹೆಚ್ಚಳ

ವಾಹನ ಬಳಕೆದಾರರು ಇಂದಿನಿಂದ ಬೆಂಗಳೂರು- ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು- ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸಲು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು NHAI ಹೇಳಿದೆ. ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು ಆದರೆ ಲೋಕಸಭೆ ಚುನಾವಣೆಯ ಕಾರಣ ಮುಂದೂಡಲಾಗಿತ್ತು. ಹೊಸ ಶುಲ್ಕಗಳು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತವೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಶೇ. 3ರಷ್ಟನ್ನು ಹೆಚ್ಚಿಸಿದರೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸುವ ವಾಹನಗಳು ಶೇ. 14 ರಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂದು NHAI ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಬಿಪಿ | ಬ್ರಹ್ಮಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ :- ಪಿಎಂ ಕಿಸಾನ್ ಹಣವು ನಿಮಗೆ ಎಷ್ಟು ಕಂತು ಜಮಾ ಆಗಿದೆ? ಮುಂದಿನ ಕಂತಿನ ಹಣ ನಿಮಗೆ ಬರುತ್ತದೆ ಇಲ್ಲವೋ ಇಲ್ಲಿ ಚೆಕ್ ಮಾಡಿ

ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಧಾರವಾಡ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅನುಗುಣವಾಗಿ ಭರ್ತಿ ಮಾಡಲು 05 ನೇ ತರಗತಿಯಿಂದ 10 ನೇ ತರಗತಿವರೆಗಿನ ಅರ್ಹ ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗಧಿತ ಅರ್ಜಿ ನಮೂನೆಗಳನ್ನು ಧಾರವಾಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ, ಸಂಬಂಧಿಸಿದ ದಾಖಲಾತಿಗಳೊಂದಿಗೆ ಧಾರವಾಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ 15, 2024 ಜೂನ್ 5.30 ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

Related Post

Leave a Reply

Your email address will not be published. Required fields are marked *