ಶೇಫಾಜೈಮ್-GA3 ಆಧುನಿಕ ಕೃಷಿ ತಾಂತ್ರಿಕತೆಯಲ್ಲೊಂದು ಕ್ರಾಂತಿಕಾರವಾದ ಮಹತ್ತರ ಸಂಶೋಧನೆ- ಯಾಗಿದ್ದು ಅನೇಕ ವರ್ಷಗಳ ಸಂಶೋಧನೆಯಿಂದ ಕೃಷಿ ಉತ್ಪನ್ನವನ್ನು ಹೆಚ್ಚಿಸಲು ಸಂಶೋಧಿಸಿದ ಅತ್ಯುತ್ತಮ ಪ್ರೇರಕವಾದ ಅನ್ವೇಷಣೆಯ ಶೇಫಾಜೈಮ್-GA3, ಶೇಫಾಜೈಮ್-GA3 ಕೇಂದ್ರ ಸರ್ಕಾರದ ಸಮ್ಮತಿಯನ್ನು ಪಡೆದಿದೆ. ಇದನ್ನು ಸಿಂಪಡಿಸುವುದರಿಂದ ಬೆಳೆಗಳು ಪೋಷಕಾಂಶಗಳನ್ನು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಸುಲಭವಾಗಿಯೂ, ತ್ವಂತವಾಗಿಯೂ ಹೀಲ ಚೆನ್ನಾಗಿ ಬೆಳೆಯುತ್ತದೆ. ಫಸಅನ ಪ್ರಮಾಣವೂ ಗುಣಮಟ್ಟವೂ ಹೆಚ್ಚುತ್ತದೆ. ಬೆಳೆಯ ಶೇಕಡಾ 20 ರಿಂದ 30 ರಷ್ಟು ಹೆಚ್ಚು ಇಳುವರಿಯನ್ನು ತರುವ ಶೇಫಾಜೈಮ್-GA3ರೈತಲಗೊಂದು ವರದಾನ.
ಹೂವಿನ ಬೆಳೆಯಲ್ಲಿ ಶೇರಾಜ್ಯಮ್-GA3 ಸಿಂಪಡಿಸುವುದರಿಂದಾಗುವ ಪ್ರಯೋಜನಗಳು.
ಇದು ಸಸ್ಯಗಳಿಗೆ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪೋಷಕಾಂಶಗಳನ್ನು ಒದಗಿಸುತ್ತದೆ. ಬಳಸಿದ ಗೊಬ್ಬರದ ಪೂರ್ತಿ ಪ್ರಯೋಜನ ಸಿಗುತ್ತದೆ. ಸಸ್ಯದ ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಹೆಚ್ಚಿಸಿ ಸಸ್ಯ ಸಮೃದ್ಧಿಯಾಗಿ ಬೆಳೆಯುವಂತೆ ಮಾಡುತ್ತದೆ. ಜೇನು ನೊಣಗಳನ್ನು ಆಕರ್ಷಿಸಿ, ಪರಾಗಸ್ಪಶ ಕ್ರಿಯೆ ನಡೆಯಲು ಪ್ರಚೋದಿಸುತ್ತದೆ. ಹೂ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಹೂ ಬಿಡುವ ಗತಿಯನ್ನು ಶೀಘ್ರಗೊಡಿಸುತ್ತದೆ. ಇದು ಪರಿಸರ ಸ್ನೇಹಿ.ಸ ಸ್ಯಗಳಗೆ ರೋಗನಿರೋಧಕ ಹಾಗೂ ಕೀವನಿರೋಧಕ ಶಕ್ತಿಯನ್ನು ಕೊಡುತ್ತದೆ. ಹೂವಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ. (ಅಧಿಕ ಹೂವು, ಅಧಿಕ ಗಾತ್ರ ಹಾಗೂ ಅಧಿಕ ತೂಕ) ಒಂದು ಲೀಟರ್ ನೀರಿಗೆ 2 ಮಿ.ಅ.ಶೇಫಾಟ್ಸಮ್ GAIನ್ನು ಮಿಶ್ರಣ ಮಾಡಿ ಪ್ರತಿ ಎಕರೆಗೆ
ಶೇಫಾಹೈಮ್ ಬಳಸುವ ವಿಧಾನ
ಒಂದು ಲೀಟರ್ ನೀರಿಗೆ 2 ಮಿ.ಅ.ಶೇಫಾಜೈಮ್ GAIನ್ನು ಮಿಶ್ರಣ ಮಾಡಿ ಪ್ರತಿ ಎಕರೆಗೆ 400 ದ್ರಾವಣವನ್ನು ಬಳಸಬೇಕು.
ಸಿಂಪರಿಸಬೇಕಾದ ಸಮಯ
ಮೊದಲನೆ ಸಿಂಪರಣೆ : ಬತ್ತಿದ 25 ಲಂದ 30 ದಿನಗಳಲ್ಲಿ
ಎರಡನೇ ಸಿಂಪರಣೆ : ಹೂ ಐಡು ಸಮಯದಲ್ಲಿ
ಮೂರನೇ ಸಿಂಪರಣೆ : ಕಾಯಿ/ಕಾಳು ಕಟ್ಟುವ ಸಯಮದಲ್ಲಿ
ಮೇಲೆ ಸೂಚಿಸಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದು ರೈತರು ಸಂಗ್ರಹಿಸಿಡುವ ವಿಧಾನ ಬಳಸುವ ನಿರ್ಧಾರ. 16ನೇ ಅವೇನೋ ಅಶೋಕ ನಗರ, ಚೆನ್ನೈ -600 083. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಮೊ. 9538879392
ಅತಿ ಕಡಿಮೆ ಬೆಲೆಯಲ್ಲಿ ಕುರಿ ಗೊಬ್ಬರ ಸಿಗುತ್ತದೆ, ಕೂಡಲೇ ಈ ಸಂಖ್ಯೆ ಕರೆ ಮಾಡಿ📞📞📞📞
ನಿಮ್ಮ ಹಸು, ಆಡು ಮತ್ತು ಕುರಿಗಳಿಗೆ ಬೇಕಾಗುವ ಮೇವಿನ ಬೀಜಗಳನ್ನು ಇಲ್ಲಿ ಖರೀದಿಸಬಹುದು