Breaking
Wed. Dec 18th, 2024

ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಈ ಔಷಧಿ ಬಳಸಿ

Spread the love

5 ನೇ ಪೀಳಿಗೆಯ ಪೋಷಕಾಂಶಗಳು ಉಪಯೋಗಗಳ

ರೋಗ, ಪೋಷಕಾಂಶ ಹಾಗೂ ವಾತಾವರಣದ ಒತ್ತಡಗಳಿಂದ ಉಂಟಾಗುವ ಬೆಳೆಯ ಶಾರೀರಿಕ ಜಡಸ್ಥಿತಿಯನ್ನು ಮುರಿಯುತ್ತದೆ. ಕ್ರಿಮಿನಾಶಕಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೈವಿಕ ಒತ್ತಡಗಳ ವಿರುದ್ಧ ಮೆಣಸಿನಕಾಯಿ ಬೆಳೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬೆಳವಣಿಗೆ ಹಾಗೂ ಎಲೆಗುಂಪನ್ನು ವೃದ್ಧಿಸುತ್ತದೆ. ಹೂ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ಕಾಯಿ ಕಚ್ಚುವಿಕೆಯನ್ನು ಹೆಚ್ಚಿಸುತ್ತದೆ. ಕಾಯಿಗಳ ಗುಣಮಟ್ಟವನ್ನು ಸುಧಾರಿಸುತ್ತದ ಹಾಗೂ ಇಳುವರಿಯನ್ನು ಹೆಚ್ಚಿಸುತ್ತದೆ. ಅಧಿಕ ಸಂಖ್ಯೆಯಲ್ಲಿ ಟೋಂಗ, ಹೂವು ಹಾಗೂ ಕಾಯಿಗಳನ್ನು ಹೆಚ್ಚಿಸುತ್ತದೆ. ಮೆಣಸಿನಕಾಯಿಯಲ್ಲಿ ಮತ್ತು ಬ್ಯಾಕ್ಟಿರಿಯಾದಿಂದ ಬರುವ ರೋಗಗಳನ್ನು ಕಡಿಮೆ ಮಾಡುತ್ತದೆ.

ಸಸ್ಯಗಳ ಕೋಶಗಳ ರಕ್ಷಣಾ ಪೂರಕ ಉಪಯೋಗಗಳು

ಗೋಡೆ ಹಾಗೂ ಹೊರಪೊರೆಯನ್ನು ಬಲಪಡಿಸುವುದರ ಮೂಲಕ ಮೆಣಸಿನಕಾಯಿ ಎಲೆಯ ದೈಹಿಕ ತಡೆಗೋಡೆಯನ್ನು ಹೆಚ್ಚಿಸುತ್ತದೆ. ಮೆಣಸಿನಕಾಯಿಯಲ್ಲಿ ಬರುವ ರಸಹೀರುವ ಕೀಟಗಳು: ತಾಳಿಕೆಯನ್ನು ಹೆಚ್ಚಿಸುತ್ತದೆ.

ಇಡೀ ಸಸ್ಯ, ದೇಹದ ಪ್ರತಿರೋಧಕ ಮಾರ್ಗಗಳನ್ನು ಉಂಟುಮಾಡುತ್ತದೆ. ರೋಗಕಾರಕಗಳಿಗೆ, ಬ್ಯಾರಿಯಾ ಹಾಗೂ ಸಸ್ಯಾಹಾರಿ ಕೀಟಗಗಳಿಗೆ ಮೊದಲ ಸಾಲಿನ ಪ್ರತಿರೋಧಕ ಶಕ್ತಿಯನ್ನು, ಹಚ್ಚಿಸುತ್ತದೆ. ಬೆಳ ಬಿದ್ದು ಹೋಗುವುದನ್ನು ಮತ್ತು ಬಾಷಿಕರಣರಿಂದ ಹಾಗುವ ನೀರಿನ ನಷ್ಟವನ್ನು ಕಡಿಮೆ ಮಾಡುತ್ತದೆ. ಮೆಣಸಿನಕಾಯಿ ಬೆಳೆಯ ಇಳುವರಿ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು.

317.65 ಕೋಟಿ ವೆಚ್ಚದಲ್ಲಿ ಕಾಮಗಾರಿ 4500 ರೈತರು ಇದರ ಫಲಾನುಭವಿಗಳು ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆ

ಗೋವಿನಜೋಳದ ಲದ್ದಿಹುಳು ನಿಯಂತ್ರಣಕ್ಕೆ ವಿಷಪಾಷಣ

ಅಗಸ್ಟ್ ತಿಂಗಳ ಕೊನೆಯ ಮಳೆ ಮುನ್ಸೂಚನೆ

Related Post

Leave a Reply

Your email address will not be published. Required fields are marked *