Breaking
Wed. Dec 18th, 2024

virat ಸಾವಯವ ಔಷಧಿ ಬಳಸಿ ಹೂವು ಮತ್ತು ಬೀಜ ಸಂರಕ್ಷಣೆ ಮಾಡಿ

Spread the love

ಆತ್ಮೀಯ ರೈತ ಬಾಂಧವರೇ VIRAT ಎಂಬುದು ಒಂದು ಸಾವಯವ ಉತ್ಪನ್ನವಾಗಿದ್ದು ಇದು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಉತ್ಪನ್ನವನ್ನು ICAR ಎಂಬ ದೊಡ್ಡ ಕೃಷಿ ಸಂಸ್ಥೆಯು ಇದಕ್ಕೆ ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಇದು ಎಲ್ಲ ರೀತಿಯ ಬೆಳೆಗಳಲ್ಲಿ ಬಳಕೆ ಮಾಡಬಹುದಾಗಿದೆ. ಈ ಕೃಷಿ ಉತ್ಪನ್ನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಳು ಮತ್ತು ಮಣ್ಣಿನ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತಮವಾದ ಔಷಧಿ ಎಂದು ಪರಿಗಣೆ ಮಾಡಿದ್ದಾರೆ.

ಈ ಔಷಧಿಯನ್ನು ಬಳಕೆ ಮಾಡುವುದು ಹೇಗೆ?

ಮೊದಲು ಸ್ಪ್ರೇ ಮಾಡುವುದು ಹೇಗೆ ಎಂದು ತಿಳಿಯೋಣ. 2 ml VIRAT ಪ್ರತಿ 1 ಲೀಟರ್ ನೀರಿಗೆ (ಹೂಬಿಡುವ ಮತ್ತು ಹಣ್ಣಾಗುವ ಹಂತದಲ್ಲಿ: 3ml/1 ಲೀಟರ್) (ಪ್ರತಿ 20 ದಿನಗಳ ನಂತರ ಸಿಂಪಡಿಸಿ). ಒಂದು ವೇಳೆ ನೀವು ಹನಿ ನೀರಾವರಿ ಪದ್ಧತಿಯನ್ನು ಬಳಸುತ್ತಿದ್ದರೆ ಅಲ್ಲಿರುವಂತಹ
ತರಕಾರಿಗಳು, ಭತ್ತ, ತೋಟಗಾರಿಕೆ ಬೆಳೆಗಳು, ಸೋಯಾಬೀನ್, ಈರುಳ್ಳಿ, ಹತ್ತಿ ಇತ್ಯಾದಿ: 1 liter. ಪ್ರತಿ ಎಕರೆಗೆ (ಪ್ರತಿ 15 ದಿನಗಳಿಗೊಮ್ಮೆ ಬಳಸಬೇಕಾಗುತ್ತದೆ) ಕಬ್ಬು, ಬಾಳೆಹಣ್ಣು, ಪಪ್ಪಾಯಿ, ದ್ರಾಕ್ಷಿ, ದಾಳಿಂಬೆ ಮತ್ತು ಇತರ ಹಣ್ಣುಗಳು ಇತ್ಯಾದಿ: ಎಕರೆಗೆ 1 ಲೀಟರ್ (ಪ್ರತಿ 15 ದಿನಗಳಿಗೊಮ್ಮೆ ಬಳಸಬೇಕಾಗುತ್ತದೆ.

ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?

ಬೀಜಗಳನ್ನು ನೆನೆಸಲು ಅಥವಾ ಬೀಜಗಳ ಮೇಲೆ ಸಿಂಪಡಿಸಲು 1 ಲೀಟರ್ ನೀರಿಗೆ 5 ಮಿಲಿ ವಿರಾಟ್ ಔಷಧಿಯನ್ನು ಹಾಕಬೇಕಾಗುತ್ತದೆ. ಆಗ ಅವುಗಳು ಕೀಟಗಳಿಂದ ಅವುಗಳನ್ನು ಕಾಪಾಡುತ್ತವೆ.

ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು?

ಈ ವಿರಾಟನ್ನು ಹೂ ಬಿಡುವ ಹಂತದಲ್ಲಿ ಪಾಸಿದರೆ ನಿಮಗೆ ಆರೋಗ್ಯಕರ ಮತ್ತು ದೊಡ್ಡ ಹೂಗಳು ನಿಮ್ಮ ಗಿಡದಲ್ಲಿ ಬಿಡುತ್ತವೆ. ನಿಮ್ಮ ಗಿಡದಲ್ಲಿರುವ ಹೂವುಗಳು ದೊಡ್ಡ ಗಾತ್ರ, ಹೊಳಪು ಮತ್ತು ತೂಕದೊಂದಿಗೆ ಆರೋಗ್ಯಕರ ಹಣ್ಣುಗಳಾಗಿ ಬದಲಾಗುತ್ತವೆ. ಈಗ ವಿರಾಟ್ ಬಳಸುವುದರಿಂದ ಅಲಂಕಾರಿಕ ಹೂವುಗಳು, ತರಕಾರಿಗಳು, ಹಣ್ಣುಗಳು ಮುಂತಾದ ರಫ್ತು ಆಧಾರಿತ ಕೃಷಿ ಉತ್ಪನ್ನಗಳಿಗೆ ತುಂಬಾ ಉಪಯುಕ್ತ ಆಗುತ್ತಿವೆ.

*ಅತಿ ಹೆಚ್ಚು ಫಸಲು ಪಡೆಯಲು ಹಿಂಗಾರು ಜೋಳ ಬಿತ್ತನೆ ಹೇಗೆ ಮಾಡುವುದು?*

ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ*

ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ

ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ಸಿಗುತ್ತವೆ

Related Post

Leave a Reply

Your email address will not be published. Required fields are marked *