ಆತ್ಮೀಯ ನಾಡ ಜನರೇ,ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ನೋಟು ನೀತಿ’ಗೆ ಅನುಗುಣವಾಗಿ 2,000 ಮುಖಬೆಲೆಯ ನೋಟ್ ಈಗ ಕೊನೆಯ ಹಂತದಲ್ಲಿವೆ. ಹೀಗಾಗಿ ಅವುಗಳನ್ನು ವಾಪಸ್ ಪಡೆಯಲಾಗುತ್ತಿದೆ. ಎಂದು ಆರ್‌ಬಿಐ ವಿವರಿಸಿದೆ. 2018ರ ಕಪ್ಪು ಹಣದ ದಾಸ್ತಾನಿಗೆ ಹಾಗೂ ಹಣಕಾಸು ದುರುಪಯೋಗಕ್ಕೆ 2,000 ರೂ. ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ఎంబ ವರದಿಗಳ ಹಿನ್ನೆಲೆಯಲ್ಲಿ ‘ಸ್ವಚ್ಛ ಗಳನ್ನು ಚಲಾವಣೆಯಿಂದ ವಾಪಸ್ ಪಡೆಯಲಾಗಿದೆ ಎಂದು ಆರ್‌ಬಿಐ ಹೇಳಿದೆ. 2018-19ರಿಂದಲೇ 2,000 ಮುಖಬೆಲೆಯ ನೋಟುಗಳ … ಮುದ್ರಣವನ್ನು ಆರ್‌ಬಿಐ ಸ್ಥಗಿತಗೊಳಿಸಿತ್ತು. 2016ರ ಸೆಪ್ಟೆಂಬರ್‌ನಲ್ಲಿ ಅಧಿಕ ಮುಖಬೆಲೆಯ (500 ಮತ್ತು 1,000 ರೂ.) ನೋಟುಗಳನ್ನು ಹಠಾತ್ತನೆ ರದ್ದು ಮಾಡಿದ್ದ (ಡಿಮಾನಿಟೈಸೇಶನ್) ನಂತರ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.
ಚಲಾವಣೆ ವಾಪಸಿಗೆ ಕಾರಣ: 2017ರ ಮಾರ್ಚ್‌ಗೆ ಮುನ್ನ ಸುಮಾರು ಶೇಕಡ 89ರಷ್ಟು 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು. ಅವುಗಳು ಅಂದಾಜು 4ರಿಂದ 5 ವರ್ಷದ ಜೀವಿತಾವಧಿಯದ್ದಾಗಿತ್ತು.
31ಕ್ಕೆ ಚಲಾವಣೆಯಲ್ಲಿರುವ 2,000 ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂಪಾಯಿ ಇದ್ದಿದ್ದು 2023ರ ಮಾರ್ಚ್ 31ಕ್ಕೆ 3.62 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. 2,000 ಮುಖಬೆಲೆಯ ನೋಟನ್ನು ಸಾಮಾನ್ಯವಾಗಿ ವ್ಯವಹಾರಗಳಲ್ಲಿ ಬಳಸಲಾಗುವುದಿಲ್ಲ.
ಸೆಪ್ಟೆಂಬರ್ ಅಂತ್ಯದ ವರೆಗೆ ಬ್ಯಾಂಕ್ ಗಳಲ್ಲಿ ವಿನಿಮಯಕ್ಕೆ ಅವಕಾಶ ದಿನಕ್ಕೆ ಗರಿಷ್ಠ 20 ಸಾವಿರ ರೂ. ವರೆಗೆ ಜಮಾ ಮಾಡಬಹುದು. 4 ಸಾವಿರ ರೂ. ವಿನಿಮಯ ಮಾಡಿಕೊಳ್ಳಬಹುದು. 2,000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಿದ್ದರೆ 2016ರಲ್ಲಿ ಚಲಾವಣೆಗೆ ತಂದಿದ್ದೇಕೆ ? ಯಾವ ಕಾರಣಕ್ಕಾಗಿ ಇದನ್ನು ನಿಷೇದಿಸಲಾಗಿದೆ ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :- ಒಂದು ಲೀಟರ್ ಎಣ್ಣೆಗೆ 1500 ರೂಪಾಯಿಗಳು ಅತಿ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಹಣ ಗಳಿಸುವ ಸುಲಭ ಕೃಷಿ
ಇದನ್ನೂ ಓದಿ :- ಸ್ವಾವಲಂಬಿ ಆ್ಯಪ್ ಮೂಲಕ ರೈತರು ನಿಮ್ಮ ಮನೆಯಲ್ಲಿ ಕುಳಿತು ಹೊಲದ ಪೋಡಿ ಮತ್ತು 11-ಇ ನಕ್ಷೆ ಪಡೆಯಿರಿ